-
ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ
ಬಾನು ಬರಿದಾಗಿದೆ ನಕ್ಷತ್ರ ನಾಪತ್ತೆ ಇಲ್ಲ ಬೆಳಕಿನ
ಭೂಮಿ ಕಂಪಿಸುವಾಗ ನಿಲ್ಲೋಕೆ ಎಲ್ಲಿ ಜಾಗ
ಮುಂದೇನೊ ಕಾಣದೆ ಸಂಚಾರ ನಿಂತಿದೆ
ಮರಳಿನ ಮಹಲು ಮಳೆಗೆ ಕರಗಿ ಹೋಗಿದೆ
ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ
ಹೆತ್ತು ಹೊತ್ತ ದೈವ ಪ್ರೀತಿಲಿ ಪೋಷಿಸಿ
ಲೋಕನ ತೋರಿಸಿ ಮರೆಯಾಯಿತೆ
ತುತ್ತು ಕೊಟ್ಟ ಜೀವ ಉಸಿರನ್ನು ನಿಲ್ಲಿಸಿ
ಜಗವನ್ನೆ ಜಾಡಿಸಿ ದೂರಾಯಿತೆ
ಜೊತೆ ತೊರೆದಾಗ ತಾಯಿ ಬೇರು
ಮರ ಬೀಳುವುದ ತಡೆಯೋರ್ಯಾರು
ಎದೆ ಮರಳೀಗ ಮರಳುಗಾಡು ಕನಸ್ಸುಗಳು ನುಚ್ಚುನೂರು
||ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ||
ನಡುವೆ ನಿಂತ ಬಾಳು ಗುರು ಯಾರೊ ಕಾಣದೆ
ಗುರಿ ಏನೊ ತೋಚದೆ ಮಂಕಾಗಿದೆ
ನೆರಳೆ ಈಗ ಉರುಳು ಏಕಾಂಗಿ ಜೀವವು
ಏಕಾಂತ ಸಹಿಸದೆ ಪೇಚಾಡಿದೆ
ಇಡಿ ಭೂಮಿನೆ ಸಂತೆ ಸಂತೆ ಮಳೆಬಿಲ್ಲಲ್ಲು ಬಣ್ಣದ ಕೊರತೆ
ರವಿ ಕುರುಡಾದ ನಮ್ಮ ಜಗಕ್ಕೆ ಮೂಕಾಯ್ತು ಮನದ ಕವಿತೆ
||ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ||
-
ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ
ಬಾನು ಬರಿದಾಗಿದೆ ನಕ್ಷತ್ರ ನಾಪತ್ತೆ ಇಲ್ಲ ಬೆಳಕಿನ
ಭೂಮಿ ಕಂಪಿಸುವಾಗ ನಿಲ್ಲೋಕೆ ಎಲ್ಲಿ ಜಾಗ
ಮುಂದೇನೊ ಕಾಣದೆ ಸಂಚಾರ ನಿಂತಿದೆ
ಮರಳಿನ ಮಹಲು ಮಳೆಗೆ ಕರಗಿ ಹೋಗಿದೆ
ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ
ಹೆತ್ತು ಹೊತ್ತ ದೈವ ಪ್ರೀತಿಲಿ ಪೋಷಿಸಿ
ಲೋಕನ ತೋರಿಸಿ ಮರೆಯಾಯಿತೆ
ತುತ್ತು ಕೊಟ್ಟ ಜೀವ ಉಸಿರನ್ನು ನಿಲ್ಲಿಸಿ
ಜಗವನ್ನೆ ಜಾಡಿಸಿ ದೂರಾಯಿತೆ
ಜೊತೆ ತೊರೆದಾಗ ತಾಯಿ ಬೇರು
ಮರ ಬೀಳುವುದ ತಡೆಯೋರ್ಯಾರು
ಎದೆ ಮರಳೀಗ ಮರಳುಗಾಡು ಕನಸ್ಸುಗಳು ನುಚ್ಚುನೂರು
||ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ||
ನಡುವೆ ನಿಂತ ಬಾಳು ಗುರು ಯಾರೊ ಕಾಣದೆ
ಗುರಿ ಏನೊ ತೋಚದೆ ಮಂಕಾಗಿದೆ
ನೆರಳೆ ಈಗ ಉರುಳು ಏಕಾಂಗಿ ಜೀವವು
ಏಕಾಂತ ಸಹಿಸದೆ ಪೇಚಾಡಿದೆ
ಇಡಿ ಭೂಮಿನೆ ಸಂತೆ ಸಂತೆ ಮಳೆಬಿಲ್ಲಲ್ಲು ಬಣ್ಣದ ಕೊರತೆ
ರವಿ ಕುರುಡಾದ ನಮ್ಮ ಜಗಕ್ಕೆ ಮೂಕಾಯ್ತು ಮನದ ಕವಿತೆ
||ಕಣ್ಣು ಕಡಲಾಗಿದೆ ಕಂಬನಿ ಧಾರೆ ನಿಲ್ಲದ ಅಲೆ ಈಗ
ಬೀಸಿ ಸುಂಟರಗಾಳಿ ದೂರಾಯ್ತು ಖುಷಿಯ ಮೇಘ||
Kannu Kadalaagide song lyrics from Kannada Movie Randhava starring Bhuvan Ponnanna, Apoorva Srinivasan, Yamuna Sannidhi, Lyrics penned by Ghouse Peer Sung by Santhosh Venky, Music Composed by Shashank Sheshagiri, film is Directed by Sunil Acharya and film is released on 2019