Alli Enu Illa Lyrics

ಅಲ್ಲೇ ಏನೂ ಇಲ್ಲ Lyrics

in Rangamahal Rahasya

in ರಂಗಮಹಲ್ ರಹಸ್ಯ

Video:
ಸಂಗೀತ ವೀಡಿಯೊ:

LYRIC

ಆಹಾಹಾ... ಓಹೋಹೋ ಹ್ಹಹೋ 
ಅಹ್ಹಹ್ಹ ಓಹೋಹೋ ಅಹ್ಹಹ್ಹಹ್ಹಾ

ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…

|| ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…||
 
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ
 ಹೊಯ್ ಹೊಯ್
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ
ನಿನಗೆಂದೆ ನನ್ನ ಸೊಗಸು
ಬಲು ಚೆಂದ ಇಂಥ ವಯಸು
ಬಾ ಬೇಗ ಸೇರಿ ನಲಿಯೋಣ ಆಆಆಅ...

|| ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…||
 
ಈ ಕಣ್ಣಿನಲ್ಲಿ ಹೇಳು ನೀ ಏನಿದೆ ಓಯ್
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಈ ಕಣ್ಣಿನಲ್ಲಿ ಹೇಳು ನೀ ಏನಿದೆ ಓಯ್
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಕೈಯಿಂದ ನನ್ನ ಬಳಸು
ತುಟಿಯಾಸೆ ಬೇಗ ಸಲಿಸು
ಹಾಯಾಗಿ ಕಾಲ ಕಳೆಯೋಣ ಆಆಆಅ...
 
|| ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…
ಅಹ್ ನೋಡೊ ತೋರುವೆ ಹೂವಂದ
ಬಾರೋ ನೀಡುವೆ ಮುತ್ತೊಂದ…||

ಆಹಾಹಾ... ಓಹೋಹೋ ಹ್ಹಹೋ 
ಅಹ್ಹಹ್ಹ ಓಹೋಹೋ ಅಹ್ಹಹ್ಹಹ್ಹಾ

ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…

|| ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…||
 
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ
 ಹೊಯ್ ಹೊಯ್
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ
ನಿನಗೆಂದೆ ನನ್ನ ಸೊಗಸು
ಬಲು ಚೆಂದ ಇಂಥ ವಯಸು
ಬಾ ಬೇಗ ಸೇರಿ ನಲಿಯೋಣ ಆಆಆಅ...

|| ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…||
 
ಈ ಕಣ್ಣಿನಲ್ಲಿ ಹೇಳು ನೀ ಏನಿದೆ ಓಯ್
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಈ ಕಣ್ಣಿನಲ್ಲಿ ಹೇಳು ನೀ ಏನಿದೆ ಓಯ್
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಕೈಯಿಂದ ನನ್ನ ಬಳಸು
ತುಟಿಯಾಸೆ ಬೇಗ ಸಲಿಸು
ಹಾಯಾಗಿ ಕಾಲ ಕಳೆಯೋಣ ಆಆಆಅ...
 
|| ಹೇ.. ಅಲ್ಲೇ ಏನೂ ಇಲ್ಲ
ಆಹ್ಹಾ ಇಲ್ಲೇ ಇರುವುದೆಲ್ಲ
ಹೊಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೆ ಏಕೋ ಮಂಕೆ
ನೋಡೊ ತೋರುವೆ ಹೂವಂದ ಅಹ್
ಬಾರೋ ನೀಡುವೆ ಮುತ್ತೊಂದ…
ಅಹ್ ನೋಡೊ ತೋರುವೆ ಹೂವಂದ
ಬಾರೋ ನೀಡುವೆ ಮುತ್ತೊಂದ…||

Alli Enu Illa song lyrics from Kannada Movie Rangamahal Rahasya starring Udayakumar, Srinath, Narasimharaju, Lyrics penned by Chi Udayashankar Sung by S Janaki, L R Eswari, Music Composed by Sathyam, film is Directed by Vijay and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ