-
ನೋಡಲೇ
ನೋಡಲೆ ಹುಡುಗಿ ನನ್ನ ಹಾರ್ಟು ನಿನ್ನೆ ಫಾಲೋಯಿಂಗು
ನೋಡಲೆ ಹುಡುಗಿ ನನ್ನ ಹಾರ್ಟು ನಿನ್ನೆ ಫಾಲೋಯಿಂಗು
ಕೈಯ್ಯಲ್ಲೊಂದು ಡೋಲಕ್ ನಾದಿನ್ದಿನ್ ದಿನ್ದ
ಹ್ಯಾಂಗ್ ಓವರ್ ಆಗಿ ತಲೆ ಗಿರ ಗಿರ ಅಂತೈತಿ
ಫೇಸ್ ಬುಕ್ ಲೈವಲ್ ಬಂದ್ರೆ ನೋಡಕ್ ಎಂತ ಚೆಂದ
ಕ್ಲೋಸಪ್ ಅಲ್ಲಿ ಲಿಪ್ಸು ಬಲು ಅಂದ
ಫೇಸ್ ಬುಕ್ ಲೈವಲ್ ಬಂದ್ರೆ ನೋಡಕ್ ಎಂತ ಚೆಂದ
ಕ್ಲೋಸಪ್ ಅಲ್ಲಿ ಲಿಪ್ಸು ಬಲು ಅಂದ
ಹಾರ್ಟು ನನ್ನ ಮಾತು ಕೇಳ್ದ ವಿಡಿಯೊ ಕಾಲ್ ಶುರು ಮಾಡೈತಿ
ಜಿಯೊ ಸಿಮ್ ಫ್ರೀಯಾಗ್ ಸಿಕ್ಕು ನಾನ್ ಸ್ಟಾಪ್ ಲವ್ ಆಗೈತಿ
ಇನ್ನು ಹಿಂಗ ಹಾಂಗ ಮಾಡಿ ಲೆವಲ್ ಆಗೈತಿ
ಹ್ಯಾಂಗ್ ಓವರ್ ಆಗಿ ತಲೆ ಗಿರ ಗಿರ ಅಂತೈತಿ
||ನೋಡಲೆ ಹುಡುಗಿ ನನ್ನ ಹಾರ್ಟು ನಿನ್ನೆ ಫಾಲೋಯಿಂಗು
ಕೈಯ್ಯಲ್ಲೊಂದು ಡೋಲಕ್ ನಾದಿನ್ದಿನ್ ದಿನ್ದ||
||ನೋಡಲೆ ಹುಡುಗಿ ನನ್ನ ಹಾರ್ಟು ನಿನ್ನೆ ಫಾಲೋಯಿಂಗು
ಕೈಯ್ಯಲ್ಲೊಂದು ಡೋಲಕ್ ನಾದಿನ್ದಿನ್ ದಿನ್ದ||
ಟ್ವಿಟರಲ್ಲಿ ಕುಂತ ಹಾಡು ಕುಟು ಕುಟು ಕುಟು ಅಂತೈತಿ
ನಿನ್ನ ಟ್ವಿಟ್ ಗಾಗಿ ಕಾದೈತಿ
ಟ್ವಿಟರಲ್ಲಿ ಕುಂತ ಹಾಡು ಕುಟು ಕುಟು ಕುಟು ಅಂತೈತಿ
ನಿನ್ನ ಟ್ವಿಟ್ ಗಾಗಿ ಕಾದೈತಿ
ಮೆಸ್ಸೇಜೊಂದು ಕಳಸೋಣಂದ್ರೆ ಮೀಟರ್ ಸಾಲ್ತಿಲ್ಲ
ಹಂಗ ಹಿಂಗೊ ಧೈರ್ಯ ಮಾಡಿ ನಿನ್ನ ಪ್ರೀತಿ ಮಾಡೆನಲ್ಲ
ನಿನ್ನ ಮ್ಯಾಲೆ ಯಾಕೊ ಹಿಂಗ ಮನಸ್ಸ ಆಗೈತಿ