Oduveya Haduveya Lyrics

ಓಡುವೇಯಾ ಹಾಡುವೆಯಾ Lyrics

in Rangamahal Rahasya

in ರಂಗಮಹಲ್ ರಹಸ್ಯ

LYRIC

ಆಆಆಅ... ಓಓಓ... ಓಯ್.. ಆಆಆಅ... 
ಓಓಓ... ಓಯ್.. ಓಓಓ... ಓಯ್.. 
 
ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 
ನಿಲ್ಲು ನಿಲ್ಲು ತಂಗಾಳಿ ಬೀಸದಿರು 
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ಒಂಟಿ ಹೆಣ್ಣ ನೀ ಹೀಗೆ ಕಾಡದಿರು 
ಸೆರೆಗೆಳೆವೇ ಆಆಆ... ಮುದ್ದಿಸುವೇ ಆಆಆ...
ನನಗಾಸೆ ತಂದಿರುವೇ.. ಅಮ್ಮೋ...
ಮೈಯೆಲ್ಲಾ ಬಿಸಿಯಾಗಿದೆ...
ಹೊಸದೇನೊ ಬೇಕೆಂದಿದೆ 
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 
ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ನಕ್ಕು ನಕ್ಕು ಕುಣಿದಾಡಿ ಸುಖವಾಗಿದೆ 
ಮಲಗುವೆನೋ... ಆಆಆ...
ಉರುಳುವೆನೋ... ಆಆಆ... 
ನನಗೆಲ್ಲಾ ಹಾಯಾಗಿದೇ... 
ಹ್ಹಾ... ಇಂದೇಕೆ ಹೀಗಾಗಿದೆ.. 
ಮೈ ಅರಳಿ ಹೂವಾಗಿದೆ... 
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 

ಆಆಆಅ... ಓಓಓ... ಓಯ್.. ಆಆಆಅ... 
ಓಓಓ... ಓಯ್.. ಓಓಓ... ಓಯ್.. 
 
ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 
ನಿಲ್ಲು ನಿಲ್ಲು ತಂಗಾಳಿ ಬೀಸದಿರು 
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ಒಂಟಿ ಹೆಣ್ಣ ನೀ ಹೀಗೆ ಕಾಡದಿರು 
ಸೆರೆಗೆಳೆವೇ ಆಆಆ... ಮುದ್ದಿಸುವೇ ಆಆಆ...
ನನಗಾಸೆ ತಂದಿರುವೇ.. ಅಮ್ಮೋ...
ಮೈಯೆಲ್ಲಾ ಬಿಸಿಯಾಗಿದೆ...
ಹೊಸದೇನೊ ಬೇಕೆಂದಿದೆ 
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 
ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ಹಕ್ಕಿಯಂತೆ ಹಾರಾಡೋ ಮನಸಾಗಿದೆ 
ನಕ್ಕು ನಕ್ಕು ಕುಣಿದಾಡಿ ಸುಖವಾಗಿದೆ 
ಮಲಗುವೆನೋ... ಆಆಆ...
ಉರುಳುವೆನೋ... ಆಆಆ... 
ನನಗೆಲ್ಲಾ ಹಾಯಾಗಿದೇ... 
ಹ್ಹಾ... ಇಂದೇಕೆ ಹೀಗಾಗಿದೆ.. 
ಮೈ ಅರಳಿ ಹೂವಾಗಿದೆ... 
 
|| ಓಡುವೆಯಾ ಹಾಡುವೆಯಾ
ಜೊತೆಗಾಗಿ ನೋಡುವೆಯಾ 
ನನಗಾಗಿ ಕಾದಿಹೆಯಾ…||
 

Oduveya Haduveya song lyrics from Kannada Movie Rangamahal Rahasya starring Udayakumar, Srinath, Narasimharaju, Lyrics penned by Chi Udayashankar Sung by P Susheela, Music Composed by Sathyam, film is Directed by Vijay and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ