ಗಂಡು : ಓಯ್..ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹೇ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..
ಗಂಡು : ನೀನು ಮೈಸೂರ ರಾಣಿಗೆ ಮಗಳ
             ಯಾಕೆ ಮಾಡ್ತಿಯೇ  ಕೋಳಿಗೆ ಜಗಳ
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
 
|| ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹ ಹ ಹಾ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
 
ಹೆಣ್ಣು : ಕೋಳಿ ಜಗಳ ಮಾಡುತ ಕೇಳಿ ಜಗಳ ಆಡುತ
             ಮನಸು ಅದಲು ಬದಲು ಮಾಡಿರಿ
ಗಂಡು : ನೋಡು ಅಂದ್ರೆ ಉರಿಸುವ ಮಾಡು ಅಂದ್ರೆ ಮುರಿಯುವ
             ಇವಳ ಸಂಗ ಬೇಡ ಹರಿ ಹರಿ ಹೋಯ್ ಹೋಯ್
ಹೆಣ್ಣು : ಹಾಡಿ ಹಾಡಿ ರಾಗವೊ ನೋಡಿ ನೋಡಿ ಪ್ರೇಮವೋ
             ಹಾರ ಬದಲಿ ಮಾಡಿಕೊಳ್ಳಿರಿ….
ಗಂಡು : ಅಯ್ಯೋ…
ಹೆಣ್ಣು : ಎತ್ತು ಏರಿಗೆಳುಸುವ 
             ಕೋಣ ನೀರಿಗಿಳಿಸುವ
             ಇವನ ಜೋಡಿ ದಿನವೂ ಕಿರಿಕಿರಿ ..
ಗಂಡು : ಅಯ್ಯೋ ತಿಳಿದು ನಾ ಬೀಳಲಾರೆ ಹಾಳು ಬಾವೀಲಿ
             ಹಾವಿನ ಜೊತೆ ಮುಂಗಸಿ ಮದ್ವೆ ಇಲ್ಲ ಭೂಮೀಲಿ
ಹೆಣ್ಣು : ಅಯ್ಯೋ ತಿಳಿದು ಕೈ ಹಾಕಲಾರೆ ಇರುವೆ ಗೂಡಲ್ಲಿ
             ಕಾಗೆ ಜೊತೆ ನರಿ ಮದ್ವೆ ಇಲ್ಲ ರೂಢಿಲ್ಲಿ
             ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
 
|| ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಓಯ್ ಓಯ್…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
ಹೆಣ್ಣು : ನಿಮ್ಮ ಲಗ್ನ ಕೂಡದು ನಿಮಗೆ ಮದುವೆ ಆಗದು
             ನನ್ನ ಕೋಳಿ ಎದ್ದು ಕೂಗದು
ಗಂಡು : ಕೊಂಡು ಸತ್ತ ಕೋಳಿಗೆ ಇಬ್ರು ಕೊಟ್ಟ ಅರ್ಜಿಗೆ 
             ಒಬ್ಬ ದಂಡ ನೀಡಲಾಗದು ಆ….
ಹೆಣ್ಣು : ಕೇಳಿ ತಾಯಿ ಸುಮ್ಮನೆ  ನನ್ನದೊಂದು ಪ್ರಾರ್ಥನೆ 
             ನನ್ನ ಮೇಲೆ ಯಾಕೆ ಕಣ್ಣುರಿ..
             ಏ… ಒಂದು ಬಾಣ ಬಿಟ್ಟರೆ ಮೂರೂ ಹಣ್ಣು ಬಿದ್ದರೆ
             ಒಂದು ನಿನಗೆ ಎರಡು ನನ್ ಗುರಿ
ಗಂಡು : ಅರೆ ಗೊತ್ತೇ ನನಗೆಲ್ಲ ನಿನ್ನ ಕಳ್ಳ ವ್ಯಾಪಾರ
             ಕಿವಿಯಲ್ಲಿ ಹೂವು ಇಲ್ಲ ನಾನು ಸರದಾರ
ಹೆಣ್ಣು : ಅರೆ ಗೊತ್ತೋ ನನಗೆಲ್ಲ ನೀನು ಖಾಲಿ ಕುಬೇರ
             ತಲೆಯಲ್ಲಿ ಮಣ್ಣು ಇಲ್ಲ ಮಾಡು ಕರಾರ
ಗಂಡು : ನೀನು ಮೈಸೂರ ರಾಣಿಗೆ ಮಗಳ
ಹೆಣ್ಣು : ಹೌದೋ…
ಗಂಡು : ಯಾಕೆ ಮಾಡ್ತಿಯೇ  ಕೋಳಿಗೆ ಜಗಳ 
             ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ ..
 
|| ಗಂಡು : ಓಯ್..ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹೇ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..
ಗಂಡು : ನೀನು ಮೈಸೂರ ರಾಣಿಗೆ ಮಗಳ
             ಯಾಕೆ ಮಾಡ್ತಿಯೇ  ಕೋಳಿಗೆ ಜಗಳ
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ ..  ||
 
||ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಓಯ್ ಓಯ್…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
                                                
          
                                             
                                                                                                                                    
                                                                                                                                                                        
                                                            
ಗಂಡು : ಓಯ್..ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹೇ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..
ಗಂಡು : ನೀನು ಮೈಸೂರ ರಾಣಿಗೆ ಮಗಳ
             ಯಾಕೆ ಮಾಡ್ತಿಯೇ  ಕೋಳಿಗೆ ಜಗಳ
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
 
|| ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹ ಹ ಹಾ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
 
ಹೆಣ್ಣು : ಕೋಳಿ ಜಗಳ ಮಾಡುತ ಕೇಳಿ ಜಗಳ ಆಡುತ
             ಮನಸು ಅದಲು ಬದಲು ಮಾಡಿರಿ
ಗಂಡು : ನೋಡು ಅಂದ್ರೆ ಉರಿಸುವ ಮಾಡು ಅಂದ್ರೆ ಮುರಿಯುವ
             ಇವಳ ಸಂಗ ಬೇಡ ಹರಿ ಹರಿ ಹೋಯ್ ಹೋಯ್
ಹೆಣ್ಣು : ಹಾಡಿ ಹಾಡಿ ರಾಗವೊ ನೋಡಿ ನೋಡಿ ಪ್ರೇಮವೋ
             ಹಾರ ಬದಲಿ ಮಾಡಿಕೊಳ್ಳಿರಿ….
ಗಂಡು : ಅಯ್ಯೋ…
ಹೆಣ್ಣು : ಎತ್ತು ಏರಿಗೆಳುಸುವ 
             ಕೋಣ ನೀರಿಗಿಳಿಸುವ
             ಇವನ ಜೋಡಿ ದಿನವೂ ಕಿರಿಕಿರಿ ..
ಗಂಡು : ಅಯ್ಯೋ ತಿಳಿದು ನಾ ಬೀಳಲಾರೆ ಹಾಳು ಬಾವೀಲಿ
             ಹಾವಿನ ಜೊತೆ ಮುಂಗಸಿ ಮದ್ವೆ ಇಲ್ಲ ಭೂಮೀಲಿ
ಹೆಣ್ಣು : ಅಯ್ಯೋ ತಿಳಿದು ಕೈ ಹಾಕಲಾರೆ ಇರುವೆ ಗೂಡಲ್ಲಿ
             ಕಾಗೆ ಜೊತೆ ನರಿ ಮದ್ವೆ ಇಲ್ಲ ರೂಢಿಲ್ಲಿ
             ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
 
|| ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಓಯ್ ಓಯ್…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
ಹೆಣ್ಣು : ನಿಮ್ಮ ಲಗ್ನ ಕೂಡದು ನಿಮಗೆ ಮದುವೆ ಆಗದು
             ನನ್ನ ಕೋಳಿ ಎದ್ದು ಕೂಗದು
ಗಂಡು : ಕೊಂಡು ಸತ್ತ ಕೋಳಿಗೆ ಇಬ್ರು ಕೊಟ್ಟ ಅರ್ಜಿಗೆ 
             ಒಬ್ಬ ದಂಡ ನೀಡಲಾಗದು ಆ….
ಹೆಣ್ಣು : ಕೇಳಿ ತಾಯಿ ಸುಮ್ಮನೆ  ನನ್ನದೊಂದು ಪ್ರಾರ್ಥನೆ 
             ನನ್ನ ಮೇಲೆ ಯಾಕೆ ಕಣ್ಣುರಿ..
             ಏ… ಒಂದು ಬಾಣ ಬಿಟ್ಟರೆ ಮೂರೂ ಹಣ್ಣು ಬಿದ್ದರೆ
             ಒಂದು ನಿನಗೆ ಎರಡು ನನ್ ಗುರಿ
ಗಂಡು : ಅರೆ ಗೊತ್ತೇ ನನಗೆಲ್ಲ ನಿನ್ನ ಕಳ್ಳ ವ್ಯಾಪಾರ
             ಕಿವಿಯಲ್ಲಿ ಹೂವು ಇಲ್ಲ ನಾನು ಸರದಾರ
ಹೆಣ್ಣು : ಅರೆ ಗೊತ್ತೋ ನನಗೆಲ್ಲ ನೀನು ಖಾಲಿ ಕುಬೇರ
             ತಲೆಯಲ್ಲಿ ಮಣ್ಣು ಇಲ್ಲ ಮಾಡು ಕರಾರ
ಗಂಡು : ನೀನು ಮೈಸೂರ ರಾಣಿಗೆ ಮಗಳ
ಹೆಣ್ಣು : ಹೌದೋ…
ಗಂಡು : ಯಾಕೆ ಮಾಡ್ತಿಯೇ  ಕೋಳಿಗೆ ಜಗಳ 
             ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ ..
 
|| ಗಂಡು : ಓಯ್..ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಹೇ…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..
ಗಂಡು : ನೀನು ಮೈಸೂರ ರಾಣಿಗೆ ಮಗಳ
             ಯಾಕೆ ಮಾಡ್ತಿಯೇ  ಕೋಳಿಗೆ ಜಗಳ
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ
             ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ ..  ||
 
||ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡೇ ನಾ
             ನಿಂಥರ ಹನ್ನೊಂಥರ ಅಲ್ಲಾ...
ಹೆಣ್ಣು : ಓಯ್ ಓಯ್…ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ
             ಒಂಥರ ನಾ ನಿಂಥರ ಅಲ್ಲಾ..||
                                                        
                                                     
                                                                                                                                                            
                                                        Gundige Kal Gundige song lyrics from Kannada Movie Rani Maharani starring Ambarish, Malashree, Shashikumar, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by B Ramamurthy and film is released on 1990