ಅಯ್ಯಯ್ಯಯ್ಯೋ….ಅಯ್ಯಯ್ಯಯ್ಯೋ 
ಅಯ್ಯಯ್ಯಯ್ಯೋ….ಅಯ್ಯಯ್ಯಯ್ಯೋ
ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ ||
 
ಕುದುರೆ ಬಾಲಾನ ಹಿಡಿದ 
ಜೂಜಣ್ಣ ಸೋತು ಕುಡಿದ
ಇಸ್ಪೀಟ್ ಆಡಾಡಿ ಕಳೆದ 
ಎಲೆಯಣ್ಣ ಬಾಟ್ಲಿ ಹಿಡಿದ
ಸೋತೋನು ಎಂದಿಗೂ ದಾಸ ಗುಂಡಣ್ಣನಿಗೆ
ಗೆಲ್ಲೋನು ಖಾಸಾ ಖಾಸಾ ತುಂಡಣ್ಣನಿಗೆ
ಅಯ್ಯೋ.. ರಾಮಾ...ಅಯ್ಯೋ...ಕೃಷ್ಣ...
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ ||
 
ಹಲೋ…….
ಗುಂಡಣ್ಣ ಹೋಗಿ ಒಳಗೆ ಕುಣಿಯೇ ಅಂತಾವ್ನೆ ನನಗೆ
ಗುಂಡಣ್ಣ ಸೇರಿ ಜೊತೆಗೆ ತರ್ಲೆ ಮಾಡ್ತಾವ್ನೆ ತಲೆಗೆ
ಮೈಯೆಲ್ಲ ಬಿಸಿಬಿಸಿ ಮಾಡ್ದ ತುಂಟ ಗುಂಡ
ಮನಸೆಲ್ಲ ಕಸಿವಿಸಿ ಮಾಡ್ದ ಪೋಲಿ ತುಂಡ
ಅಯ್ಯೋ.. ರಾಮಾ...ಅಯ್ಯೋ...ಕೃಷ್ಣ...
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ||
 
ಅಯ್ಯಯ್ಯಯ್ಯೋ…. ಅಯ್ಯಯ್ಯಯ್ಯೋ 
ಅಯ್ಯಯ್ಯಯ್ಯೋ…. ಅಯ್ಯಯ್ಯಯ್ಯೋ 
                                                
          
                                             
                                                                                                                                    
                                                                                                                                                                        
                                                            
ಅಯ್ಯಯ್ಯಯ್ಯೋ….ಅಯ್ಯಯ್ಯಯ್ಯೋ 
ಅಯ್ಯಯ್ಯಯ್ಯೋ….ಅಯ್ಯಯ್ಯಯ್ಯೋ
ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ ||
 
ಕುದುರೆ ಬಾಲಾನ ಹಿಡಿದ 
ಜೂಜಣ್ಣ ಸೋತು ಕುಡಿದ
ಇಸ್ಪೀಟ್ ಆಡಾಡಿ ಕಳೆದ 
ಎಲೆಯಣ್ಣ ಬಾಟ್ಲಿ ಹಿಡಿದ
ಸೋತೋನು ಎಂದಿಗೂ ದಾಸ ಗುಂಡಣ್ಣನಿಗೆ
ಗೆಲ್ಲೋನು ಖಾಸಾ ಖಾಸಾ ತುಂಡಣ್ಣನಿಗೆ
ಅಯ್ಯೋ.. ರಾಮಾ...ಅಯ್ಯೋ...ಕೃಷ್ಣ...
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ ||
 
ಹಲೋ…….
ಗುಂಡಣ್ಣ ಹೋಗಿ ಒಳಗೆ ಕುಣಿಯೇ ಅಂತಾವ್ನೆ ನನಗೆ
ಗುಂಡಣ್ಣ ಸೇರಿ ಜೊತೆಗೆ ತರ್ಲೆ ಮಾಡ್ತಾವ್ನೆ ತಲೆಗೆ
ಮೈಯೆಲ್ಲ ಬಿಸಿಬಿಸಿ ಮಾಡ್ದ ತುಂಟ ಗುಂಡ
ಮನಸೆಲ್ಲ ಕಸಿವಿಸಿ ಮಾಡ್ದ ಪೋಲಿ ತುಂಡ
ಅಯ್ಯೋ.. ರಾಮಾ...ಅಯ್ಯೋ...ಕೃಷ್ಣ...
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
|| ಕೂಗೊ ಕೋಳಿಗೆ ಖಾರ ಮಾಸಾಲೆ ಖಾರ ಮಾಸಾಲೆ
ಮೇಯೊ ಮೇಕೆಗೆ ಮಿರ್ಚಿ ಮಸಾಲೆ ಮಿರ್ಚಿ ಮಸಾಲೆ
ತುಂಡು ಇದ್ದರೆ ಗುಂಡು ಒಳಗೆ ಹೋಗೋದು
ಗುಂಡು ಇದ್ದರೆ ತುಂಡು ನಾಲಗೇಗ್ ಹತ್ತೋದು
ಗುಂಡಣ್ಣ ತುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ||
 
ಅಯ್ಯಯ್ಯಯ್ಯೋ…. ಅಯ್ಯಯ್ಯಯ್ಯೋ 
ಅಯ್ಯಯ್ಯಯ್ಯೋ…. ಅಯ್ಯಯ್ಯಯ್ಯೋ 
                                                        
                                                     
                                                                                                                                                            
                                                        Koogo Kolige Kaara Masale song lyrics from Kannada Movie Rani Maharani starring Ambarish, Malashree, Shashikumar, Lyrics penned by Hamsalekha Sung by Manjula Gururaj, Music Composed by Hamsalekha, film is Directed by B Ramamurthy and film is released on 1990