Aanandamaya Ee Jagahrudaya Lyrics

ಆನಂದಮಯ ಈ ಜಗಹೃದಯ Lyrics

in Rasarushi Kuvempu

in ರಸಋಷಿ ಕುವೆಂಪು

LYRIC

Song Details Page after Lyrice

ಆನಂದಮಯ ಈ ಜಗಹೃದಯ
ಏತಕೆ ಭಯಮಾಣೋ….
ಸೂರ್ಯೋದಯ…ಚಂದ್ರೋದಯ
ದೇವರ ದಯ ಕಾಣೋ…
ಆನಂದಮಯ ಈ ಜಗಹೃದಯ
 
ಬಿಸಿಲಿದು ಬರಿ ಬಿಸಿಲಲ್ಲವೋ
ಸೂರ್ಯನ ಕೃಪೆ ಕಾಣೋ…
ಸೂರ್ಯನು ಪರಿರವಿಯಲ್ಲವೋ
ಆಭ್ರಾಂತಿಯ ಮಾಣೋ…
 
|| ಆನಂದಮಯ ಈ ಜಗಹೃದಯ…||
 
ರವಿವದನವೇ ಶಿವ ಸದನವೋ
ಬರಿ ಕಣ್ಣದೋ ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ
ಶವಮುಖದ ಕಣ್ಣೋ…
 
|| ಆನಂದಮಯ ಈ ಜಗಹೃದಯ…||
 
ಉದಯದೊಳೇನ್‌ ಹೃದಯವ ಕಾಣ್‌
ಅದೇ ಅಮೃತದ ಹಣ್ಣೋ…
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ….
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ….
 
|| ಆನಂದಮಯ ಈ ಜಗಹೃದಯ
ಏತಕೆ ಭಯಮಾಣೋ….
ಸೂರ್ಯೋದಯ…ಚಂದ್ರೋದಯ
ದೇವರ ದಯ ಕಾಣೋ…||
||ಆನಂದಮಯ ಈ ಜಗಹೃದಯ….||

ಆನಂದಮಯ ಈ ಜಗಹೃದಯ
ಏತಕೆ ಭಯಮಾಣೋ….
ಸೂರ್ಯೋದಯ…ಚಂದ್ರೋದಯ
ದೇವರ ದಯ ಕಾಣೋ…
ಆನಂದಮಯ ಈ ಜಗಹೃದಯ
 
ಬಿಸಿಲಿದು ಬರಿ ಬಿಸಿಲಲ್ಲವೋ
ಸೂರ್ಯನ ಕೃಪೆ ಕಾಣೋ…
ಸೂರ್ಯನು ಪರಿರವಿಯಲ್ಲವೋ
ಆಭ್ರಾಂತಿಯ ಮಾಣೋ…
 
|| ಆನಂದಮಯ ಈ ಜಗಹೃದಯ…||
 
ರವಿವದನವೇ ಶಿವ ಸದನವೋ
ಬರಿ ಕಣ್ಣದೋ ಮಣ್ಣೋ
ಶಿವನಿಲ್ಲದೆ ಸೌಂದರ್ಯವೇ
ಶವಮುಖದ ಕಣ್ಣೋ…
 
|| ಆನಂದಮಯ ಈ ಜಗಹೃದಯ…||
 
ಉದಯದೊಳೇನ್‌ ಹೃದಯವ ಕಾಣ್‌
ಅದೇ ಅಮೃತದ ಹಣ್ಣೋ…
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ….
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೋ….
 
|| ಆನಂದಮಯ ಈ ಜಗಹೃದಯ
ಏತಕೆ ಭಯಮಾಣೋ….
ಸೂರ್ಯೋದಯ…ಚಂದ್ರೋದಯ
ದೇವರ ದಯ ಕಾಣೋ…||
||ಆನಂದಮಯ ಈ ಜಗಹೃದಯ….||

Aanandamaya Ee Jagahrudaya song lyrics from Kannada Movie Rasarushi Kuvempu starring C R Simha, Padmaja Srinivas, Harish, Lyrics penned by Kuvempu Sung by Shimoga Subbanna, Music Composed by V Manohar, film is Directed by Ruthvik Simha and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ