Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಿ ಭೂಮಿಜಾತೆ…
ಲಾಲಿ ಪ್ರಖ್ಯಾತೆ…
ಲಾಲಿ ಸುಜನರ ಪ್ರೀತೆ
ಲಾಲಿ ಶ್ರೀ ಸೀತೆ…ಲಾಲಿ….
 
ಮಿಥಿಲಾಪುರದೊಳು
ಜನಕ ಭೂಪತಿಯು
ಯಜ್ಞ ಮಾಡಬೇಕೆಂದು
ಋಷಿಗಳನೇ ಕರೆಸಿ…
ಮುಹೂರ್ತವನಿಡಿಸಿದರು
ಹರುಷದಿಂದ…
ಧರಣಿ ಶೊದನೆ ಮಾಡಿದರು
ಬಹು ಬೇಗದಿಂದ…ಆ…ಲಾಲಿ….
 
ನೇಗಿಲಿಗೆ ಸಿಕ್ಕಿತು
ಹೆಣ್ಣು ಕೂಸೊಂದು
ಸಿಕ್ಕಿತು ಎನಗೊಂದು
ಚಿಂತಾಮಣಿಯೆಂದು
ಅರಮನೆಗೆ ತಂದು
ತನ್ನ ಸತಿಯ ಕೈಗೆ ಕೊಟ್ಟು
ಕುಲಗುರುವನೇ ಕರೆಸಿದ
ಹರುಷದಲಿಲ ನೃಪನು…ಲಾಲಿ…
 
ಜಾತಕವ ಬರೆಸಿದ
ವಸುದೇವಿಯ ಸುತೆಗೆ…
ನಾಮಕರಣವ ಮಾಡಿದರು
ಸಂಭ್ರಮದಿಂದ…
ಹೆಸರಿಟ್ಟರಾ ಕಂದೆಗೆ ಸೀತೆಯೆಂದು
ಹೇ ಹೇ ಸೀತೆಯಲ್ಲಾ…ಹೇಮಾವತಿ
ಹ್ಹಾ ಹೌದು…ಹೌದು…
ಹೆಸರಿಟ್ಟರಾ ಕಂದೆಗೆ
ಹೇಮಾವತಿ ಎಂದು….
ದೇವತೆಗಳು ಹೂಮಳೆ ಕರೆದರು
ಅಂದು……ಲಾಲಿ…….
 

ಲಾಲಿ ಭೂಮಿಜಾತೆ…
ಲಾಲಿ ಪ್ರಖ್ಯಾತೆ…
ಲಾಲಿ ಸುಜನರ ಪ್ರೀತೆ
ಲಾಲಿ ಶ್ರೀ ಸೀತೆ…ಲಾಲಿ….
 
ಮಿಥಿಲಾಪುರದೊಳು
ಜನಕ ಭೂಪತಿಯು
ಯಜ್ಞ ಮಾಡಬೇಕೆಂದು
ಋಷಿಗಳನೇ ಕರೆಸಿ…
ಮುಹೂರ್ತವನಿಡಿಸಿದರು
ಹರುಷದಿಂದ…
ಧರಣಿ ಶೊದನೆ ಮಾಡಿದರು
ಬಹು ಬೇಗದಿಂದ…ಆ…ಲಾಲಿ….
 
ನೇಗಿಲಿಗೆ ಸಿಕ್ಕಿತು
ಹೆಣ್ಣು ಕೂಸೊಂದು
ಸಿಕ್ಕಿತು ಎನಗೊಂದು
ಚಿಂತಾಮಣಿಯೆಂದು
ಅರಮನೆಗೆ ತಂದು
ತನ್ನ ಸತಿಯ ಕೈಗೆ ಕೊಟ್ಟು
ಕುಲಗುರುವನೇ ಕರೆಸಿದ
ಹರುಷದಲಿಲ ನೃಪನು…ಲಾಲಿ…
 
ಜಾತಕವ ಬರೆಸಿದ
ವಸುದೇವಿಯ ಸುತೆಗೆ…
ನಾಮಕರಣವ ಮಾಡಿದರು
ಸಂಭ್ರಮದಿಂದ…
ಹೆಸರಿಟ್ಟರಾ ಕಂದೆಗೆ ಸೀತೆಯೆಂದು
ಹೇ ಹೇ ಸೀತೆಯಲ್ಲಾ…ಹೇಮಾವತಿ
ಹ್ಹಾ ಹೌದು…ಹೌದು…
ಹೆಸರಿಟ್ಟರಾ ಕಂದೆಗೆ
ಹೇಮಾವತಿ ಎಂದು….
ದೇವತೆಗಳು ಹೂಮಳೆ ಕರೆದರು
ಅಂದು……ಲಾಲಿ…….
 

Laali song lyrics from Kannada Movie Rasarushi Kuvempu starring C R Simha, Padmaja Srinivas, Harish, Lyrics penned by Kuvempu Sung by Rathna Shastry, Music Composed by V Manohar, film is Directed by Ruthvik Simha and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ