Nannalli Ninnalli Lyrics

ನನ್ನಲ್ಲಿ ನಿನ್ನಲ್ಲಿ Lyrics

in Ranjitha

in ರಂಜಿತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ
ಮುಗಿಯದಾ ಪ್ರೀತಿ..
ಹರಿಯುವಾ ರೀತಿ…
ದಿನ ಜೀವ ಭಾವ
ಕುಣಿಸಿದೆ ತಣಿಸಿದೆ
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ…||
 
ನೋಟ ಸೆಳೆದು…ಪ್ರೀತಿ ಬೆಳೆದು
ಆಸೆ ವರಸೆ ಬಲು ಮಾಗಿರೆ…
ರಾಗ ಮಿಡಿದು ಮೋಹ ಮೆರೆದು
ಸ್ನೇಹ ಮೋಹ ಸಿರಿ ತೂಗಿರೆ
ಋತುಮಾನ ಹೂ ಹಾಸಿದೆ..
ಅನುರಾಗ ಕೈ ಬೀಸಿದೆ…
ಹೊಸ ದಾರಿ ಹಿಡಿದು…
ಹೊಸ ಕನಸು ಬೆರೆದು…
ಬದುಕೆಲ್ಲಾ ಹೊಸದಾಗಿದೆ
ಕ್ಷಣ…ಕ್ಷಣ….
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ…||
 
ಸಂಗಾ ಸುಖದಾ ರಂಗು ಕರೆದು
ಪ್ರೀತಿ ದಾಹ ನನ್ನ ಕಾಡಿದೆ…
ನಿನ್ನೆ ನಾಳೆ ಎಲ್ಲಾ ಮರೆತು
ಪ್ರೇಮಾ ಮೈತ್ರಿ ಸುಖ ತಂದಿದೆ..
ಒಡಳಾಲ ತಾ ಕೂಗಿದೆ…
ಅನುಬಂಧ ಹಿತವಾಗಿದೆ…
ನಿಜ ನಂಟು ಬೆಸೆದು….
ನಗೆ ಹೂವು ಬಿರಿದು…
ಜಗವೆಲ್ಲಾ ಚೆಲುವಾಗಿದೆ…
ದಿನ…ದಿನ….
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ
ಮುಗಿಯದಾ ಪ್ರೀತಿ..
ಹರಿಯುವಾ ರೀತಿ…
ದಿನ ಜೀವ ಭಾವ
ಕುಣಿಸಿದೆ ತಣಿಸಿದೆ
 
ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ….||

ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ
ಮುಗಿಯದಾ ಪ್ರೀತಿ..
ಹರಿಯುವಾ ರೀತಿ…
ದಿನ ಜೀವ ಭಾವ
ಕುಣಿಸಿದೆ ತಣಿಸಿದೆ
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ…||
 
ನೋಟ ಸೆಳೆದು…ಪ್ರೀತಿ ಬೆಳೆದು
ಆಸೆ ವರಸೆ ಬಲು ಮಾಗಿರೆ…
ರಾಗ ಮಿಡಿದು ಮೋಹ ಮೆರೆದು
ಸ್ನೇಹ ಮೋಹ ಸಿರಿ ತೂಗಿರೆ
ಋತುಮಾನ ಹೂ ಹಾಸಿದೆ..
ಅನುರಾಗ ಕೈ ಬೀಸಿದೆ…
ಹೊಸ ದಾರಿ ಹಿಡಿದು…
ಹೊಸ ಕನಸು ಬೆರೆದು…
ಬದುಕೆಲ್ಲಾ ಹೊಸದಾಗಿದೆ
ಕ್ಷಣ…ಕ್ಷಣ….
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ…||
 
ಸಂಗಾ ಸುಖದಾ ರಂಗು ಕರೆದು
ಪ್ರೀತಿ ದಾಹ ನನ್ನ ಕಾಡಿದೆ…
ನಿನ್ನೆ ನಾಳೆ ಎಲ್ಲಾ ಮರೆತು
ಪ್ರೇಮಾ ಮೈತ್ರಿ ಸುಖ ತಂದಿದೆ..
ಒಡಳಾಲ ತಾ ಕೂಗಿದೆ…
ಅನುಬಂಧ ಹಿತವಾಗಿದೆ…
ನಿಜ ನಂಟು ಬೆಸೆದು….
ನಗೆ ಹೂವು ಬಿರಿದು…
ಜಗವೆಲ್ಲಾ ಚೆಲುವಾಗಿದೆ…
ದಿನ…ದಿನ….
 
|| ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ
ಮುಗಿಯದಾ ಪ್ರೀತಿ..
ಹರಿಯುವಾ ರೀತಿ…
ದಿನ ಜೀವ ಭಾವ
ಕುಣಿಸಿದೆ ತಣಿಸಿದೆ
 
ನನ್ನಲ್ಲಿ ನಿನ್ನಲ್ಲಿ
ಕಣ್ತುಂಬಾ ಒಲವಿದೆ
ನಮ್ಮ ನಡೆಯಲ್ಲಿ
ನುಡಿಯಲ್ಲಿ
ಒಲವಿನ ಗೆಲುವಿದೆ….||

Nannalli Ninnalli song lyrics from Kannada Movie Ranjitha starring Shruthi, Abhijith, Thimmaiah, Lyrics penned by Doddarange Gowda Sung by S P Balasubrahmanyam, Manjula Gururaj, Music Composed by Agashthya, film is Directed by K V Jayaram and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ