-
ಚುಕ್ಕಿ ಚುಕ್ಕಿ ತಾರೆ ಸಾವಿರ ಮುತ್ತು ಮುತ್ತು ಊರೆ ಸಾಗರ
ಮುಗಿಲಲಿ ತಾರೆಯ ಮುಚ್ಚಿಡಲು ಸಾಧ್ಯವೆ
ಅಲೆಯಲಿ ಮಣಿಗಳ ಬಚ್ಚಿಡಲು ಸಾಧ್ಯವೆ
ಪ್ರೀತಿಯು ಹೀಗೇನೆ
ಚುಕ್ಕಿ ಚುಕ್ಕಿ ತಾರೆ ಸಾವಿರ ಮುತ್ತು ಮುತ್ತು ಊರೆ ಸಾಗರ
ಚೈತ್ರದಿ ಕೋಗಿಲೆ ಮೌನದಿ ಕೂರದು
ಮುಳ್ಳಲು ಮಲ್ಲಿಗೆ ಅರಳದೆ ಹೋಗದು
ಋತುಗಳ ಸವಿಸಿಂಚನ ಒಲವಿಗೆ ನವಚೇತನ
ಕಣಕಣದಲ್ಲಿಯು ಒಲವು ಇದೆ ಅರಿಯದೆ ಹೋದರೆ ಬದುಕೆಲ್ಲಿದೆ
||ಚುಕ್ಕಿ ಚುಕ್ಕಿ ತಾರೆ ಸಾವಿರ ಮುತ್ತು ಮುತ್ತು ಊರೆ ಸಾಗರ||
ಓ ಪ್ರೀತಿಯಿರೊ ಲೋಕದ ಅಂದ ನೋಡಲು
ಹೃದಯದಲ್ಲಿಯು ಸಹ ಬೇಕು ಕಂಗಳು
ತಂಗಾಳಿಗೆ ಈ ಆಕಾರವು ಆ ಸ್ಪರ್ಶವು ತಾನೆ ಆಧಾರವು
ಅರಿವಾಗದ ವರವೆ ಒಲವು
|| ಚುಕ್ಕಿ ಚುಕ್ಕಿ ತಾರೆ ಸಾವಿರ ಮುತ್ತು ಮುತ್ತು ಊರೆ ಸಾಗರ
ಮುಗಿಲಲಿ ತಾರೆಯ ಮುಚ್ಚಿಡಲು ಸಾಧ್ಯವೆ
ಅಲೆಯಲಿ ಮಣಿಗಳ ಬಚ್ಚಿಡಲು ಸಾಧ್ಯವೆ
ಪ್ರೀತಿಯು ಹೀಗೇನೆ||

Chukki Chukki song lyrics from Kannada Movie Rangoli starring Sumanth, Ruchitha Prasad, Ramesh Bhat, Lyrics penned bySung by L N Shastry, Music Composed by V Manohar, film is Directed by P H Vishwanath and film is released on 1996