-
ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನ್ನೆ ನೀನು ಹೇಗೆ ಗೆಲ್ಲುವೆ
ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನ್ನೆ ನೀನು ಹೇಗೆ ಗೆಲ್ಲುವೆ…….
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಮನಸ್ಸಿಂದು ನನ್ನ ಮಾತು ಕೇಳದೆ
ತನ್ನನ್ನೆ ತಾನೆ ಹುಡುಕಿದೆ
||ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನೆ ನೀನು ಹೇಗೆ ಗೆಲ್ಲುವೆ||
||ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನೆ ನೀನು ಹೇಗೆ ಗೆಲ್ಲುವೆ||
ಓ ಮನಸ್ಸಿಂದು ಏಕೊ ಭಾರವಾಗಿದೆ
ನೆನಪಾಗಿ ಹೃದಯ ಚೂರಾಗಿದೆ
ಓ ಮನಸ್ಸಿಂದು ಏಕೊ ಭಾರವಾಗಿದೆ
ನೆನಪಾಗಿ ಹೃದಯ ಚೂರಾಗಿದೆ
ಕೊನೆಯಲ್ಲಿ ನಿನ್ನ ನಾನು ಸೇರುವೆ
ಕೊನೆಯಲ್ಲಿ ನಿನ್ನ ನಾನು ಸೇರುವೆ
ನಾ ನಿನ್ನ ಹೃದಯ ದೋಚುವೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಹೃದಯ ಕೂಗಿದೆ
ಕೂಗಿದೆ
-
ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನ್ನೆ ನೀನು ಹೇಗೆ ಗೆಲ್ಲುವೆ
ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನ್ನೆ ನೀನು ಹೇಗೆ ಗೆಲ್ಲುವೆ…….
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಮನಸ್ಸಿಂದು ನನ್ನ ಮಾತು ಕೇಳದೆ
ತನ್ನನ್ನೆ ತಾನೆ ಹುಡುಕಿದೆ
||ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನೆ ನೀನು ಹೇಗೆ ಗೆಲ್ಲುವೆ||
||ಪ್ರೀತಿಯಲ್ಲಿ ಬಿದ್ದ ಹೃದಯವೇ
ನಿನ್ನನೆ ನೀನು ಹೇಗೆ ಗೆಲ್ಲುವೆ||
ಓ ಮನಸ್ಸಿಂದು ಏಕೊ ಭಾರವಾಗಿದೆ
ನೆನಪಾಗಿ ಹೃದಯ ಚೂರಾಗಿದೆ
ಓ ಮನಸ್ಸಿಂದು ಏಕೊ ಭಾರವಾಗಿದೆ
ನೆನಪಾಗಿ ಹೃದಯ ಚೂರಾಗಿದೆ
ಕೊನೆಯಲ್ಲಿ ನಿನ್ನ ನಾನು ಸೇರುವೆ
ಕೊನೆಯಲ್ಲಿ ನಿನ್ನ ನಾನು ಸೇರುವೆ
ನಾ ನಿನ್ನ ಹೃದಯ ದೋಚುವೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಓ ನನ್ನ ಕನಸ್ಸಿನ ಸವಿಪ್ರೀತಿಯೆ
ನಿನ್ನ ಹೆಸರೆ ಹೃದಯ ಕೂಗಿದೆ
ಹೃದಯ ಕೂಗಿದೆ
ಕೂಗಿದೆ