Ninna Jeevana Lyrics

ನಿನ್ನ ಜೀವನ Lyrics

in Ranjitha

in ರಂಜಿತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ
ಹಣಕೂ ಮಿಗಿಲು
ಹಿರಿದೋ ಕಾಲ…
ಗೆಲುವಾ ಬಲಕೆ
ದುಡಿಮೆ..ಮೂಲ..
ದುಡ್ಡಿದ್ರೆ ನೀನೆ ದೇವರು
ದುಡ್ಡಿರೋ ಜನರೆ
ದೊಡ್ಡೋರು…
ನಿನ್ನ ಸಂಕಲ್ಪಕೆ….
ನಿನ್ನ ವಿಶ್ವಾಸಕೆ…
ದಿನವೂ ನಿನಗೆ ಜಯವೇ…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…||
 
ಟೈಂ ಈಸ್ ಮನಿ…
ವರ್ಕ್ ಹಾರ್ಡ್…
 
ಶ್ರದ್ಧೆಯ ಬಿಟ್ಟರೆ ಕೆಟ್ಟೆ
ದಿನ ತುಂಬದು ನಿನ್ನಯ ಹೊಟ್ಟೆ
ಶ್ರದ್ಧೆಯ ಬಿಟ್ಟರೆ ಕೆಟ್ಟೆ
ದಿನ ತುಂಬದು ನಿನ್ನಯ ಹೊಟ್ಟೆ
ಮುಳ್ಳಿನ ದಾರಿಯ ಮೆಟ್ಟಿ
ಮುಂದೆ ಹರಿಯಲಿ ನಿನ್ನಯ ದಿಟ್ಟಿ
ಮುಳ್ಳಿನ ದಾರಿಯ ಮೆಟ್ಟಿ
ಮುಂದೆ ಹರಿಯಲಿ ನಿನ್ನಯ ದಿಟ್ಟಿ
ಹೋರಾಡೋ ಛಲ ಇರಲಿ…
ಮೇಲೇರೊ ಮತಿ ಬರಲಿ
ಗುರಿ ಹಿರಿದಾಗಿರೆ…
ಶುಭ ಫಲದಾತೊರೆ…
ಹಠವಾ ಹಿಡಿದು ಗೆಲ್ಲು…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…||
 
ಟೈಂ ಈಸ್ ಪವರ್
ಕ್ಯಾಪ್ಚರ್ ಇಟ್…
 
ಚಿಂತೆಯ ಆಚೆಗೆ ನೂಕು
ನೀ ಮುನ್ನಡೆ ಹೆಜ್ಜೆ ಹಾಕು
ಚಿಂತೆಯ ಆಚೆಗೆ ನೂಕು
ನೀ ಮುನ್ನಡೆ ಹೆಜ್ಜೆ ಹಾಕು
ಮೆಟ್ಟಿಲು ಮೆಟ್ಟಿಲು ಏರು
ನೀ ಹೆಮ್ಮೆಯ ಪ್ರಗತಿ ತೋರು
ಮೆಟ್ಟಿಲು ಮೆಟ್ಟಿಲು ಏರು
ನೀ ಹೆಮ್ಮೆಯ ಪ್ರಗತಿ ತೋರು
ನೀ ಹರಿಸು ಮೈ ಬೆವರು…
ಕೈ ಕೆಸರು ಬಾಯಿ ಮೊಸರು
ಗತ್ತು ಬಿಡದೆ ನಡೆ…
ಇತ್ತ ಯಶವಾ ಪಡೆ…
ಕೀರ್ತಿ ಗಳಿಸಿ ಬದುಕು…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ
ಹಣಕೂ ಮಿಗಿಲು
ಹಿರಿದೋ ಕಾಲ…
ಗೆಲುವಾ ಬಲಕೆ
ದುಡಿಮೆ..ಮೂಲ..
ದುಡ್ಡಿದ್ರೆ ನೀನೆ ದೇವರು
ದುಡ್ಡಿರೋ ಜನರೆ
ದೊಡ್ಡೋರು…
ನಿನ್ನ ಸಂಕಲ್ಪಕೆ….
ನಿನ್ನ ವಿಶ್ವಾಸಕೆ…
ದಿನವೂ ನಿನಗೆ ಜಯವೇ…
 
ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…..||

ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ
ಹಣಕೂ ಮಿಗಿಲು
ಹಿರಿದೋ ಕಾಲ…
ಗೆಲುವಾ ಬಲಕೆ
ದುಡಿಮೆ..ಮೂಲ..
ದುಡ್ಡಿದ್ರೆ ನೀನೆ ದೇವರು
ದುಡ್ಡಿರೋ ಜನರೆ
ದೊಡ್ಡೋರು…
ನಿನ್ನ ಸಂಕಲ್ಪಕೆ….
ನಿನ್ನ ವಿಶ್ವಾಸಕೆ…
ದಿನವೂ ನಿನಗೆ ಜಯವೇ…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…||
 
ಟೈಂ ಈಸ್ ಮನಿ…
ವರ್ಕ್ ಹಾರ್ಡ್…
 
ಶ್ರದ್ಧೆಯ ಬಿಟ್ಟರೆ ಕೆಟ್ಟೆ
ದಿನ ತುಂಬದು ನಿನ್ನಯ ಹೊಟ್ಟೆ
ಶ್ರದ್ಧೆಯ ಬಿಟ್ಟರೆ ಕೆಟ್ಟೆ
ದಿನ ತುಂಬದು ನಿನ್ನಯ ಹೊಟ್ಟೆ
ಮುಳ್ಳಿನ ದಾರಿಯ ಮೆಟ್ಟಿ
ಮುಂದೆ ಹರಿಯಲಿ ನಿನ್ನಯ ದಿಟ್ಟಿ
ಮುಳ್ಳಿನ ದಾರಿಯ ಮೆಟ್ಟಿ
ಮುಂದೆ ಹರಿಯಲಿ ನಿನ್ನಯ ದಿಟ್ಟಿ
ಹೋರಾಡೋ ಛಲ ಇರಲಿ…
ಮೇಲೇರೊ ಮತಿ ಬರಲಿ
ಗುರಿ ಹಿರಿದಾಗಿರೆ…
ಶುಭ ಫಲದಾತೊರೆ…
ಹಠವಾ ಹಿಡಿದು ಗೆಲ್ಲು…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…||
 
ಟೈಂ ಈಸ್ ಪವರ್
ಕ್ಯಾಪ್ಚರ್ ಇಟ್…
 
ಚಿಂತೆಯ ಆಚೆಗೆ ನೂಕು
ನೀ ಮುನ್ನಡೆ ಹೆಜ್ಜೆ ಹಾಕು
ಚಿಂತೆಯ ಆಚೆಗೆ ನೂಕು
ನೀ ಮುನ್ನಡೆ ಹೆಜ್ಜೆ ಹಾಕು
ಮೆಟ್ಟಿಲು ಮೆಟ್ಟಿಲು ಏರು
ನೀ ಹೆಮ್ಮೆಯ ಪ್ರಗತಿ ತೋರು
ಮೆಟ್ಟಿಲು ಮೆಟ್ಟಿಲು ಏರು
ನೀ ಹೆಮ್ಮೆಯ ಪ್ರಗತಿ ತೋರು
ನೀ ಹರಿಸು ಮೈ ಬೆವರು…
ಕೈ ಕೆಸರು ಬಾಯಿ ಮೊಸರು
ಗತ್ತು ಬಿಡದೆ ನಡೆ…
ಇತ್ತ ಯಶವಾ ಪಡೆ…
ಕೀರ್ತಿ ಗಳಿಸಿ ಬದುಕು…
 
|| ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ
ಹಣಕೂ ಮಿಗಿಲು
ಹಿರಿದೋ ಕಾಲ…
ಗೆಲುವಾ ಬಲಕೆ
ದುಡಿಮೆ..ಮೂಲ..
ದುಡ್ಡಿದ್ರೆ ನೀನೆ ದೇವರು
ದುಡ್ಡಿರೋ ಜನರೆ
ದೊಡ್ಡೋರು…
ನಿನ್ನ ಸಂಕಲ್ಪಕೆ….
ನಿನ್ನ ವಿಶ್ವಾಸಕೆ…
ದಿನವೂ ನಿನಗೆ ಜಯವೇ…
 
ನಿನ್ನ ಜೀವನ ತದ್ದಿ
ತೀಡುವ ಶಿಲ್ಪಿ ನೀನೆ
ಬಿದ್ದ ಬಾಳನು ಎತ್ತಿ
ನಿಲ್ಲಿಸೋ ಶಕ್ತಿ ನೀನೆ…..||

Ninna Jeevana song lyrics from Kannada Movie Ranjitha starring Shruthi, Abhijith, Thimmaiah, Lyrics penned by Doddarange Gowda Sung by Manjula Gururaj, Music Composed by Agashthya, film is Directed by K V Jayaram and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ