ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರುದು. .
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು
ಕಾಯಿಸಿದರೂ. .ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ. .
ನಾನು ನಿನ್ನ ಪ್ರೀತಿಸುವೇ. .
ನಾನು ನಿನ್ನ ಪ್ರೀತಿಸುವೇ. .
ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಕನಸಲಿ ತೇಲಿದಾಗ
ಸಮಯವು ಹೋಯ್ತು ಬೇಗ
ಮಾನೋನ ಮಾನೋನ
ಮಾಫ್ ಕರೋಜಿ. .
ಬೋಲೋನ ಬೋಲೋನ
ಟೇಕ್ ಇಟ್ ಈಜಿ. . .
ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ಅಪರಂಜಿ ಹುಡುಗಾನ ಕಾಯಿಸೋದ
ಕಣೆ ಮುಳ್ಳ ಮಣೆಮೇಲೆ ಕೂರಿಸೋದ
ನಾ ನಾ ನಾ ನಾ ನಾ ನಾ ನಾ. . .
ಸುಳ್ಳು ಹೇಳದ ಹುಡುಗಿಯ
ಕ್ಷಮಿಸೋಕೆ ಏನು
ಆ ಹಾ. . ಇಂಥ ಸುಂದರ ಸುಳ್ಳು
ಸಿಗಲಾರದಿನ್ನು. . ಆಹ. .
ಮಾತು ಸುಳ್ಳಿರಬಹುದು
ನಂಬು ಪ್ರೀತಿಯನ್ನು
ಆ ಆ ಹಾ. . ಇಂಥ ಚತುರತೆಗೆಲ್ಲ
ಕರಗೋಲ್ಲ ನಾನು. .
ಕರಗಿ ಕರಗಿ ಒರೆಗೆ ಸಿಲುಕಿದ
ಪಾವನ ಪ್ರೇಮವಿದು
|| ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ಅಪರಂಜಿ ಹುಡುಗಾನ ಕಾಯಿಸೋದ
ಕಣೆ ಮುಳ್ಳ ಮಣೆಮೇಲೆ ಕೂರಿಸೋದ
ಆ ಆ ಆ ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಬರೆಯುತ ಪ್ರೇಮ ಪತ್ರ
ಸಮಯವು ಹೋಯ್ತು ಮಿತ್ರ
ಸಾರೀಜಿ. . ಸಾರೀಜಿ. . ಮಾಫ್ ಕರೋಜಿ
ಮಜ್ನು ಜೀ ಲೈಲಾ ಸೆ ಹಾತ್ ಮಿಲಾವ್ ಜೀ ||
ಆಟವಾದಿಸೊ ಜನರ ನಾ ನಂಬುಬಹುದೇ. .
ಪೂರ್ತಿ ಅರೆಯದೆ ಜನರ ಮಾತಾಡಬಹುದೇ
ಆ ಆ . . ಕಣ್ಣ ಬೆಳಕಲಿ ಪ್ರೀತಿ ಗೊತ್ತಾಗದಿಹುದೇ
ಎಲ್ಲ ಬೆಳಕಿಗು ಕೂಡ ನೆರಳಿಲ್ಲದಿಹುದೇ. .
ನೆರಳು ಇರುಳು ಇರದ ಮನಸ
ಪ್ರೀತಿಸು ಭಯಪಡದೇ. .ಏ ಏ. .
|| ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಅದುವೆ ನನ್ನ ಧ್ಯಾನ
ಮಾಡೆನು ಈ ನಿದಾನ
ಮಾನೋನ ಮಾನೋನ
ಮಾಫ್ ಕರೋಜಿ. .
ಬೋಲೋನ ಬೋಲೋನ
ಟೇಕ್ ಇಟ್ ಈಜಿ. . .
ಓ. . ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ದಿನವೆಲ್ಲಾ ಕಲ್ಲಾದ
ಬಕಪ್ಷಿಯಾದೆ. .
ಬಿಸಿಲಲ್ಲಿ ಬೆಣ್ಣೆಯ ಬೊಂಬೆಯಾದೆ ||
ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರುದು. .
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು
ಕಾಯಿಸಿದರೂ. .ನೋಯಿಸಿದರೂ
ನಾನು ನಿನ್ನ ಪ್ರೀತಿಸುವೇ. .
ನಾನು ನಿನ್ನ ಪ್ರೀತಿಸುವೇ. .
ನಾನು ನಿನ್ನ ಪ್ರೀತಿಸುವೇ. .
ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಕನಸಲಿ ತೇಲಿದಾಗ
ಸಮಯವು ಹೋಯ್ತು ಬೇಗ
ಮಾನೋನ ಮಾನೋನ
ಮಾಫ್ ಕರೋಜಿ. .
ಬೋಲೋನ ಬೋಲೋನ
ಟೇಕ್ ಇಟ್ ಈಜಿ. . .
ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ಅಪರಂಜಿ ಹುಡುಗಾನ ಕಾಯಿಸೋದ
ಕಣೆ ಮುಳ್ಳ ಮಣೆಮೇಲೆ ಕೂರಿಸೋದ
ನಾ ನಾ ನಾ ನಾ ನಾ ನಾ ನಾ. . .
ಸುಳ್ಳು ಹೇಳದ ಹುಡುಗಿಯ
ಕ್ಷಮಿಸೋಕೆ ಏನು
ಆ ಹಾ. . ಇಂಥ ಸುಂದರ ಸುಳ್ಳು
ಸಿಗಲಾರದಿನ್ನು. . ಆಹ. .
ಮಾತು ಸುಳ್ಳಿರಬಹುದು
ನಂಬು ಪ್ರೀತಿಯನ್ನು
ಆ ಆ ಹಾ. . ಇಂಥ ಚತುರತೆಗೆಲ್ಲ
ಕರಗೋಲ್ಲ ನಾನು. .
ಕರಗಿ ಕರಗಿ ಒರೆಗೆ ಸಿಲುಕಿದ
ಪಾವನ ಪ್ರೇಮವಿದು
|| ಹೇ ಗುಲಾಬಿ ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ಅಪರಂಜಿ ಹುಡುಗಾನ ಕಾಯಿಸೋದ
ಕಣೆ ಮುಳ್ಳ ಮಣೆಮೇಲೆ ಕೂರಿಸೋದ
ಆ ಆ ಆ ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಬರೆಯುತ ಪ್ರೇಮ ಪತ್ರ
ಸಮಯವು ಹೋಯ್ತು ಮಿತ್ರ
ಸಾರೀಜಿ. . ಸಾರೀಜಿ. . ಮಾಫ್ ಕರೋಜಿ
ಮಜ್ನು ಜೀ ಲೈಲಾ ಸೆ ಹಾತ್ ಮಿಲಾವ್ ಜೀ ||
ಆಟವಾದಿಸೊ ಜನರ ನಾ ನಂಬುಬಹುದೇ. .
ಪೂರ್ತಿ ಅರೆಯದೆ ಜನರ ಮಾತಾಡಬಹುದೇ
ಆ ಆ . . ಕಣ್ಣ ಬೆಳಕಲಿ ಪ್ರೀತಿ ಗೊತ್ತಾಗದಿಹುದೇ
ಎಲ್ಲ ಬೆಳಕಿಗು ಕೂಡ ನೆರಳಿಲ್ಲದಿಹುದೇ. .
ನೆರಳು ಇರುಳು ಇರದ ಮನಸ
ಪ್ರೀತಿಸು ಭಯಪಡದೇ. .ಏ ಏ. .
|| ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಅದುವೆ ನನ್ನ ಧ್ಯಾನ
ಮಾಡೆನು ಈ ನಿದಾನ
ಮಾನೋನ ಮಾನೋನ
ಮಾಫ್ ಕರೋಜಿ. .
ಬೋಲೋನ ಬೋಲೋನ
ಟೇಕ್ ಇಟ್ ಈಜಿ. . .
ಓ. . ಹೇ ಗುಲಾಬಿ
ತಿಳಿಸು ಹೇ ಗುಲಾಬಿ
ಹೊರಗೆ ಸಾರಿ ಸಾರಿ
ಒಳಗೆ ಚೋರಿ ಚೋರಿ
ದಿನವೆಲ್ಲಾ ಕಲ್ಲಾದ
ಬಕಪ್ಷಿಯಾದೆ. .
ಬಿಸಿಲಲ್ಲಿ ಬೆಣ್ಣೆಯ ಬೊಂಬೆಯಾದೆ ||
Hey Gulabi song lyrics from Kannada Movie Rangoli starring Sumanth, Ruchitha Prasad, Ramesh Bhat, Lyrics penned by V Manohar Sung by S P Balasubrahmanyam, Chithra, Music Composed by V Manohar, film is Directed by P H Vishwanath and film is released on 1996