ಓಯ್ಯಾ ಓಯ್ಯಾ ತೋಂತನಧಿನ
ತಾಂತನಂದಾನೋ….
ಓಯ್ಯಾ ಓಯ್ಯಾ ತೋಂತನಧಿನ
ತಾಂತನಂದಾನೋ….
ಓಯ್ಯಾ ಓಯ್ಯಾ ತೋಂತನಧಿನ
ತೋಂತನದಾನೋ….
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು ಹೋಗುವೆ
ಮಲೆಯ ಕಣಿವೆಯ ಕಾಡಿಗೆ ಓಯ್..
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕಾಡಿಗೆ…ಓಯ್…
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಓ…ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ……||
ಓ….ಓ….ಓ……ಓ…ಓ….ಓ…
ಅಲ್ಲಿ ತೆರೆ ತೆರೆಯದ್ರಿ ಪಂಪಿಗಳೆಲ್ಲಿ
ಕಾಣದೆ ಹಬ್ಬಿವೆ ಕಾಣದೆ ಹಬ್ಬಿವೆ
ನಿಬಿರ ಕಾನನರಾಜಿ ಗಿರಿಗಳನಪ್ಪಿ
ಸುತ್ತಲು ತಬ್ಬಿವೆ ಸುತ್ತಲು ತಬ್ಬಿವೆ
ನೀಲಿ ಬಾನಲಿ ಹಸುರು ನೆಲದಲಿ
ನೀಲಿ ಬಾನಲಿ ಹಸುರು ನೆಲದಲಿ
ಕಂಗಳೆರಡನೇ ಬಲ್ಲವು…
ಅಲ್ಲಿ ಸಗ್ಗವೇ ಸೂರೆ ಹೋಗಿದೆ
ನಂದನವೇ ನಾಡೆಲ್ಲವೂ…..
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಹೂಂ…ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ…ಹೇ……||
ಅಲ್ಲಿ ಕಾನನ ಮಧ್ಯೆ ತುಂಗೆಯು
ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಛಾಮರ ತಣ್ಣಗೆ…ಓಯ್…
ಬೀಸೋ ಗಾಳಿಗೆ ಹೊಳೆಯೆ ಭದ್ರೆಯು
ತುಂಬಿ ಹರಿವಳು ನುಣ್ಣಗೆ…
ಮಳೆಯ ಬಿತ್ತರದೆದುರು ಹೊನಳುಗಳೆನಿತು
ನೋಡದೋ ಸಣ್ಣಗೆ…..
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ…ಹೇ……||
ಅಲ್ಲಿ ಭಾವದ ಬೆಂಕಿ ಹಕ್ಕಿಯ
ಮಿಂಚು ರೆಕ್ಕೆಯನೇರುವೇ…
ಧರಣಿ ದಿನಮಣಿ ತಾರೆ ನಿಹಾರಿಕೆಯಾ
ನೇಮಿಯಾ ಮೀರುವೇ…
ಕಾಲದಾಚೆಗೆ ದೇಶದಾಚೆಗೆ…
ಕಾಲದಾಚೆಗೆ ದೇಶದಾಚೆಗೆ…
ಚಿಂತೆಯಾಚೆಗೆ ಹಾರುವೇ….
ಕಾವ್ಯಕನ್ಯ ಶ್ರಾವ್ಯ ಕಂಠದೊಳಾತ್ಮಭೂತಿಯ
ಸಾರುವೇ…ಸಾರುವೇ….
ಹೂಂಹೂಂ ಹೂಂಹೂಂ….
ಆ ಆ ಆ……ಆ ಆ ಆ…….
ಓಯ್ಯಾ ಓಯ್ಯಾ ತೋಂತನಧಿನ
ತಾಂತನಂದಾನೋ….
ಓಯ್ಯಾ ಓಯ್ಯಾ ತೋಂತನಧಿನ
ತಾಂತನಂದಾನೋ….
ಓಯ್ಯಾ ಓಯ್ಯಾ ತೋಂತನಧಿನ
ತೋಂತನದಾನೋ….
ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು ಹೋಗುವೆ
ಮಲೆಯ ಕಣಿವೆಯ ಕಾಡಿಗೆ ಓಯ್..
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕಾಡಿಗೆ…ಓಯ್…
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಓ…ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ……||
ಓ….ಓ….ಓ……ಓ…ಓ….ಓ…
ಅಲ್ಲಿ ತೆರೆ ತೆರೆಯದ್ರಿ ಪಂಪಿಗಳೆಲ್ಲಿ
ಕಾಣದೆ ಹಬ್ಬಿವೆ ಕಾಣದೆ ಹಬ್ಬಿವೆ
ನಿಬಿರ ಕಾನನರಾಜಿ ಗಿರಿಗಳನಪ್ಪಿ
ಸುತ್ತಲು ತಬ್ಬಿವೆ ಸುತ್ತಲು ತಬ್ಬಿವೆ
ನೀಲಿ ಬಾನಲಿ ಹಸುರು ನೆಲದಲಿ
ನೀಲಿ ಬಾನಲಿ ಹಸುರು ನೆಲದಲಿ
ಕಂಗಳೆರಡನೇ ಬಲ್ಲವು…
ಅಲ್ಲಿ ಸಗ್ಗವೇ ಸೂರೆ ಹೋಗಿದೆ
ನಂದನವೇ ನಾಡೆಲ್ಲವೂ…..
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಹೂಂ…ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ…ಹೇ……||
ಅಲ್ಲಿ ಕಾನನ ಮಧ್ಯೆ ತುಂಗೆಯು
ಮುತ್ತನಿಡುವಳು ಕಣ್ಣಿಗೆ
ದಡದೊಳಿಡಿದಿಹ ಬಿದಿರು ಮೆಳೆಗಳ
ಹಸಿರು ಛಾಮರ ತಣ್ಣಗೆ…ಓಯ್…
ಬೀಸೋ ಗಾಳಿಗೆ ಹೊಳೆಯೆ ಭದ್ರೆಯು
ತುಂಬಿ ಹರಿವಳು ನುಣ್ಣಗೆ…
ಮಳೆಯ ಬಿತ್ತರದೆದುರು ಹೊನಳುಗಳೆನಿತು
ನೋಡದೋ ಸಣ್ಣಗೆ…..
|| ಹೋಗುವೆನು ನಾ ಹೋಗುವೆನು ನಾ
ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ…..ಹೇ…ಹೇ……||
ಅಲ್ಲಿ ಭಾವದ ಬೆಂಕಿ ಹಕ್ಕಿಯ
ಮಿಂಚು ರೆಕ್ಕೆಯನೇರುವೇ…
ಧರಣಿ ದಿನಮಣಿ ತಾರೆ ನಿಹಾರಿಕೆಯಾ
ನೇಮಿಯಾ ಮೀರುವೇ…
ಕಾಲದಾಚೆಗೆ ದೇಶದಾಚೆಗೆ…
ಕಾಲದಾಚೆಗೆ ದೇಶದಾಚೆಗೆ…
ಚಿಂತೆಯಾಚೆಗೆ ಹಾರುವೇ….
ಕಾವ್ಯಕನ್ಯ ಶ್ರಾವ್ಯ ಕಂಠದೊಳಾತ್ಮಭೂತಿಯ
ಸಾರುವೇ…ಸಾರುವೇ….
ಹೂಂಹೂಂ ಹೂಂಹೂಂ….
ಆ ಆ ಆ……ಆ ಆ ಆ…….
Hoguvenu Naa song lyrics from Kannada Movie Rasarushi Kuvempu starring C R Simha, Padmaja Srinivas, Harish, Lyrics penned by Kuvempu Sung by Rajesh Krishnan, Music Composed by V Manohar, film is Directed by Ruthvik Simha and film is released on 2010