Jeeva Jeeva Seriso Olave Lyrics

ಜೀವಾ ಜೀವಾ ಸುರಿಸೋ ಒಲವೇ Lyrics

in Rangoli

in ರಂಗೋಲಿ

Video:
ಸಂಗೀತ ವೀಡಿಯೊ:

LYRIC

ಲ..ಲಲ…ಲಲಲಲಲ….ಲಲಲಲ
 
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ

ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
 
ಪ್ರತಿ ಜೀವದಾ ಎದೆ ಎದೆ ಅಂಗಳಾ 
ಅನುಬಂಧದ ಗೆರೆ ಬಿಡಸೋ ರಂಗೋಲಿ 
ಈ ಪ್ರೀತಿಯಾ ಕಲೆಗೆ ನಮನಾ...

||  ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ ||

ಈ ಭೂಮಿಗೆ ಬಂದಾಗ
ನಾವು ಎಲ್ಲೋ ಇದ್ದೋರು
ಈ ನೂರಾರು ಚುಕ್ಕಿಲಿ
ನಾವು ಚುಕ್ಕಿ ಆದೋರು
ಈ ಚುಕ್ಕಿ ಸೇರಿಸೋದೆ ಪ್ರೀತಿಲಿ
ಈ ಪ್ರೀತಿ ಕಾಣದಂತ ರೇಖೇಲಿ
ಒಂದಾಗಿಸೇರಿದಾಗ ನಾವಿಲ್ಲಿ..
ಈ ಬಾಳೆ ರಂಗು ರಂಗಿನ ರಂಗೋಲಿ...

|| ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ ||
 
ಈ ಜಗವೇನೆ ಆ ದೈವ ತಂದ
ಚೆಂದ ರಂಗೋಲಿ
ಈ ಒಡಲಲ್ಲು ನೂರಾರು
ಭಾವ ಸೇರೋ ರಂಗೋಲಿ
ಇದರೊಳಗೆ ಸೇರಿದಾಗ ಆನಂದ,
ಬೇರಾಗಿ ನಿಂತರಿಲ್ಲಿ ಏನಂದ
ನೂರಾರು ಬಣ್ಣದಲ್ಲಿದೆ ಸಂಬಂಧ
ಈ ಮಾಯೆ ಮೋಡಿ ಎಲ್ಲ ಅವನಿಂದ..

|| ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಪ್ರತಿ ಜೀವದಾ ಎದೆ ಎದೆ ಅಂಗಳಾ 
ಅನುಬಂಧದ ಗೆರೆ ಬಿಡಸೋ ರಂಗೋಲಿ 
ಈ ಪ್ರೀತಿಯಾ ಕಲೆಗೆ ನಮನಾ...||

ಲ..ಲಲ…ಲಲಲಲಲ….ಲಲಲಲ
 
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ

ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
 
ಪ್ರತಿ ಜೀವದಾ ಎದೆ ಎದೆ ಅಂಗಳಾ 
ಅನುಬಂಧದ ಗೆರೆ ಬಿಡಸೋ ರಂಗೋಲಿ 
ಈ ಪ್ರೀತಿಯಾ ಕಲೆಗೆ ನಮನಾ...

||  ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ ||

ಈ ಭೂಮಿಗೆ ಬಂದಾಗ
ನಾವು ಎಲ್ಲೋ ಇದ್ದೋರು
ಈ ನೂರಾರು ಚುಕ್ಕಿಲಿ
ನಾವು ಚುಕ್ಕಿ ಆದೋರು
ಈ ಚುಕ್ಕಿ ಸೇರಿಸೋದೆ ಪ್ರೀತಿಲಿ
ಈ ಪ್ರೀತಿ ಕಾಣದಂತ ರೇಖೇಲಿ
ಒಂದಾಗಿಸೇರಿದಾಗ ನಾವಿಲ್ಲಿ..
ಈ ಬಾಳೆ ರಂಗು ರಂಗಿನ ರಂಗೋಲಿ...

|| ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ ||
 
ಈ ಜಗವೇನೆ ಆ ದೈವ ತಂದ
ಚೆಂದ ರಂಗೋಲಿ
ಈ ಒಡಲಲ್ಲು ನೂರಾರು
ಭಾವ ಸೇರೋ ರಂಗೋಲಿ
ಇದರೊಳಗೆ ಸೇರಿದಾಗ ಆನಂದ,
ಬೇರಾಗಿ ನಿಂತರಿಲ್ಲಿ ಏನಂದ
ನೂರಾರು ಬಣ್ಣದಲ್ಲಿದೆ ಸಂಬಂಧ
ಈ ಮಾಯೆ ಮೋಡಿ ಎಲ್ಲ ಅವನಿಂದ..

|| ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಜೀವಾ ಜೀವಾ ಸೆರಿಸೋ
ಒಲವೇ ರಂಗೋಲಿ
ಯಾರು ಅಳಿಸಿದಂತಹ
ಚೆಲುವೇ ರಂಗೋಲಿ
ಪ್ರತಿ ಜೀವದಾ ಎದೆ ಎದೆ ಅಂಗಳಾ 
ಅನುಬಂಧದ ಗೆರೆ ಬಿಡಸೋ ರಂಗೋಲಿ 
ಈ ಪ್ರೀತಿಯಾ ಕಲೆಗೆ ನಮನಾ...||

Jeeva Jeeva Seriso Olave song lyrics from Kannada Movie Rangoli starring Sumanth, Ruchitha Prasad, Ramesh Bhat, Lyrics penned by V Manohar Sung by S P Balasubrahmanyam, Chithra, Music Composed by V Manohar, film is Directed by P H Vishwanath and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ