-
ಅಮ್ಮಾ ಅಮ್ಮಾ
ಅಮ್ಮ ನಿನ್ನ ಪ್ರೀತಿಗಿಲ್ಲ ಮಾಪನವೊ
ಜನ್ಮ ನೀಡಿ ಪುಣ್ಯ ನೀಡೊ ದೇವತೆಯೊ
ಅಮ್ಮ ನಿನ್ನ ಪ್ರೀತಿಗಿಲ್ಲ ಮಾಪನವೊ
ಜನ್ಮ ನೀಡಿ ಪುಣ್ಯ ನೀಡೊ ದೇವತೆಯೊ ದೇವತೆಯೊ
ಅಮ್ಮ ಲಾಲಿ ಇಲ್ಲ ಸಾಟಿ
ನಿನ್ನ ಪ್ರೀತಿ ಅಂತರಾಳ ತೂಗಿ ಕೋಟಿ ಜೀವಗಳ
ರಾಗ ಹಾಡೊ ಈ ಜೋಗುಳ ಮತ್ತೆ ಕಾಡಿ ಬಂತೊ ಬಾಲ್ಯ
ಯಾರನ್ನು ಅಮ್ಮ ಎನ್ನಲಿ ಓಓಓ
ಯಾರಲ್ಲಿ ನಿನ್ನ ಕಾಣಲಿ
ಅಮ್ಮ ನಿನ್ನ ಪ್ರೀತಿಗಿಲ್ಲ ಮಾಪನವೊ
ಜನ್ಮ ನೀಡಿ ಪುಣ್ಯ ನೀಡೊ ದೇವತೆಯೊ ದೇವತೆಯೊ
ಜೀವನದ ಪಯಣವ ನೋವಿನ ಗೋಲಲ್ಲೆ ನೀ ದೂಡುತಲಿ
ಬಾಳ ತುಂಬ ದುಃಖವಿದೆ ಮರೆತೆ ಕಂದನ ನಗು ಕಾಣುತಲಿ
ಜಾಗಕ್ಕಿಲ್ಲಿ ಪರ್ಯಾಯ ಅಮ್ಮ ನೀನೊಬ್ಬಳೆ ಈ ಜಗದಲ್ಲಿ
ತಾಯಿ ನಿನ್ನ ಸ್ಥಾಯಿಯಾದ ಮಧುರ ಮಮತೆ ಇನ್ನು ನನಗಿನ್ನು ಎಲ್ಲಿ
ಮತ್ತೆ ಬಂದು ಕಂದ ಅನ್ನು ಮುತ್ತ ಕೊಟ್ಟು ಜೋ ಜೋ ಅನ್ನು
ತುತ್ತ ಇಟ್ಟು ಜೊತೆಗೆ ತುನ್ನು ಹೆತ್ತ ಅಮ್ಮ ನೆನಪು ಇನ್ನು
ಯಾರ ಮಡಿಲು ಇನ್ನು ನಿನ್ನ ಪ್ರೀತಿ ಕೊಡಲು ಸಾಧ್ಯ ಹೇಳು
ಸಾವಿರ ಜನುಮದಲ್ಲು ನೀನೆ ನನ್ನ ಅಮ್ಮನಾಗು
ನೀನೆ ನನ್ನ ಅಮ್ಮನಾಗು

Amma Ninna song lyrics from Kannada Movie Rankal Rate starring Mana Advik, Ashriya,, Lyrics penned by Sudhir Attavar Sung by Kailash Kher, Sriram, Music Composed by Avinash Sriram, film is Directed by Gopi Kerur and film is released on 2018