-
ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ
ಮನಸ್ಸಾರೆ ಬರೆದೆ ನಾ ಅನುರಾಗ ರಂಗೋಲಿ
ಉಳಿಸೋದು ಅಳಿಸೋದು ಅದು ನಿನ್ನ ಕೈಯ್ಯಲ್ಲಿ
ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ
ಮಳೆನಿಂತ ಮೇಲಾದ್ರು ನಕ್ಷತ್ರ ಕಂಡೀತೆ
ಎಲೆ ಮೇಲೆ ಹನಿಯೆಲ್ಲ ಮಣಿಯಾಗಿ ಹೊಳದೀತೆ
ಚೌತಿಯ ಚಂದ್ರಂಗೆ ಹುಣ್ಣಿಮೆ ಬಂದಿತೆ
ಮುಂಜಾನೆ ಹೊಂಬೆಳಕು ಹಂಗೇನೆ ಉಳಿದಿತೆ
ಕೌಡುಗಲ್ಲಲ್ಲಿ ಹೂವು ಅರಳಿತೆ ಬೇಕು ಬೇಕಾದ ದಿನ ಚೈತ್ರ ಬಂದೀತೆ
ಬಯಕೆ ನಡುಗಿತು ಈ ಭಯಕ್ಕೆ
||ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ||
-
ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ
ಮನಸ್ಸಾರೆ ಬರೆದೆ ನಾ ಅನುರಾಗ ರಂಗೋಲಿ
ಉಳಿಸೋದು ಅಳಿಸೋದು ಅದು ನಿನ್ನ ಕೈಯ್ಯಲ್ಲಿ
ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ
ಮಳೆನಿಂತ ಮೇಲಾದ್ರು ನಕ್ಷತ್ರ ಕಂಡೀತೆ
ಎಲೆ ಮೇಲೆ ಹನಿಯೆಲ್ಲ ಮಣಿಯಾಗಿ ಹೊಳದೀತೆ
ಚೌತಿಯ ಚಂದ್ರಂಗೆ ಹುಣ್ಣಿಮೆ ಬಂದಿತೆ
ಮುಂಜಾನೆ ಹೊಂಬೆಳಕು ಹಂಗೇನೆ ಉಳಿದಿತೆ
ಕೌಡುಗಲ್ಲಲ್ಲಿ ಹೂವು ಅರಳಿತೆ ಬೇಕು ಬೇಕಾದ ದಿನ ಚೈತ್ರ ಬಂದೀತೆ
ಬಯಕೆ ನಡುಗಿತು ಈ ಭಯಕ್ಕೆ
||ಮುಗಿಲೆ ಮುಗಿಲೆ ಮುಗಿಲೆ ನಿನಗೆ ನಾ ಕೈಮುಗಿಲೆ||
Mugile Mugile song lyrics from Kannada Movie Rangoli starring Sumanth, Ruchitha Prasad, Ramesh Bhat, Lyrics penned bySung by Rajesh Krishnan, Music Composed by V Manohar, film is Directed by P H Vishwanath and film is released on 1996