ಓಂ….ಓಂ….
ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ರೂಪ ರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೇ ಭಾವದೀಟಿ…
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ನೂರು ಮತದ ಹೊಟ್ಟ ತೂರಿ
ಎಲ್ಲಾ ತತ್ವದೆಲ್ಲೆ ಮೀರಿ
ನಿರ್ಧಿಗಂತವಾಗಿ ಏರಿ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ಎಲ್ಲಿಯೂ ನಿಲ್ಲದಿರು…ಓಂ…
ಮನೆಯನೆಂದು ಕಟ್ಟದಿರು….ಓಂ..
ಕೊನೆಯನೆಂದು ಮುಟ್ಟದಿರು….ಓಂ…
ಓ ಅನಂತವಾಗಿರು…..ಓಂ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ಅನಂತ ತಾನನಂತವಾಗಿ….ಓಂ…
ಆಗುತಿಹನೇ ನಿತ್ಯಯೋಗಿ…ಓಂ…
ಅನಂತ ನೀನಂತವಾಗು….ಓಂ…
ಆಯು ಆಗು…ಆಯು ಆಗು….ಓಂ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ಓ ನನ್ನ ಚೇತನ…..ಓಂ…
ಆಗು ಆಗು ಆಗು
ಆಗು ನೀ ಅನಿಕೇತನ
ಅನಿಕೇತನ….ಅನಿಕೇತನ….
ಅನಿಕೇತನ…….ಆ……..||
ಓಂ….ಓಂ….
ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ರೂಪ ರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೇ ಭಾವದೀಟಿ…
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ನೂರು ಮತದ ಹೊಟ್ಟ ತೂರಿ
ಎಲ್ಲಾ ತತ್ವದೆಲ್ಲೆ ಮೀರಿ
ನಿರ್ಧಿಗಂತವಾಗಿ ಏರಿ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ಎಲ್ಲಿಯೂ ನಿಲ್ಲದಿರು…ಓಂ…
ಮನೆಯನೆಂದು ಕಟ್ಟದಿರು….ಓಂ..
ಕೊನೆಯನೆಂದು ಮುಟ್ಟದಿರು….ಓಂ…
ಓ ಅನಂತವಾಗಿರು…..ಓಂ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….||
ಅನಂತ ತಾನನಂತವಾಗಿ….ಓಂ…
ಆಗುತಿಹನೇ ನಿತ್ಯಯೋಗಿ…ಓಂ…
ಅನಂತ ನೀನಂತವಾಗು….ಓಂ…
ಆಯು ಆಗು…ಆಯು ಆಗು….ಓಂ….
|| ಓ ನನ್ನ ಚೇತನ…..ಓಂ…
ಆಗು ನೀ ಅನಿಕೇತನ….ಓಂ….
ಓ ನನ್ನ ಚೇತನ…..ಓಂ…
ಆಗು ಆಗು ಆಗು
ಆಗು ನೀ ಅನಿಕೇತನ
ಅನಿಕೇತನ….ಅನಿಕೇತನ….
ಅನಿಕೇತನ…….ಆ……..||
O Nanna Chethana song lyrics from Kannada Movie Rasarushi Kuvempu starring C R Simha, Padmaja Srinivas, Harish, Lyrics penned by Kuvempu Sung by R K Padmanabha, Music Composed by V Manohar, film is Directed by Ruthvik Simha and film is released on 2010