Rangoli Lyrics

ರಂಗೋಲಿ Lyrics

in Rangoli

in ರಂಗೋಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ
ನಾನೇ ಬರೆದ ರಂಗೋಲಿ
ಏಳು ಬಣ್ಣದ ರಂಗೋಲಿ,
ತಾರೆ ತಾರೆ ತಾರೆ ತಾರೆ
ರಂಗೋಲಿ. . .
ಬೆರಳಾ ಮೇಲೆ ಅರಳಿ ನಿಂತಾ
ಹೊರಳಾ ರಂಗೋಲಿ
ಮಿಂಚಾಯ್ತು ಕೈಯಲ್ಲಿ
ಮದರಂಗಿ ನಡುವಲಿ

|| ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ ||

ಮುಂಗುರುಳ ಚಿಗುರಲ್ಲಿ
ಉಂಗರ ಗೆರೆಯಲ್ಲಿ
ಸಿಂಗಾರದ ರಂಗೋಲಿ
ರೆಪ್ಪೆಗಳು ಒಂದಾಗಿ
ಮುದ್ದಿಸುವ ಅಂಚಲ್ಲಿ
ಕಾಡಿಗೆಯ ರಂಗೋಲಿ
ತುಟಿ ಮೇಲೆ ತಾಂಬೂಲ
ಬರೆವಾ ರಂಗೋಲಿ
ಕೆನ್ನೆ ಮೇಲೆ ಮಿಂಚಿ ಹೋಗೋ
ಗುಳಿಯಾ ರಂಗೋಲಿ

|| ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ ||

ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ
ನಾನೇ ಬರೆದ ರಂಗೋಲಿ
ಏಳು ಬಣ್ಣದ ರಂಗೋಲಿ,
ತಾರೆ ತಾರೆ ತಾರೆ ತಾರೆ
ರಂಗೋಲಿ. . .
ಬೆರಳಾ ಮೇಲೆ ಅರಳಿ ನಿಂತಾ
ಹೊರಳಾ ರಂಗೋಲಿ
ಮಿಂಚಾಯ್ತು ಕೈಯಲ್ಲಿ
ಮದರಂಗಿ ನಡುವಲಿ

|| ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ ||

ಮುಂಗುರುಳ ಚಿಗುರಲ್ಲಿ
ಉಂಗರ ಗೆರೆಯಲ್ಲಿ
ಸಿಂಗಾರದ ರಂಗೋಲಿ
ರೆಪ್ಪೆಗಳು ಒಂದಾಗಿ
ಮುದ್ದಿಸುವ ಅಂಚಲ್ಲಿ
ಕಾಡಿಗೆಯ ರಂಗೋಲಿ
ತುಟಿ ಮೇಲೆ ತಾಂಬೂಲ
ಬರೆವಾ ರಂಗೋಲಿ
ಕೆನ್ನೆ ಮೇಲೆ ಮಿಂಚಿ ಹೋಗೋ
ಗುಳಿಯಾ ರಂಗೋಲಿ

|| ರಂಗೋಲಿ ರಂಗೋಲಿ
ರಂಗೋಲಿ ರಂಗೋಲಿ ||

Rangoli song lyrics from Kannada Movie Rangoli starring Sumanth, Ruchitha Prasad, Ramesh Bhat, Lyrics penned by R N Jayagopal Sung by Chithra, Music Composed by V Manohar, film is Directed by P H Vishwanath and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ