Maadu Maadu Lyrics

ಮಾಡು ಮಾಡು Lyrics

in Ranahedi

in ರಣಹೇಡಿ

LYRIC

Song Details Page after Lyrice

-
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಬೆಂಟಾಡ್ತ ಬೆಳೆಸರ ನಗ್‌ ನಗ್ತ ಸಂಸಾರ
ಬೆಂಟಾಡ್ತ ಬೆಳೆಸರ ನಗ್‌ ನಗ್ತ ಸಂಸಾರ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಗಂಡಾಗುಂಡಿಲ್‌ ಗೆಳೆತನ ಎಳೆದಾಡ್ತ ಒಡೆತನ
ಗಂಡಾಗುಂಡಿಲ್‌ ಗೆಳೆತನ ಎಳೆದಾಡ್ತ ಒಡೆತನ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಮನೆಮನೆಲಿ ಮುದ್ದೆನ ಮಾರಿಗುಡ್ಡಿಲಿ ನಿದ್ದೆನ
ಮನೆಮನೆಲಿ ಮುದ್ದೆನ ಮಾರಿಗುಡ್ಡಿಲಿ ನಿದ್ದೆನ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಹೇಳೊನು ಮಾಡಲ್ಲ ಹೇಳ್ತಿದ್ರೆ ಆಗಲ್ಲ
ಹೇಳೊನು ಮಾಡಲ್ಲ ಹೇಳ್ತಿದ್ರೆ ಆಗಲ್ಲ
ಎದ್ದಾದ್ಮೇಲೆ ನಿಲ್ಲಲ್ಲ ಎದ್ದಾದ್ಮೇಲೆ ನಿಲ್ಲಲ್ಲ
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಕಾಯಕವೆ ಕೈಲಾಸ ಮಾಡ್ತಿದ್ರೆ ಉಲ್ಲಾಸ
ಕಾಯಕವೆ ಕೈಲಾಸ ಮಾಡ್ತಿದ್ರೆ ಉಲ್ಲಾಸ
ಮಾಡಾದ್ಮೇಲ್‌ ಆಯಾಸ ಮಾಡಾದ್ಮೇಲ್‌ ಆಯಾಸ
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು

-
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಬೆಂಟಾಡ್ತ ಬೆಳೆಸರ ನಗ್‌ ನಗ್ತ ಸಂಸಾರ
ಬೆಂಟಾಡ್ತ ಬೆಳೆಸರ ನಗ್‌ ನಗ್ತ ಸಂಸಾರ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಗಂಡಾಗುಂಡಿಲ್‌ ಗೆಳೆತನ ಎಳೆದಾಡ್ತ ಒಡೆತನ
ಗಂಡಾಗುಂಡಿಲ್‌ ಗೆಳೆತನ ಎಳೆದಾಡ್ತ ಒಡೆತನ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಮನೆಮನೆಲಿ ಮುದ್ದೆನ ಮಾರಿಗುಡ್ಡಿಲಿ ನಿದ್ದೆನ
ಮನೆಮನೆಲಿ ಮುದ್ದೆನ ಮಾರಿಗುಡ್ಡಿಲಿ ನಿದ್ದೆನ
ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡ್ಮಾಡ್ತ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಹೇಳೊನು ಮಾಡಲ್ಲ ಹೇಳ್ತಿದ್ರೆ ಆಗಲ್ಲ
ಹೇಳೊನು ಮಾಡಲ್ಲ ಹೇಳ್ತಿದ್ರೆ ಆಗಲ್ಲ
ಎದ್ದಾದ್ಮೇಲೆ ನಿಲ್ಲಲ್ಲ ಎದ್ದಾದ್ಮೇಲೆ ನಿಲ್ಲಲ್ಲ
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
 
ಕಾಯಕವೆ ಕೈಲಾಸ ಮಾಡ್ತಿದ್ರೆ ಉಲ್ಲಾಸ
ಕಾಯಕವೆ ಕೈಲಾಸ ಮಾಡ್ತಿದ್ರೆ ಉಲ್ಲಾಸ
ಮಾಡಾದ್ಮೇಲ್‌ ಆಯಾಸ ಮಾಡಾದ್ಮೇಲ್‌ ಆಯಾಸ
ಮಾಡು ಮಾಡು ಮಾಡು ನೀ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು
ಮಾಡು ಮಾಡು ಮಾಡು ಆ ಬಿಡ್‌ ಬ್ಯಾಡ  ಮಾಡು
ಮಾಡ್ಮಾಡ್ತ ಮಾಡು ನೀ ಬಿಡ್‌ ಬ್ಯಾಡ ಮಾಡು

Maadu Maadu song lyrics from Kannada Movie Ranahedi starring Karna Kumar, Aishwarya Rao, Achyuth Kumar, Lyrics penned by Manu K Shettihalli Sung by Vyas Raj, Music Composed by V Manohar, film is Directed by Manu K Shettihalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ