LYRIC

Song Details Page after Lyrice

ಚಂದ ಚಂದ ಚಂದಕ್ಕೆ ಚಂದ
ಚಂದ ಚಂದ ಚಂದ
ಅಂದ ನೀನೆ ಚಂದ ನೀನೆ
ಚಂದ್ರನ ಬೆಳಕು ನೀನೆ
ತಳಕ್ಕ್ ಬಳಕ್ಕ್ ನೀನೆ
ಈ ಮನ್ಸು ಕುಲ್ಕಿದ್‌ ನೀನೆ
ಕೆನ್ನೆ ಗಿಂಡಲೇನೆ
ನೀ ನನ್ನ ಸಿಹಿಜೇನೆ
ಚಂದ ಚಂದ ಚಂದದ ಗೊಂಬೆ ನೀ
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್
ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್
ನೀನೆ ಡೋಲಕ್ಕ್
 
ಬಳಕೊ ಬಾಲೆ ನೀ
ಕೆತಕೊ ಶಿಲೆ ನೀ
ಅಳುಕೆ ಇಲ್ಲದ ಗಂಧದ ಗೊಂಬೆ ನೀ
 
ಮಾತಲ್ಲಿ ಧಿಮಾಕ್ಕ್
ಕಣ್ಣಲ್ಲಿ  ಗಿಮಿಕ್ಕ್
ಕೊಂಕೆ ಇಲ್ಲದ ಪ್ರೇಮಕವಿ ನೀ
 
ಕಣ್ಮರೆಯಲ್ಲೇ ಪ್ರೀತಿ ಚಮಕ್ಕ್
ಕಣ್ಣಂಚಿನಲ್ಲೇ ಪ್ರೀತಿ ನಾಟಕ್ಕ್
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್
ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್
ನೀನೆ ಡೋಲಕ್ಕ್
 
ಎಲೆಲೆಲೋ ಎಲೆಲೋ
ಎಲೆಲೆಲೆಲೆಲೋ
ಎಲೆಲೆಲೋ ಎಲೆಲೋ
ಎಲೆಲೆಲೆಲೆಲೋ
 
ಸೋಲಕ್ಕ್ ಗೆಲ್ಲಕ್ಕ್
ಹೆಣ್ಣೇ ಕುಮಕ್ಕ್
ಹೆಣ್ಣೆ ಇಲ್ದಿದ್ರೆ
ಇಲ್ಲಾ ಬೆಳಕ್ಕ್
 
ಅಳಕ್ಕ್ ನಗಕ್ಕ್
ಗಂಡೇ ಟಾನಿಕ್ಕ್
ಗಂಡೇ ಇಲ್ಲದ
ಜೀವ ಬಿಟ್ಟಾಕ್ಕ್
 
ಕಣ್ಮರೆಯಲ್ಲೇ ಪ್ರೀತಿ ಕಿರಿಕ್ಕ್
ಕಣ್ಣಂಚಿನಲ್ಲೇ ಪ್ರೀತಿ ಚುರುಕ್ಕ್
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್ ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್ ನೀನೆ ಡೋಲಕ್ಕ್

ಚಂದ ಚಂದ ಚಂದಕ್ಕೆ ಚಂದ
ಚಂದ ಚಂದ ಚಂದ
ಅಂದ ನೀನೆ ಚಂದ ನೀನೆ
ಚಂದ್ರನ ಬೆಳಕು ನೀನೆ
ತಳಕ್ಕ್ ಬಳಕ್ಕ್ ನೀನೆ
ಈ ಮನ್ಸು ಕುಲ್ಕಿದ್‌ ನೀನೆ
ಕೆನ್ನೆ ಗಿಂಡಲೇನೆ
ನೀ ನನ್ನ ಸಿಹಿಜೇನೆ
ಚಂದ ಚಂದ ಚಂದದ ಗೊಂಬೆ ನೀ
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್
ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್
ನೀನೆ ಡೋಲಕ್ಕ್
 
ಬಳಕೊ ಬಾಲೆ ನೀ
ಕೆತಕೊ ಶಿಲೆ ನೀ
ಅಳುಕೆ ಇಲ್ಲದ ಗಂಧದ ಗೊಂಬೆ ನೀ
 
ಮಾತಲ್ಲಿ ಧಿಮಾಕ್ಕ್
ಕಣ್ಣಲ್ಲಿ  ಗಿಮಿಕ್ಕ್
ಕೊಂಕೆ ಇಲ್ಲದ ಪ್ರೇಮಕವಿ ನೀ
 
ಕಣ್ಮರೆಯಲ್ಲೇ ಪ್ರೀತಿ ಚಮಕ್ಕ್
ಕಣ್ಣಂಚಿನಲ್ಲೇ ಪ್ರೀತಿ ನಾಟಕ್ಕ್
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್
ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್
ನೀನೆ ಡೋಲಕ್ಕ್
 
ಎಲೆಲೆಲೋ ಎಲೆಲೋ
ಎಲೆಲೆಲೆಲೆಲೋ
ಎಲೆಲೆಲೋ ಎಲೆಲೋ
ಎಲೆಲೆಲೆಲೆಲೋ
 
ಸೋಲಕ್ಕ್ ಗೆಲ್ಲಕ್ಕ್
ಹೆಣ್ಣೇ ಕುಮಕ್ಕ್
ಹೆಣ್ಣೆ ಇಲ್ದಿದ್ರೆ
ಇಲ್ಲಾ ಬೆಳಕ್ಕ್
 
ಅಳಕ್ಕ್ ನಗಕ್ಕ್
ಗಂಡೇ ಟಾನಿಕ್ಕ್
ಗಂಡೇ ಇಲ್ಲದ
ಜೀವ ಬಿಟ್ಟಾಕ್ಕ್
 
ಕಣ್ಮರೆಯಲ್ಲೇ ಪ್ರೀತಿ ಕಿರಿಕ್ಕ್
ಕಣ್ಣಂಚಿನಲ್ಲೇ ಪ್ರೀತಿ ಚುರುಕ್ಕ್
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ದಾಹಕ್ಕ್ ಮೋಹಕ್ಕ್ ನೀನೆ ಝಲಕ್ಕ್
 
ಹೇ
ಧಡಕ್‌ ಧಡಕ್‌ ಧಡಕ್‌ ಧಡಕ್ಕ್
ಈ ಸ್ನೇಹಕ್ಕ್ ಪ್ರೇಮಕ್ಕ್ ನೀನೆ ಡೋಲಕ್ಕ್

Chanda Chanda song lyrics from Kannada Movie Ravi Bopanna starring Ravichandran V, Kichha Suddep, Kavya M shetty, Lyrics penned by V Ravichandran Sung by Satya Prakash & Anuradha Bhat, Music Composed by Ravichandran V, film is Directed by Ravichandran V and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ