ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಒಹೋಹೋ..ಹ್ಹಾಂ ಹೇ..
ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..
ನಿನಗಾಗಿ ಓಡೋಡಿ ನಾ ಬಂದನೇ
ಒಲವಿಂದ ಕಿರು ಕಾಣಿಕೆ ತಂದೆನೇ
ನಿನಗಾಗಿ ಓಡೋಡಿ ನಾ ಬಂದನೇ
ಒಲವಿಂದ ಕಿರು ಕಾಣಿಕೆ ತಂದೆನೇ
ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೇ
ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೇ
ಒಂದೇ ಒಂದು ಸಾರಿ ಬಾರೇ ಮೋಹ ತೋರಿ
ಹಾಯ್ ಹಾಯ್ ಹಾಯ್ ಹಾಯ್ ಹಾಯ್
ನೀನಾಗೆ ನುಡಿವೇ ಆಗ ಭಲೇ ಬ್ರಹ್ಮಚಾರಿ..
ನೀನಾಗೆ ನುಡಿವೇ ಆಗ ಭಲೇ ಬ್ರಹ್ಮಚಾರಿ..
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಅರೆಅರೆರೇರೆ ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸ್ಸಿಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸ್ಸಿಲ್ಲಿಡು
ನೋಟ ನಿನ್ನಲ್ಲಿಟು ನಿನ್ನ ದೂರ ಬಿಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಒಹೋಹೋ..ಹ್ಹಾಂ ಹೇ..
ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..
ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಒಹೋಹೋ..ಹ್ಹಾಂ ಹೇ..
ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..
ನಿನಗಾಗಿ ಓಡೋಡಿ ನಾ ಬಂದನೇ
ಒಲವಿಂದ ಕಿರು ಕಾಣಿಕೆ ತಂದೆನೇ
ನಿನಗಾಗಿ ಓಡೋಡಿ ನಾ ಬಂದನೇ
ಒಲವಿಂದ ಕಿರು ಕಾಣಿಕೆ ತಂದೆನೇ
ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೇ
ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೇ
ಒಂದೇ ಒಂದು ಸಾರಿ ಬಾರೇ ಮೋಹ ತೋರಿ
ಹಾಯ್ ಹಾಯ್ ಹಾಯ್ ಹಾಯ್ ಹಾಯ್
ನೀನಾಗೆ ನುಡಿವೇ ಆಗ ಭಲೇ ಬ್ರಹ್ಮಚಾರಿ..
ನೀನಾಗೆ ನುಡಿವೇ ಆಗ ಭಲೇ ಬ್ರಹ್ಮಚಾರಿ..
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಅರೆಅರೆರೇರೆ ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸ್ಸಿಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸ್ಸಿಲ್ಲಿಡು
ನೋಟ ನಿನ್ನಲ್ಲಿಟು ನಿನ್ನ ದೂರ ಬಿಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು
|| ಕಳ್ಳಿ ಹಾಗೆ ನೋಟ ಮಳ್ಳಿ ಹಾಗೆ ಆಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ
ಈ ಕಣ್ಗೆ ಏನೋ ಕಾಟ ನಿನ್ನೀ ಮೈಮಾಟ…||
ಒಹೋಹೋ..ಹ್ಹಾಂ ಹೇ..
ಹೇ..ಹ್ಹಾ..ಹ್ಹಾ .. ಹೇಹೇ ಯ್ಯಾ..
Kalli Haage Nota song lyrics from Kannada Movie Rangamahal Rahasya starring Udayakumar, Srinath, Narasimharaju, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1970