Ee Dhareya Lyrics

ಈ ಧರೆಯ Lyrics

in Randhava

in ರಾಂಧವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು
 
ಕರುನಾಡಿದು ಕಡುವೈರಿಗೂ
ನೆಲೆ ನೀಡುವ ತಾಣವು
 
||ಈ ಧರೆಯ ಸೊಬಗು
ನಮ್ಮೀ ನಾಡು||
 
ಅರಸರ ನಾಡಿದು
ಅರಮನೆಗಳ ತೌರಿದು
ಗುಡಿಗಳ ಬೀಡಿದು
ಹರಿದ್ವರ್ಣದ  ಕಾಡಿದು
 
ನದಿಗಳ ತಾಣ
ಕಡಲ ತಾಣ
ಕಲೆಗಳ ದರ್ಶನ
ಗಣಕ ವಿಜ್ಞಾನ
ಗಮಕ ಗಾನ
ನಾಟ್ಯದ ಸಿಂಚನ
 
||ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು||
 
ಜೋಗದ ಝರಿಯಲ್ಲಿ
ಜೋ ಲಾಲಿಯ ಜೋಗುಳ
ಮಲೆಗಳ ಮಡಿಲಲ್ಲಿ
ಮಳೆಹನಿಗಳ ಮಂಜುಳ
 
ಈ ನಿಸರ್ಗ ಭುವಿಯ ಸ್ವರ್ಗ
ಮಂಗಳಸ್ಥಾನವು
ಶಾಂತಿಸುಧಾಮ
ಶೌರ್ಯಧಾಮ
ಕನ್ನಡ ಡಿಂಡಿಮ
 
||ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು||
 

ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು
 
ಕರುನಾಡಿದು ಕಡುವೈರಿಗೂ
ನೆಲೆ ನೀಡುವ ತಾಣವು
 
||ಈ ಧರೆಯ ಸೊಬಗು
ನಮ್ಮೀ ನಾಡು||
 
ಅರಸರ ನಾಡಿದು
ಅರಮನೆಗಳ ತೌರಿದು
ಗುಡಿಗಳ ಬೀಡಿದು
ಹರಿದ್ವರ್ಣದ  ಕಾಡಿದು
 
ನದಿಗಳ ತಾಣ
ಕಡಲ ತಾಣ
ಕಲೆಗಳ ದರ್ಶನ
ಗಣಕ ವಿಜ್ಞಾನ
ಗಮಕ ಗಾನ
ನಾಟ್ಯದ ಸಿಂಚನ
 
||ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು||
 
ಜೋಗದ ಝರಿಯಲ್ಲಿ
ಜೋ ಲಾಲಿಯ ಜೋಗುಳ
ಮಲೆಗಳ ಮಡಿಲಲ್ಲಿ
ಮಳೆಹನಿಗಳ ಮಂಜುಳ
 
ಈ ನಿಸರ್ಗ ಭುವಿಯ ಸ್ವರ್ಗ
ಮಂಗಳಸ್ಥಾನವು
ಶಾಂತಿಸುಧಾಮ
ಶೌರ್ಯಧಾಮ
ಕನ್ನಡ ಡಿಂಡಿಮ
 
||ಈ ಧರೆಯ ಸೊಬಗು
ನಮ್ಮೀ ನಾಡು
ಈ ನುಡಿಯೇ ಜಗದ 
ಮಧುರ ಹಾಡು||
 

Ee Dhareya song lyrics from Kannada Movie Randhava starring Bhuvan Ponnanna, Apoorva Srinivasan, Yamuna Sannidhi, Lyrics penned by Keshav Chandra Sung by Madhwesh, Music Composed by Shashank Sheshagiri, film is Directed by Sunil Acharya and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ