-
ಕೃಷ್ಣ ಮುರಾರಿ ಕೃಷ್ಣ ಮುರಾರಿ
ರಾಧೆಯ ಮಾಧವ ಬಾ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ಬಾ
ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
ಹೂಮನದರಸನ ಶೃಂಗಾರ ಸೊಗಸಿನ
ಹೂಮನದರಸನ ಶೃಂಗಾರ ಸೊಗಸಿನ
ಶ್ಯಾಮನೆ ನಿನ್ನ ಕಾದಿಹೆನ
ಹೂಮನದರಸನ ಶೃಂಗಾರ ಸೊಗಸಿನ
ಶ್ಯಾಮನೆ ನಿನ್ನ ಕಾದಿಹೆನ
ಮಾತನು ನೀ ನೀಡಿ ಮರೆತೆಯ ಮದನನೆ
ಮಾತನು ನೀ ನೀಡಿ ಮರೆತೆಯ ಮದನನೆ
ತಾಮಸವೇತಕೆ ದಯೆ ತೋರು ಕೃಷ್ಣನೆ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
ನಂದನ ಕಂದನೆ ಆನಂದ ವದನನೆ
ನಂದನ ಕಂದನೆ ಆನಂದ ವದನನೆ
ನಂದನದಲ್ಲಿ ನಲಿವವನೆ
ನಂದನ ಕಂದನೆ ಆನಂದ ವದನನೆ
ನಂದನದಲ್ಲಿ ನಲಿವವನೆ
ನಸುನಗೆಯನು ಬೀರಿ ಬರುವಳು ರಾಧಿಕೆ
ನಸುನಗೆಯನು ಬೀರಿ ಬರುವಳು ರಾಧಿಕೆ
ನಾಮವ ಕೇಳಲು ನಿನಗೇಕೆ ನಾಚಿಕೆ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
-
ಕೃಷ್ಣ ಮುರಾರಿ ಕೃಷ್ಣ ಮುರಾರಿ
ರಾಧೆಯ ಮಾಧವ ಬಾ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ಬಾ
ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
ಹೂಮನದರಸನ ಶೃಂಗಾರ ಸೊಗಸಿನ
ಹೂಮನದರಸನ ಶೃಂಗಾರ ಸೊಗಸಿನ
ಶ್ಯಾಮನೆ ನಿನ್ನ ಕಾದಿಹೆನ
ಹೂಮನದರಸನ ಶೃಂಗಾರ ಸೊಗಸಿನ
ಶ್ಯಾಮನೆ ನಿನ್ನ ಕಾದಿಹೆನ
ಮಾತನು ನೀ ನೀಡಿ ಮರೆತೆಯ ಮದನನೆ
ಮಾತನು ನೀ ನೀಡಿ ಮರೆತೆಯ ಮದನನೆ
ತಾಮಸವೇತಕೆ ದಯೆ ತೋರು ಕೃಷ್ಣನೆ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
ನಂದನ ಕಂದನೆ ಆನಂದ ವದನನೆ
ನಂದನ ಕಂದನೆ ಆನಂದ ವದನನೆ
ನಂದನದಲ್ಲಿ ನಲಿವವನೆ
ನಂದನ ಕಂದನೆ ಆನಂದ ವದನನೆ
ನಂದನದಲ್ಲಿ ನಲಿವವನೆ
ನಸುನಗೆಯನು ಬೀರಿ ಬರುವಳು ರಾಧಿಕೆ
ನಸುನಗೆಯನು ಬೀರಿ ಬರುವಳು ರಾಧಿಕೆ
ನಾಮವ ಕೇಳಲು ನಿನಗೇಕೆ ನಾಚಿಕೆ
ರಾಧೆಯ ಮಾಧವ ಬಾ
ನಿನ್ನ ನಾದದ ಮುರುಳಿಯ ಆಲೋಕದಾಲಾಪದಾನಂದ ತಾ
ರಾಧೆಯ ಮಾಧವ ರಾಧೆಯ ಮಾಧವ ರಾಧೆಯ ಮಾಧವ ಬಾ
Raadheya Maadhava Baa song lyrics from Kannada Movie Randhava starring Bhuvan Ponnanna, Apoorva Srinivasan, Yamuna Sannidhi, Lyrics penned by Keshav Chandra Sung by Varijashree, Music Composed by Shashank Sheshagiri, film is Directed by Sunil Acharya and film is released on 2019