-
ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ ಆದೆ
ಹಕ್ಕಿ ನೀನು ಬೆಳ್ಳಿ ಚುಕ್ಕಿ ನೀನು
ಸ್ವರಮಾಲೆ ನೀನೆ ಬಹುರೂಪಿಯೆ ನೀನೆ
ಸುಮದ ಸಮೂಹ ಸಿಹಿ ರೂಪಿಯೆ
ಎಲ್ಲ ನೀನೆ ಎಲ್ಲ ಬಲ್ಲೆ ನೀನೆ
ಗಿರಿ ಸಾಲು ತಾಗಿ ಮಳೆ ಮೇಘವೆ
ಸರಿವಾಗ ನಿನ್ನ ಶುಭನಾಮವೆ
ನೋಡು ಹೊಳೆ ಮೀನ ಪಾದ ಹೊಸ ಕುಂಚವೆ
ಬಿಡಿಸಿದೆ ಆಹ ನಿನ್ನ ಚಿತ್ರವೆ
ಒಳಗಿನ ಭಾವ ನೀನೆ ಅಲ್ಲವೆ
ನೀನೆ ಅನುಗಾಲವೆ ನನ್ನ ಅನುರಾಗವೆ
||ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ
ನೀನೆ ಸೇರಿ ಸುನಾದ ಸಮ್ಮೇಳವೆ||
ವಸುಧೆಗೆ ನೀನೆ ಕಲೆಗಾರನು
ಸುಧೆಯಾಗಿ ಬಂದೆ ನನ್ನ ಪಾಲಿಗೆ
ಮೋಹವದನಾರವಿಂದ ಮದನಾರಿಯೆ
ಜನುಮಾಂತದಾಸ ನಿನ್ನ ಪಾಲಿಗೆ
ಮನಸ್ಸಿನ ಭಾಷೆ ನೀನೆ ಅಲ್ಲವೆ
ಬೇಡ ಅನುಮಾನವೆ ನನ್ನ ಋಣ ಜೀವವೆ
||ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ
ನೀನೆ ಸೇರಿ ಸುನಾದ ಸಮ್ಮೇಳವೆ
ಎಲ್ಲ ನೀನೆ ಎಲ್ಲ ಬಲ್ಲೆ ನೀನೆ||
-
ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ ಆದೆ
ಹಕ್ಕಿ ನೀನು ಬೆಳ್ಳಿ ಚುಕ್ಕಿ ನೀನು
ಸ್ವರಮಾಲೆ ನೀನೆ ಬಹುರೂಪಿಯೆ ನೀನೆ
ಸುಮದ ಸಮೂಹ ಸಿಹಿ ರೂಪಿಯೆ
ಎಲ್ಲ ನೀನೆ ಎಲ್ಲ ಬಲ್ಲೆ ನೀನೆ
ಗಿರಿ ಸಾಲು ತಾಗಿ ಮಳೆ ಮೇಘವೆ
ಸರಿವಾಗ ನಿನ್ನ ಶುಭನಾಮವೆ
ನೋಡು ಹೊಳೆ ಮೀನ ಪಾದ ಹೊಸ ಕುಂಚವೆ
ಬಿಡಿಸಿದೆ ಆಹ ನಿನ್ನ ಚಿತ್ರವೆ
ಒಳಗಿನ ಭಾವ ನೀನೆ ಅಲ್ಲವೆ
ನೀನೆ ಅನುಗಾಲವೆ ನನ್ನ ಅನುರಾಗವೆ
||ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ
ನೀನೆ ಸೇರಿ ಸುನಾದ ಸಮ್ಮೇಳವೆ||
ವಸುಧೆಗೆ ನೀನೆ ಕಲೆಗಾರನು
ಸುಧೆಯಾಗಿ ಬಂದೆ ನನ್ನ ಪಾಲಿಗೆ
ಮೋಹವದನಾರವಿಂದ ಮದನಾರಿಯೆ
ಜನುಮಾಂತದಾಸ ನಿನ್ನ ಪಾಲಿಗೆ
ಮನಸ್ಸಿನ ಭಾಷೆ ನೀನೆ ಅಲ್ಲವೆ
ಬೇಡ ಅನುಮಾನವೆ ನನ್ನ ಋಣ ಜೀವವೆ
||ಎಲ್ಲಿ ನೋಡಲಲ್ಲೆಲ್ಲ ನೀನೆ ನೀನೆ
ಎಲ್ಲಿ ಹೋದರಲ್ಲೆಲ್ಲ ನೀನೆ
ಗಾಳಿ ತಂಪಿನಲ್ಲು ಹೂವ ಕಂಪಿನಲ್ಲು
ನೀನೆ ಸೇರಿ ಸುನಾದ ಸಮ್ಮೇಳವೆ
ನೀನೆ ಸೇರಿ ಸುನಾದ ಸಮ್ಮೇಳವೆ
ಎಲ್ಲ ನೀನೆ ಎಲ್ಲ ಬಲ್ಲೆ ನೀನೆ||
Elli Nodalallella-?female song lyrics from Kannada Movie Randhava starring Bhuvan Ponnanna, Apoorva Srinivasan, Yamuna Sannidhi, Lyrics penned by V Nagendra Prasad Sung by Shwetha Mohan, Music Composed by Shashank Sheshagiri, film is Directed by Sunil Acharya and film is released on 2019