-
ಕನಸ್ಸೆ ನೀನೇಕೆ ಸದಾ ಓಡುವೆ
ಬದುಕೆ ನೀನೇಕೆ ನಿಂತಂತೆಯೆ ಇರುವೆ
ಕನಸ್ಸೆ ನೀನೇಕೆ ಸದಾ ಓಡುವೆ
ಬದುಕೆ ನೀನೇಕೆ ನಿಂತಂತೆಯೆ ಇರುವೆ
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
ಕಣ್ಣಲ್ಲೆ ಸಾವಿರ ಕನಸ್ಸು ಕುಳಿತಿವೆ
ಜಗವ ಗೆಲ್ಲುವ ಹೃದಯ ನಿನ್ನದೆ
ಕಣ್ಣಲ್ಲೆ ಸಾವಿರ ಕನಸ್ಸು ಕುಳಿತಿವೆ
ಜಗವ ಗೆಲ್ಲುವ ಹೃದಯ ನಿನ್ನದೆ
ಸ್ವರ್ಗವೆ ಇಹುದು ಇಲ್ಲೆ ನರಕ ಇಹುದು ಇಲ್ಲೆ
ನೀ ನಿನ್ನನೆ ಜಯಿಸುತ್ತ ಅದೇ ಸ್ವರ್ಗವು
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
ಬದುಕು ಎಂಬುದು ಬಣ್ಣದ ಸಂತೆಯು
ಕನಸ್ಸೆ ಇಲ್ಲದೆ ಸಂತೆಯು ನಡೆಯದು
ಬದುಕು ಎಂಬುದು ಬಣ್ಣದ ಸಂತೆಯು
ಕನಸ್ಸೆ ಇಲ್ಲದೆ ಸಂತೆಯು ನಡೆಯದು
ನೀ ಹುಚ್ಚನೆ ಆಗು ಇಲ್ಲಿ ಈ ಹುಚ್ಚರ ಸಂತೆಯಲ್ಲಿ
ಆ ಗುರಿಯೆಂಬ ಶಿಖರ ನೀ ಸೇರೋದು ಹೀಗೆ
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
-
ಕನಸ್ಸೆ ನೀನೇಕೆ ಸದಾ ಓಡುವೆ
ಬದುಕೆ ನೀನೇಕೆ ನಿಂತಂತೆಯೆ ಇರುವೆ
ಕನಸ್ಸೆ ನೀನೇಕೆ ಸದಾ ಓಡುವೆ
ಬದುಕೆ ನೀನೇಕೆ ನಿಂತಂತೆಯೆ ಇರುವೆ
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
ಕಣ್ಣಲ್ಲೆ ಸಾವಿರ ಕನಸ್ಸು ಕುಳಿತಿವೆ
ಜಗವ ಗೆಲ್ಲುವ ಹೃದಯ ನಿನ್ನದೆ
ಕಣ್ಣಲ್ಲೆ ಸಾವಿರ ಕನಸ್ಸು ಕುಳಿತಿವೆ
ಜಗವ ಗೆಲ್ಲುವ ಹೃದಯ ನಿನ್ನದೆ
ಸ್ವರ್ಗವೆ ಇಹುದು ಇಲ್ಲೆ ನರಕ ಇಹುದು ಇಲ್ಲೆ
ನೀ ನಿನ್ನನೆ ಜಯಿಸುತ್ತ ಅದೇ ಸ್ವರ್ಗವು
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
ಬದುಕು ಎಂಬುದು ಬಣ್ಣದ ಸಂತೆಯು
ಕನಸ್ಸೆ ಇಲ್ಲದೆ ಸಂತೆಯು ನಡೆಯದು
ಬದುಕು ಎಂಬುದು ಬಣ್ಣದ ಸಂತೆಯು
ಕನಸ್ಸೆ ಇಲ್ಲದೆ ಸಂತೆಯು ನಡೆಯದು
ನೀ ಹುಚ್ಚನೆ ಆಗು ಇಲ್ಲಿ ಈ ಹುಚ್ಚರ ಸಂತೆಯಲ್ಲಿ
ಆ ಗುರಿಯೆಂಬ ಶಿಖರ ನೀ ಸೇರೋದು ಹೀಗೆ
ದಡ ಸೇರೊ ಅಲೆಗಳಿಗೆ ತಿಳಿ ಹೇಳೊ ಹಾಗೆ
ಕನಸ್ಸನ್ನು ಬೆನ್ನಟ್ಟಿ ನೀ ಓಡು ಹೀಗೆ
ಕನಸ್ಸೇ ಕನಸ್ಸೇ
ಕನಸ್ಸೇ ಕನಸ್ಸೇ
Kanase Neeneke song lyrics from Kannada Movie Rankal Rate starring Mana Advik, Ashriya,, Lyrics penned by N S Manvarsi Sung by Sriram, Music Composed by Avinash Sriram, film is Directed by Gopi Kerur and film is released on 2018