Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಜೀವನವೆಲ್ಲಾ ಗೋಳಲಿ ಕಳೆಯೇ
             ಸಂಸಾರದಲ್ಲಿ ಸುಖವಿಹುದೇ…
 
|| ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…..||
 
ಹೆಣ್ಣು : ನೂರಾಸೆ ಕಾಣುತಾ ನಾ ಬಂದೆ ಇಲ್ಲಿಗೆ
                ನನ್ನಾಸೆಯು ಕಮರಿದೆ ಮೆಲ್ಲಗೆ
ಗಂಡು : ಈಗೇಕೆ ಕೊರಗುವೇ….ನೀ ಬಂದ ಬಾಳಿಗೆ
             ಸಂಬಂಧವು ಮುಗಿಯದು ಇಲ್ಲಿಗೆ
ಹೆಣ್ಣು : ಒಲುಮೆ ಸಂಸಾರ…
             ಮುರಿಯೇ ಮನ ಭಾರಾ…
ಗಂಡು : ಸರಿಯೆ ನೀ ದೂರಾ….
             ಇರದು ಪರಿಹಾರ
ಹೆಣ್ಣು : ಏತಕೆ ನಮ್ಮಲಿ ಈ ಅಂತರ…
 
|| ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಸಂಗಾತಿಯೇ….||
 
ಗಂಡು : ನಿನ್ನಂತೆ ನಡೆಯಲು ಏನೇನೋ ಅಡಚಣೆ
             ಕಣ್ಣಾರೆ ನೀ ಕಂಡಿಹೆ ವೇದನೆ…
ಹೆಣ್ಣು : ಸಂಕಷ್ಟ ಸಹಿಸುತಾ ನಾ ಸುರಿಸೆ ಬೆವರಲಿ
             ಎಂದೆಂದಿಗೂ ತುಂಬಿದೆ ಚಿಂತನೆ…
ಗಂಡು : ಪ್ರೀತಿ ರಥಕ್ಕಿಂದು ನಾವೇ ಗಾಲಿಗಳು
ಹೆಣ್ಣು : ಒಂಟಿ ಇರಲಾಗಿ ದಿನವೂ ನೋವುಗಳು
ಗಂಡು : ಸಮರಸ ಒಲವಿರೆ ಸಿರಿ ಸುಂದರ…
 
|| ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಜೀವನವೆಲ್ಲಾ ಗೋಳಲಿ ಕಳೆಯೇ
             ಸಂಸಾರದಲ್ಲಿ ಸುಖವಿಹುದೇ…
 
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಸಂಗಾತಿಯೇ…..||

ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಜೀವನವೆಲ್ಲಾ ಗೋಳಲಿ ಕಳೆಯೇ
             ಸಂಸಾರದಲ್ಲಿ ಸುಖವಿಹುದೇ…
 
|| ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…..||
 
ಹೆಣ್ಣು : ನೂರಾಸೆ ಕಾಣುತಾ ನಾ ಬಂದೆ ಇಲ್ಲಿಗೆ
                ನನ್ನಾಸೆಯು ಕಮರಿದೆ ಮೆಲ್ಲಗೆ
ಗಂಡು : ಈಗೇಕೆ ಕೊರಗುವೇ….ನೀ ಬಂದ ಬಾಳಿಗೆ
             ಸಂಬಂಧವು ಮುಗಿಯದು ಇಲ್ಲಿಗೆ
ಹೆಣ್ಣು : ಒಲುಮೆ ಸಂಸಾರ…
             ಮುರಿಯೇ ಮನ ಭಾರಾ…
ಗಂಡು : ಸರಿಯೆ ನೀ ದೂರಾ….
             ಇರದು ಪರಿಹಾರ
ಹೆಣ್ಣು : ಏತಕೆ ನಮ್ಮಲಿ ಈ ಅಂತರ…
 
|| ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಸಂಗಾತಿಯೇ….||
 
ಗಂಡು : ನಿನ್ನಂತೆ ನಡೆಯಲು ಏನೇನೋ ಅಡಚಣೆ
             ಕಣ್ಣಾರೆ ನೀ ಕಂಡಿಹೆ ವೇದನೆ…
ಹೆಣ್ಣು : ಸಂಕಷ್ಟ ಸಹಿಸುತಾ ನಾ ಸುರಿಸೆ ಬೆವರಲಿ
             ಎಂದೆಂದಿಗೂ ತುಂಬಿದೆ ಚಿಂತನೆ…
ಗಂಡು : ಪ್ರೀತಿ ರಥಕ್ಕಿಂದು ನಾವೇ ಗಾಲಿಗಳು
ಹೆಣ್ಣು : ಒಂಟಿ ಇರಲಾಗಿ ದಿನವೂ ನೋವುಗಳು
ಗಂಡು : ಸಮರಸ ಒಲವಿರೆ ಸಿರಿ ಸುಂದರ…
 
|| ಹೆಣ್ಣು : ಸಂಗಾತಿಯೇ…ಸಂಪ್ರೀತಿಯೇ…
             ನನ್ನಾಸೆ ಕಂಡ ಕನಸು ಕರಗಿತೆ…
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಜೀವನವೆಲ್ಲಾ ಗೋಳಲಿ ಕಳೆಯೇ
             ಸಂಸಾರದಲ್ಲಿ ಸುಖವಿಹುದೇ…
 
ಗಂಡು : ಬಂಗಾರಿಯೇ…ಸಿಂಗಾರಿಯೇ…
             ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೆ…
ಹೆಣ್ಣು : ಸಂಗಾತಿಯೇ…..||

Sangathiye song lyrics from Kannada Movie Ranjitha starring Shruthi, Abhijith, Thimmaiah, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Agashthya, film is Directed by K V Jayaram and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ