Kado Kanasige Lyrics

ಕಾಡೊ ಕನಸ್ಸಿಗೆ Lyrics

in Rankal Rate

in ರಂಕಲ್ ರಾಟೆ

LYRIC

Song Details Page after Lyrice

-
ಸತ್ಯ ಸಾಹಸ ಅಸ್ತ್ರವು ನಿನಗೆ
ಗುರಿ ಜೊತೆ ಗುರುವಿರೆ ಜಯವಿದೆ ಕೊನೆಗೆ
 
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
ಬದುಕುತಿದ್ದಲೆ ಕೇಡು ಹೆಜ್ಜೆಹೆಜ್ಜೆಗು ಮುಳ್ಳಿದೆ ನೋಡು
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
 
ಇದ್ದು ನೀ ಈಜಲು ಜಯವಿದೆ ಕೊನೆಯಲಿ
ಇದ್ದು ನೀ ಈಜಲು ಜಯವಿದೆ ಕೊನೆಯಲಿ
ಸೋಲಿನ ಸನಿಹ ಜಯದ ಕದನ ನಿಲ್ಲದ ಪಯಣ
ಸೋಲನು ಮೆಟ್ಟಿ ನಿಲ್ಲು
ಹಸಿದಿರು ನೀ ಸಾಧನೆಗೆ ಎಂದು ಓಡು
 
||ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ||
ನಿನ್ನ ಈ ಬಡತನ ಇರದು ಎಲ್ಲ ದಿನ
ನಿನ್ನ ಈ ಬಡತನ ಇರದು ಎಲ್ಲ ದಿನ
ಗುರುವಿನ ಜೊತೆ ಸಾಗೊ ಜೀವನ ಇದೆ ಮಿಲನ
ನಿಲ್ಲದೆ ಗುರಿಯ ಸೇರು ಬರಸಿಡಿಲೆ ಬರಲಿ ನಿನ್ನೆದುರು ಓಡು
 
||ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ||
 
 

-
ಸತ್ಯ ಸಾಹಸ ಅಸ್ತ್ರವು ನಿನಗೆ
ಗುರಿ ಜೊತೆ ಗುರುವಿರೆ ಜಯವಿದೆ ಕೊನೆಗೆ
 
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
ಬದುಕುತಿದ್ದಲೆ ಕೇಡು ಹೆಜ್ಜೆಹೆಜ್ಜೆಗು ಮುಳ್ಳಿದೆ ನೋಡು
ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ
 
ಇದ್ದು ನೀ ಈಜಲು ಜಯವಿದೆ ಕೊನೆಯಲಿ
ಇದ್ದು ನೀ ಈಜಲು ಜಯವಿದೆ ಕೊನೆಯಲಿ
ಸೋಲಿನ ಸನಿಹ ಜಯದ ಕದನ ನಿಲ್ಲದ ಪಯಣ
ಸೋಲನು ಮೆಟ್ಟಿ ನಿಲ್ಲು
ಹಸಿದಿರು ನೀ ಸಾಧನೆಗೆ ಎಂದು ಓಡು
 
||ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ||
ನಿನ್ನ ಈ ಬಡತನ ಇರದು ಎಲ್ಲ ದಿನ
ನಿನ್ನ ಈ ಬಡತನ ಇರದು ಎಲ್ಲ ದಿನ
ಗುರುವಿನ ಜೊತೆ ಸಾಗೊ ಜೀವನ ಇದೆ ಮಿಲನ
ನಿಲ್ಲದೆ ಗುರಿಯ ಸೇರು ಬರಸಿಡಿಲೆ ಬರಲಿ ನಿನ್ನೆದುರು ಓಡು
 
||ಕಾಡೊ ಕನಸ್ಸಿಗೆ ನಿದಿರೆಯೇಕೆ
ಹಾರಿ ಹಕ್ಕಿಗೆ ರೆಕ್ಕೆಯು ಸಾಕೆ||
 
 

Kado Kanasige song lyrics from Kannada Movie Rankal Rate starring Mana Advik, Ashriya,, Lyrics penned by N S Manvarsi Sung by Sukhwinder Singh, Music Composed by Avinash Sriram, film is Directed by Gopi Kerur and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ