ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡಿ ಇರಬೇಕಾ…
ಕೂಡಿ ಇರಬೇಕಾ…
ಅರಿಶಿನ ಕುಂಕುಮ
ಕಡಗ ಕಾಲುಂಗುರ
ಭಾಗ್ಯ ಕೊಟ್ಟವನು
ತಾಳಿಯ ಭಾಗ್ಯ ಕೊಟ್ಟವನು
ಹಾಲು ಜೇನು ಬೆರೆತಿರೋ
ಹಾಂಗ ಪ್ರೇಮ ಇಟ್ಟವನು
ಹಂಗಾ ಪ್ರೇಮ ಇಟ್ಟವನು
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಪ್ರೀತಿ ಪ್ರೇಮ ಅನ್ನೋದಕ್ಕ
ವಯಸ್ಯಾಕ ಬೇಕಾ…
ವಯಸ್ಯಾಕ ಬೇಕಾ…..||
ಮಾತು ಮಾತಿಗೆ ನಕ್ಕು ನಗಿಸಿ
ಮುತ್ತಾ ಕೊಟ್ಟವನು….
ಮುತ್ತಾ ಕೊಟ್ಟವನು…
ತುತ್ಯಾಗನ್ನ ಇಟ್ಟು ಕೊಟ್ಟರೆ
ತುತ್ತಾನಿಟ್ಟವನು…..
ತುತ್ತಾನಿಟ್ಟವನು…..
ನನ್ನಂಥ ಭಾಗ್ಯ ನಿಮಗಿರಲಿ
ಹೆಣ್ಣಿನ ಬಾಳಿಗೆ ಸುಖವಿರಲಿ
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡಿ ಇರಬೇಕಾ…
ಕೂಡಿ ಇರಬೇಕಾ…..||
ಇದ್ದರೆ ಇರಬೇಕು ನಿನ್ಹಾಂಗ
ಹೆಂಡತಿಯಾಗ್ಬೇಕು ನನ್ಹಾಂಗ
ಸಾಯೋದಂಗ ನಾನಿರಬೇಕು
ರನ್ನ ಚಿನ್ನ ಅನಬೇಕು…
ಇದ್ದರೆ ಇರಬೇಕು ನಿನ್ಹಾಂಗ
ಹೆಂಡತಿಯಾಗ್ಬೇಕು ನನ್ಹಾಂಗ
ಸಾಯೋದಂಗ ನಾನಿರಬೇಕು
ರನ್ನ ಚಿನ್ನ ಅನಬೇಕು…
ರನ್ನ ಚಿನ್ನ ಅನಬೇಕು…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಪ್ರೀತಿ ಪ್ರೇಮ ಅನ್ನೋದಕ್ಕ
ವಯಸ್ಯಾಕ ಬೇಕಾ…
ವಯಸ್ಯಾಕ ಬೇಕಾ…..||
ಪ್ರೀತಿ ಪ್ರೇಮ ಅನ್ನೋದಕ್ಕ
ಅರಮನೆ ಯಾಕ್ ಬೇಕಾ…
ಅರಮನೆ ಯಾಕ್ ಬೇಕಾ…
ಸ್ವರ್ಗ ಮೀರಿಸೋ
ಸುಖವಾ ಪಡೆಯೋಕಾ
ಗುಡಿಸಲಾದ್ರೆ ಸಾಕಾ…
ಗುಡಿಸಲಾದ್ರೆ ಸಾಕಾ…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡೆ ಇರಬೇಕಾ…
ಕೂಡೆ ಇರಬೇಕಾ…..||
ಸಂಪತ್ತು ಉಕ್ಕಿ ಹರಿತಿದ್ದರೇನು
ಎದೆಯು ಬತ್ತಿರತೈತಿ…
ಎದೆಯು ಬತ್ತಿರತೈತಿ…
ಸಂಪತ್ತು ಉಕ್ಕಿ ಹರಿತಿದ್ದರೇನು
ಎದೆಯು ಬತ್ತಿರತೈತಿ…
ಎದೆಯು ಬತ್ತಿರತೈತಿ…
ಒಂದಾದ ಮನಸಿನ್ಯಾಗ
ಗಂಡನ್ನ ಕೂಡಿ ಇಟ್ರೆ
ಸ್ವರ್ಗ ಸುರಿತೈತಿ…
ಸ್ವರ್ಗ ಸುರಿತೈತಿ…
ಒಂದಾದ ಮನಸಿನ್ಯಾಗ
ಗಂಡನ್ನ ಕೂಡಿ ಇಟ್ರೆ
ಸ್ವರ್ಗ ಸುರಿತೈತಿ…
ಸ್ವರ್ಗ ಸುರಿತೈತಿ…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡೆ ಇರಬೇಕಾ…ಆ…ಆ….
ಕೂಡೆ ಇರಬೇಕಾ……||
ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡಿ ಇರಬೇಕಾ…
ಕೂಡಿ ಇರಬೇಕಾ…
ಅರಿಶಿನ ಕುಂಕುಮ
ಕಡಗ ಕಾಲುಂಗುರ
ಭಾಗ್ಯ ಕೊಟ್ಟವನು
ತಾಳಿಯ ಭಾಗ್ಯ ಕೊಟ್ಟವನು
ಹಾಲು ಜೇನು ಬೆರೆತಿರೋ
ಹಾಂಗ ಪ್ರೇಮ ಇಟ್ಟವನು
ಹಂಗಾ ಪ್ರೇಮ ಇಟ್ಟವನು
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಪ್ರೀತಿ ಪ್ರೇಮ ಅನ್ನೋದಕ್ಕ
ವಯಸ್ಯಾಕ ಬೇಕಾ…
ವಯಸ್ಯಾಕ ಬೇಕಾ…..||
ಮಾತು ಮಾತಿಗೆ ನಕ್ಕು ನಗಿಸಿ
ಮುತ್ತಾ ಕೊಟ್ಟವನು….
ಮುತ್ತಾ ಕೊಟ್ಟವನು…
ತುತ್ಯಾಗನ್ನ ಇಟ್ಟು ಕೊಟ್ಟರೆ
ತುತ್ತಾನಿಟ್ಟವನು…..
ತುತ್ತಾನಿಟ್ಟವನು…..
ನನ್ನಂಥ ಭಾಗ್ಯ ನಿಮಗಿರಲಿ
ಹೆಣ್ಣಿನ ಬಾಳಿಗೆ ಸುಖವಿರಲಿ
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡಿ ಇರಬೇಕಾ…
ಕೂಡಿ ಇರಬೇಕಾ…..||
ಇದ್ದರೆ ಇರಬೇಕು ನಿನ್ಹಾಂಗ
ಹೆಂಡತಿಯಾಗ್ಬೇಕು ನನ್ಹಾಂಗ
ಸಾಯೋದಂಗ ನಾನಿರಬೇಕು
ರನ್ನ ಚಿನ್ನ ಅನಬೇಕು…
ಇದ್ದರೆ ಇರಬೇಕು ನಿನ್ಹಾಂಗ
ಹೆಂಡತಿಯಾಗ್ಬೇಕು ನನ್ಹಾಂಗ
ಸಾಯೋದಂಗ ನಾನಿರಬೇಕು
ರನ್ನ ಚಿನ್ನ ಅನಬೇಕು…
ರನ್ನ ಚಿನ್ನ ಅನಬೇಕು…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಪ್ರೀತಿ ಪ್ರೇಮ ಅನ್ನೋದಕ್ಕ
ವಯಸ್ಯಾಕ ಬೇಕಾ…
ವಯಸ್ಯಾಕ ಬೇಕಾ…..||
ಪ್ರೀತಿ ಪ್ರೇಮ ಅನ್ನೋದಕ್ಕ
ಅರಮನೆ ಯಾಕ್ ಬೇಕಾ…
ಅರಮನೆ ಯಾಕ್ ಬೇಕಾ…
ಸ್ವರ್ಗ ಮೀರಿಸೋ
ಸುಖವಾ ಪಡೆಯೋಕಾ
ಗುಡಿಸಲಾದ್ರೆ ಸಾಕಾ…
ಗುಡಿಸಲಾದ್ರೆ ಸಾಕಾ…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡೆ ಇರಬೇಕಾ…
ಕೂಡೆ ಇರಬೇಕಾ…..||
ಸಂಪತ್ತು ಉಕ್ಕಿ ಹರಿತಿದ್ದರೇನು
ಎದೆಯು ಬತ್ತಿರತೈತಿ…
ಎದೆಯು ಬತ್ತಿರತೈತಿ…
ಸಂಪತ್ತು ಉಕ್ಕಿ ಹರಿತಿದ್ದರೇನು
ಎದೆಯು ಬತ್ತಿರತೈತಿ…
ಎದೆಯು ಬತ್ತಿರತೈತಿ…
ಒಂದಾದ ಮನಸಿನ್ಯಾಗ
ಗಂಡನ್ನ ಕೂಡಿ ಇಟ್ರೆ
ಸ್ವರ್ಗ ಸುರಿತೈತಿ…
ಸ್ವರ್ಗ ಸುರಿತೈತಿ…
ಒಂದಾದ ಮನಸಿನ್ಯಾಗ
ಗಂಡನ್ನ ಕೂಡಿ ಇಟ್ರೆ
ಸ್ವರ್ಗ ಸುರಿತೈತಿ…
ಸ್ವರ್ಗ ಸುರಿತೈತಿ…
|| ಏನಿದ್ದರೇನು ಹೆಣ್ಣಾದ ಬಳಿಕ
ಗಂಡಾ ಇರಬೇಕಾ….
ಅರವತ್ತೇನು ನೂರಾದರೇನು
ಕೂಡೆ ಇರಬೇಕಾ…ಆ…ಆ….
ಕೂಡೆ ಇರಬೇಕಾ……||
Eniddarenu Hennada Balika song lyrics from Kannada Movie Ranjitha starring Shruthi, Abhijith, Thimmaiah, Lyrics penned by Mahadeva Banakara Sung by Chandrika Gururaj, Music Composed by Agashthya, film is Directed by K V Jayaram and film is released on 1993