ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕ್ಕೆ ಮೆಟ್ಟಲು
ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು
ರಸದಾ ಹೂವೇ ಮಜಾ….
ರಸಿಕ ಮಾತು ನಿಜ
ಅರಸಿ ತಾ ಬಂದ ಮೋಜಾ
ನೀ ರಮಿಸಿ ಹಾಯಾಗಿ ರಾಜ
ಓಡಿ ಬಾ ಸಂಗಕೆ ನೋಡುವೆ ಬಾ ಸುಖಾ
|| ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು…||
ಮಧುವು ತಾ ಮುಂದಿದೆ
ಮುದಕೆ ಈ ಹೆಣ್ಣಿದೆ
ಮನಕೆ ಆನಂದ ಹೊಂದೆ
ನಿನ್ನ ಬಯಕೆ ಪೂರೈಸಲೆಂದೆ
ಪ್ರೇಮ ಸೋಪಾನಕೆ ಕೂಗಿದೆ ನಡೆ ನಡೆ
|| ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು
ಲಾಲಾಲಾಲಾಲಾ……||
ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕ್ಕೆ ಮೆಟ್ಟಲು
ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು
ರಸದಾ ಹೂವೇ ಮಜಾ….
ರಸಿಕ ಮಾತು ನಿಜ
ಅರಸಿ ತಾ ಬಂದ ಮೋಜಾ
ನೀ ರಮಿಸಿ ಹಾಯಾಗಿ ರಾಜ
ಓಡಿ ಬಾ ಸಂಗಕೆ ನೋಡುವೆ ಬಾ ಸುಖಾ
|| ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು…||
ಮಧುವು ತಾ ಮುಂದಿದೆ
ಮುದಕೆ ಈ ಹೆಣ್ಣಿದೆ
ಮನಕೆ ಆನಂದ ಹೊಂದೆ
ನಿನ್ನ ಬಯಕೆ ಪೂರೈಸಲೆಂದೆ
ಪ್ರೇಮ ಸೋಪಾನಕೆ ಕೂಗಿದೆ ನಡೆ ನಡೆ
|| ಈ... ಕನ್ಯೆ ಕಂಗಳು ಈ ತುಂಟ ತುಟಿಗಳು
ಇದ ಕೂಡಿ ನೀ ಮನ ಮಾಡಿ ಆ ಸಗ್ಗಕೆ ಮೆಟ್ಟಲು
ಲಾಲಾಲಾಲಾಲಾ……||