ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ
ಮಳೆ ನಿಲ್ಲೋ ತಂಕ..
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಬಣ್ಣ ಹಚ್ಚಿದ ಬಾಯಿ
ಕೊಲುವೇದ ಈ ಶಾರಾಯಿ
ಅರ್ಧ ಕುಪ್ಸದ್ ಮಾತಾ
ಅಹ ಚಪ್ಲಿ ಕೆಳಗೊಂದ ಗೂಟ
ಈ ಪ್ಯಾಟೇ ಶೋಕಿಲಿ...
ಮಿಂಚ್ತಿಯಾ ಮಿಂಚ್ತಿಯಾ
ಮಿಂಚಿ ಮಿನುಗತಿಯಲ್ಲೇ
ಕೆನ್ನೇ ಮೇಲೆ ಕೂದಲು
ಅಂಗಿನೋ ತಿರುಪೆ ಬಾಗ್ಲೂ
ನೀನೇ ಮಣ ತೂಕ
ನಿನ್ ಸೊಂಟಕ್ ಒಂದ್ ಬಂದೂಕ
ಈ ಇಂಗ್ಲಿಷ್ ಶೋಕಿಲೀ...ಗುಡುಗ್ತಿಯಾ
ಗುಡುಗ್ತಿಯಾ ಗುಡುಗಿ ಗುನುಗತಿಯಲ್ಲೋ
ಮೈಗೆ ಕೈಗೆ ಬಟ್ಟೆ ಭಾರ ಕಣೇ..
ಪ್ರೀತಿಗೆ ಎಲ್ಲಾ ಹೂವಿನ ಹಾರ ಕಣೋ
|| ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ..||
ಹಚ್ಚಿದ ಬಣ್ಣ ಎಲ್ಲ
ಮಳೆಗೆ ಕರಗೋಯ್ತಲ್ಲಾ
ಒಳಗಿನ ಅಂದ ಎಲ್ಲಾ
ಈಚೆಗೆ ಕಂಡಬುಡ್ತಾಲ್ಲಾ
ಈ ವರುಣನ ಕರುಣೆಲೀ...
ಹೆಣ್ಣಿಗೂ ಮಣ್ಣಿಗೂ
ಗಂಧ ಒಂದೇ ಕಣೇ
ನುಣುಚೊ ಮೀನು ನಾನು
ಮಿಂಚುಳ್ಳಿ ಹಕ್ಕಿ ನೀನು
ಹಾಯಾಗ್ ಈಜ್ತಾ ಇದ್ದೇ
ನಿನ್ ಕಣ್ಣಿನ ಗಾಳಕ್ ಬಿದ್ದೇ
ನನ್ ಕರುಣನ್ ಕರುಣೆಲೀ...
ಸಾವಿರ ಜನಮದ ನಂಟು
ನಂದು ಕಣೋ
ಪ್ರೀತಿಯ ಗಾಳಿಯ
ಕುಡಿಯೋ ಪ್ರೇಮಿಗಳು
ರೆಕ್ಕೆಯೇ ಇಲ್ಲದೇ ಹಾರೋ ಪಕ್ಷಿಗಳು…
|| ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ..||
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ
ಮಳೆ ನಿಲ್ಲೋ ತಂಕ..
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
ಬಣ್ಣ ಹಚ್ಚಿದ ಬಾಯಿ
ಕೊಲುವೇದ ಈ ಶಾರಾಯಿ
ಅರ್ಧ ಕುಪ್ಸದ್ ಮಾತಾ
ಅಹ ಚಪ್ಲಿ ಕೆಳಗೊಂದ ಗೂಟ
ಈ ಪ್ಯಾಟೇ ಶೋಕಿಲಿ...
ಮಿಂಚ್ತಿಯಾ ಮಿಂಚ್ತಿಯಾ
ಮಿಂಚಿ ಮಿನುಗತಿಯಲ್ಲೇ
ಕೆನ್ನೇ ಮೇಲೆ ಕೂದಲು
ಅಂಗಿನೋ ತಿರುಪೆ ಬಾಗ್ಲೂ
ನೀನೇ ಮಣ ತೂಕ
ನಿನ್ ಸೊಂಟಕ್ ಒಂದ್ ಬಂದೂಕ
ಈ ಇಂಗ್ಲಿಷ್ ಶೋಕಿಲೀ...ಗುಡುಗ್ತಿಯಾ
ಗುಡುಗ್ತಿಯಾ ಗುಡುಗಿ ಗುನುಗತಿಯಲ್ಲೋ
ಮೈಗೆ ಕೈಗೆ ಬಟ್ಟೆ ಭಾರ ಕಣೇ..
ಪ್ರೀತಿಗೆ ಎಲ್ಲಾ ಹೂವಿನ ಹಾರ ಕಣೋ
|| ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ..||
ಹಚ್ಚಿದ ಬಣ್ಣ ಎಲ್ಲ
ಮಳೆಗೆ ಕರಗೋಯ್ತಲ್ಲಾ
ಒಳಗಿನ ಅಂದ ಎಲ್ಲಾ
ಈಚೆಗೆ ಕಂಡಬುಡ್ತಾಲ್ಲಾ
ಈ ವರುಣನ ಕರುಣೆಲೀ...
ಹೆಣ್ಣಿಗೂ ಮಣ್ಣಿಗೂ
ಗಂಧ ಒಂದೇ ಕಣೇ
ನುಣುಚೊ ಮೀನು ನಾನು
ಮಿಂಚುಳ್ಳಿ ಹಕ್ಕಿ ನೀನು
ಹಾಯಾಗ್ ಈಜ್ತಾ ಇದ್ದೇ
ನಿನ್ ಕಣ್ಣಿನ ಗಾಳಕ್ ಬಿದ್ದೇ
ನನ್ ಕರುಣನ್ ಕರುಣೆಲೀ...
ಸಾವಿರ ಜನಮದ ನಂಟು
ನಂದು ಕಣೋ
ಪ್ರೀತಿಯ ಗಾಳಿಯ
ಕುಡಿಯೋ ಪ್ರೇಮಿಗಳು
ರೆಕ್ಕೆಯೇ ಇಲ್ಲದೇ ಹಾರೋ ಪಕ್ಷಿಗಳು…
|| ಬಾರೆ ಬಿಂಕಮ್ಮಾ
ಮುದ್ದಾಡೆ ಎಂಕಮ್ಮಾ
ಬಾರೋ ಎಂಕಯ್ಯಾ
ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ
ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ
ನಿಲ್ಲಸೋ ನಿಂದು ಕೊಂಕ
ಹಾಡೋ ಸುಮ್ನೆ ಎಂಕ..||
ಡು ಡೂ ಡೂ ಡೂ ಡೂ
ಡು ಡೂ ಡೂ ಡೂ ಡೂ
Baare Binkamma song lyrics from Kannada Movie Rani Maharani starring Ambarish, Malashree, Shashikumar, Lyrics penned by Hamsalekha Sung by Ramesh, Manjula Gururaj, Music Composed by Hamsalekha, film is Directed by B Ramamurthy and film is released on 1990