-
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಪ್ರೀತಿ ಬರೊ ರೀತಿ ನೀ ನೋಡಿ ಸೆರೆಹಾಕಿದೆ ನನ್ನ
ಬಂಧಿಯಾದೆ ನಾ ನಿನ್ನ
ನೀ ಪ್ರೀತಿ ಬರೊ ರೀತಿ ಪುನ ನೋಡಿ ಸೆರೆಹಾಕಿದೆ
ನನ್ನ ಕಾಯಿಸದೆ ಸತಾಯಿಸದೆ ನನ್ನ ತೋಳಲಿ ಬಿಗಿದಪ್ಪು ಬಾ
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಕ್ಷಣದಲೆ ಸವಿಕ್ಷಣದಲೆ ನಿನ್ನ ನೋಟಕ್ಕೆ ಬಲಿಯಾದೆ
ಉಸಿರನು ನೀ ತಾಕಿಸಿ ಮರುಜನ್ಮವ ನಾ ಪಡೆದೆ
ಭಯದಲೆ ಸಿಹಿ ಭಯದಲೆ ನಿನ್ನ ಹತ್ತಿರ ನಾ ಬರಲೆ
ನಿನ್ನ ಕನಸ್ಸ ಆವರಿಸಿ ಕೊಡಲೆ ಮುತ್ತು
ಪ್ರತಿಘಳಿಗೆ ನಿನ್ನ ಜೊತೆಯಿರಲು ಬೇಡುವೆನು ಯಾವತ್ತು
ಪ್ರತಿಘಳಿಗೆ ನಿನ್ನ ಜೊತೆಕಳೆವೆ ಹೊತ್ತು ಓಓಓ
||ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ||
ಓ ಹೂವಂತೆ ನಿನ್ನ ಪಾದ ಎದೆ ಮೇಲೆ ಇಟ್ಟಂತೆ
ಮುದ್ದಾದ ನೋವದು ಕೇಳೆ ನದಿಯೆ
ಮರುಭೂಮಿ ಮಳೆಯ ಹಾದಿ ಕಾಯುತ್ತ ಕುಳಿತಂತೆ
ನನ್ನೊಳಗೆ ಪ್ರೀತಿಯು ಹನಿಯೆ ಮಳೆಹನಿಯೆ
ನಾನು ನದಿ ಆಗಿ ಹರಿವೆನೆ ಅಯ್ಯೊ
ನಿನ್ನ ಪ್ರೀತಿಯ ಕಡಲ ಸೇರುವೆನೆ ಅಯ್ಯೊ
||ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ||
-
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಪ್ರೀತಿ ಬರೊ ರೀತಿ ನೀ ನೋಡಿ ಸೆರೆಹಾಕಿದೆ ನನ್ನ
ಬಂಧಿಯಾದೆ ನಾ ನಿನ್ನ
ನೀ ಪ್ರೀತಿ ಬರೊ ರೀತಿ ಪುನ ನೋಡಿ ಸೆರೆಹಾಕಿದೆ
ನನ್ನ ಕಾಯಿಸದೆ ಸತಾಯಿಸದೆ ನನ್ನ ತೋಳಲಿ ಬಿಗಿದಪ್ಪು ಬಾ
ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ
ಕ್ಷಣದಲೆ ಸವಿಕ್ಷಣದಲೆ ನಿನ್ನ ನೋಟಕ್ಕೆ ಬಲಿಯಾದೆ
ಉಸಿರನು ನೀ ತಾಕಿಸಿ ಮರುಜನ್ಮವ ನಾ ಪಡೆದೆ
ಭಯದಲೆ ಸಿಹಿ ಭಯದಲೆ ನಿನ್ನ ಹತ್ತಿರ ನಾ ಬರಲೆ
ನಿನ್ನ ಕನಸ್ಸ ಆವರಿಸಿ ಕೊಡಲೆ ಮುತ್ತು
ಪ್ರತಿಘಳಿಗೆ ನಿನ್ನ ಜೊತೆಯಿರಲು ಬೇಡುವೆನು ಯಾವತ್ತು
ಪ್ರತಿಘಳಿಗೆ ನಿನ್ನ ಜೊತೆಕಳೆವೆ ಹೊತ್ತು ಓಓಓ
||ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ||
ಓ ಹೂವಂತೆ ನಿನ್ನ ಪಾದ ಎದೆ ಮೇಲೆ ಇಟ್ಟಂತೆ
ಮುದ್ದಾದ ನೋವದು ಕೇಳೆ ನದಿಯೆ
ಮರುಭೂಮಿ ಮಳೆಯ ಹಾದಿ ಕಾಯುತ್ತ ಕುಳಿತಂತೆ
ನನ್ನೊಳಗೆ ಪ್ರೀತಿಯು ಹನಿಯೆ ಮಳೆಹನಿಯೆ
ನಾನು ನದಿ ಆಗಿ ಹರಿವೆನೆ ಅಯ್ಯೊ
ನಿನ್ನ ಪ್ರೀತಿಯ ಕಡಲ ಸೇರುವೆನೆ ಅಯ್ಯೊ
||ಪದಗಳ ಎಲ್ ಹುಡುಕಲಿ ನಿನ್ನ ಅಂದವ ಬಣ್ಣಿಸಲು
ಮಹಾಕವಿಗಳೆ ಧರೆಗಿಳಿದರು ಮೌನ||
Padagala Elhudukali song lyrics from Kannada Movie Randhava starring Bhuvan Ponnanna, Apoorva Srinivasan, Yamuna Sannidhi, Lyrics penned by Sunil Acharya Sung by Shashank Sheshagiri, Music Composed by Shashank Sheshagiri, film is Directed by Sunil Acharya and film is released on 2019