ಬಂದಳೋ ಬಂದಳೋ ಬಂದಳಮ್ಮ ಬಂದಳೋ 
ಬಂದಳೋ ಬಂದಳೋ ಬಂದಳಮ್ಮ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
|| ಬಂದಳೋ ಬಂದಳೋ ಗಂಡುಬೀರಿ ಬಂದಳೋ 
ಬಂದಳೋ ಬಂದಳೋ ತಂಟೆ ಮಾಡಿ ತಂದಳೋ ||
ಮಂದಿ ಜೇಬು ಕುಯ್ತೀನಿ...
ಕತ್ರಿ ಹಾಕಿ ಛತ್ರಿಯಕ್ಕ
ಚಿಂದಿ ಜೇಬು ತುಂಬತೀನಿ... 
ಅನ್ನ ಹಾಕು ಧರ್ಮಕ್ಕ
ಮಾಡೋ ಜಾಬು ಫೋರ್ ಟ್ವೆಂಟಿ...
ಫೋರ್ ಟ್ವೆಂಟಿ ಗೆ ಫೋರ್ ಟ್ವೆಂಟಿ
ಹಾಂನ್ ಲಾಭ ಮಾತ್ರ ಗ್ಯಾರಂಟೀ...
ಕೈಗೂ ಕಾಲಿಗೂ ಗೋರಂಟಿ
ಪಡ್ಡೆ ಹುಡುಗರಿಗೆ ಪೋಲಿ ಹೈದರಿಗೆ...
ಒಂದೇ ಒಂದು ಕಣ್ಣು ಮಿಟುಕು
ವಾಚು ಚೈನುಗಳ ಪಾಕೆಟ್ ಪರ್ಸುಗಳ ..
ಕದ್ರೇ ನಮಗೆ ನಾಕು ಗುಟುಕು
 
|| ಬಂದಳೋ ಬಂದಳೋ ಮಕ್ಕಳಕ್ಕ ಬಂದಳೋ 
ತಂದಳೋ ತಂದಳೋ ತಿಂಡಿಯನ್ನ ತಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು ||
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ... 
ಸಿನಿಮಾ ಸ್ಟಾರ್ ಆಗಕ್ಕಾ
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ..
ಒಳ್ಳೆ ಟೈಮು ಕಾಯ್ತೀನಿ 
ಕಾಯಕ್ಕ ನೀ ಕಾಯಕ್ಕಾ
ಸಿನೆಮಾ ಸ್ಟಾರು ಆಗ್ತೀನಿ... 
ಆಗಕ್ಕಾ ನೀ ಆಗಕ್ಕಾ
ಎಂಜಿ ರೋಡಿಗೆ ಬರ್ತೀನಿ... 
ಬಾರಕ್ಕಾ ನೀ ಬಾರಕ್ಕಾ
ಆ…ಆಟೋಗ್ರಾಫ ಗೀಚಿತೀನಿ... 
ಗೀಚಕ್ಕಾ ದುಡ್ಡು ಬಾಚಕ್ಕಾ
ನಂದೇ ಒಂದು ಸ್ವಂತ ಸಿನಿಮಾ ತೆಗೆದು
ಕುಂತು ಸಿಲ್ವರ್ ಜುಬಿಲೀ ಹೊಡಿತೀನಿ
ಬಂದ ಲಾಭದಿಂದ ಎಲ್ಲ 
ಬಡವರಿಗೆ ಬಂಡೆ ಕಾರು ಹಂಚಿತಿನಿ
 
|| ಬಂದಳೋ ಬಂದಳೋ ಬಂದಳಮ್ಮಾ ಬಂದಳೋ 
ಬಂದಳೋ ಬಂದಳೋ ಬಂದಳಮ್ಮಾ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ 
ಮರಿ ನಾನ್ಯಾರು ಏಯ್…ಯಾ.. ||
                                                
          
                                             
                                                                                                                                    
                                                                                                                                                                        
                                                            
ಬಂದಳೋ ಬಂದಳೋ ಬಂದಳಮ್ಮ ಬಂದಳೋ 
ಬಂದಳೋ ಬಂದಳೋ ಬಂದಳಮ್ಮ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
|| ಬಂದಳೋ ಬಂದಳೋ ಗಂಡುಬೀರಿ ಬಂದಳೋ 
ಬಂದಳೋ ಬಂದಳೋ ತಂಟೆ ಮಾಡಿ ತಂದಳೋ ||
ಮಂದಿ ಜೇಬು ಕುಯ್ತೀನಿ...
ಕತ್ರಿ ಹಾಕಿ ಛತ್ರಿಯಕ್ಕ
ಚಿಂದಿ ಜೇಬು ತುಂಬತೀನಿ... 
ಅನ್ನ ಹಾಕು ಧರ್ಮಕ್ಕ
ಮಾಡೋ ಜಾಬು ಫೋರ್ ಟ್ವೆಂಟಿ...
ಫೋರ್ ಟ್ವೆಂಟಿ ಗೆ ಫೋರ್ ಟ್ವೆಂಟಿ
ಹಾಂನ್ ಲಾಭ ಮಾತ್ರ ಗ್ಯಾರಂಟೀ...
ಕೈಗೂ ಕಾಲಿಗೂ ಗೋರಂಟಿ
ಪಡ್ಡೆ ಹುಡುಗರಿಗೆ ಪೋಲಿ ಹೈದರಿಗೆ...
ಒಂದೇ ಒಂದು ಕಣ್ಣು ಮಿಟುಕು
ವಾಚು ಚೈನುಗಳ ಪಾಕೆಟ್ ಪರ್ಸುಗಳ ..
ಕದ್ರೇ ನಮಗೆ ನಾಕು ಗುಟುಕು
 
|| ಬಂದಳೋ ಬಂದಳೋ ಮಕ್ಕಳಕ್ಕ ಬಂದಳೋ 
ತಂದಳೋ ತಂದಳೋ ತಿಂಡಿಯನ್ನ ತಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು ||
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ... 
ಸಿನಿಮಾ ಸ್ಟಾರ್ ಆಗಕ್ಕಾ
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ..
ಒಳ್ಳೆ ಟೈಮು ಕಾಯ್ತೀನಿ 
ಕಾಯಕ್ಕ ನೀ ಕಾಯಕ್ಕಾ
ಸಿನೆಮಾ ಸ್ಟಾರು ಆಗ್ತೀನಿ... 
ಆಗಕ್ಕಾ ನೀ ಆಗಕ್ಕಾ
ಎಂಜಿ ರೋಡಿಗೆ ಬರ್ತೀನಿ... 
ಬಾರಕ್ಕಾ ನೀ ಬಾರಕ್ಕಾ
ಆ…ಆಟೋಗ್ರಾಫ ಗೀಚಿತೀನಿ... 
ಗೀಚಕ್ಕಾ ದುಡ್ಡು ಬಾಚಕ್ಕಾ
ನಂದೇ ಒಂದು ಸ್ವಂತ ಸಿನಿಮಾ ತೆಗೆದು
ಕುಂತು ಸಿಲ್ವರ್ ಜುಬಿಲೀ ಹೊಡಿತೀನಿ
ಬಂದ ಲಾಭದಿಂದ ಎಲ್ಲ 
ಬಡವರಿಗೆ ಬಂಡೆ ಕಾರು ಹಂಚಿತಿನಿ
 
|| ಬಂದಳೋ ಬಂದಳೋ ಬಂದಳಮ್ಮಾ ಬಂದಳೋ 
ಬಂದಳೋ ಬಂದಳೋ ಬಂದಳಮ್ಮಾ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೊತ್ತಾ ಮರಿ ನಾನ್ಯಾರು ಗೊತ್ತಾ ಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೊತ್ತಾ ಮರಿ ನಾನ್ಯಾರು ಗೊತ್ತಾ 
ಮರಿ ನಾನ್ಯಾರು ಏಯ್…ಯಾ.. ||
                                                        
                                                     
                                                                                                                                                            
                                                        Bandalo Bandalo song lyrics from Kannada Movie Rani Maharani starring Ambarish, Malashree, Shashikumar, Lyrics penned by Hamsalekha Sung by Manjula Gururaj, Music Composed by Hamsalekha, film is Directed by B Ramamurthy and film is released on 1990