Eddalo Eddalo Lyrics

in Rani Maharani

Video:

LYRIC

ಜಗ ಜಗ ಜಗ ಜಗ ಜಗ ಜಗ ಜಗದಾಂಬಾ
ಕಾಳಿ ಕಾಳಿ ಕಾಳಿ ಕಾಳಿ ಭದ್ರ ಕಾಳಿ ಓಂ
ಕಾಳಿ ಕಾಳಿ ಕಾಳಿ ಕಾಳಿ ಛಿದ್ರ  ಕಾಳಿ ಓಂ
ಚಂಡಿ ಚಂಡಿ ಚಂಡಿ ಚಂಡಿ ಚಾಮುಂಡಿ ಓಂ
ಹೋಗಬೇಕು ಯಮ ಯಮ ರಣಚೆಂಡಿ ಓಂ
ಹ್ರೀಂ ಯಮ ಯಮ ಭ್ರೂಮ್ ಜಮ ಜಮ
ಭಬ ಭಂ ಭಬಬ ಭಂ ಭಬ ಭಂ ಭಬಬ ಭಂ

ಎದ್ದಳೊ ಎದ್ದಳೊ ಚಂಡ ಮಾರಿ ಎದ್ದಳೊ
ಎದ್ದಳೊ ಎದ್ದಳೊ ಪುಂಡ ಮಾರಿ ಎದ್ದಳೊ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
 
|| ಬಂದಳೋ ಬಂದಳೋ ಬೆನ್ನು ಮೂಳೆ ಮುರಿದಳೋ 
ಕೊಟ್ಟಳೋ ಕೊಟ್ಟಳೋ ಜಾಡಿಸಿ ಒದೆ ಕೊಟ್ಟಳೋ ||
 
ಕಂಡವರ ಆಸ್ತಿ ಕೇಳ್ತಿಯಾ... ಇಲ್ಲಕ್ಕಾ ಕೇಳಲ್ಲಕ್ಕಾ
ಹೇ…ಮಸ್ತಿ ಜಾಸ್ತಿ ಮಾಡ್ತಿಯಾ... ಇಲ್ಲಕ್ಕಾ ಮಾಡಲ್ಲಕ್ಕಾ
ಕೂಲಿ ತಾನೇ ನೀನಿಲ್ಲಿ .... ಹೌದಕ್ಕಾ ಸುಳ್ಳಲ್ಲಕ್ಕಾ
ಜಾಲಿ ಯಾಕೆ ನಿಮಗಿಲ್ಲಿ... ಬೇಡಕ್ಕಾ ಎಲ್ಲಮ್ಮಕ್ಕಾ
ಅಣ್ಣ ಇಟ್ಟ  ಧಣಿ ಮನೆ ಜಂಟಿ ಲೆಕ್ಕ
ಹಾಕೋ ಬುದ್ದಿ ಇರಬಾರದು
ನಿನ್ನ ಪುಣ್ಯದಷ್ಟೇ ನಿನ್ನ ಪಾಪದಷ್ಟೇ 
ಅನ್ನ ಯಕ್ಕುಟ ಮರೀಬಾರದು
 
|| ಕೊಟ್ಟಳೋ ಕೊಟ್ಟಳೋ ಜಾಡಿಸಿ ಒದೆ ಕೊಟ್ಟಳೋ 
ಕೊಟ್ಟಳೋ ಕೊಟ್ಟಳೋ ಬಾಲ ಮುರಿದು ಕೊಟ್ಟಳೋ 
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ

ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು  ||

Eddalo Eddalo song lyrics from Kannada Movie Rani Maharani starring Ambarish, Malashree, Shashikumar, Lyrics penned by Hamsalekha Sung by Manjula Gururaj, Music Composed by Hamsalekha, film is Directed by B Ramamurthy and film is released on 1990