Huduga Thuduga Lyrics

ಹುಡುಗ ತುಡುಗ Lyrics

in Ranahedi

in ರಣಹೇಡಿ

LYRIC

Song Details Page after Lyrice

-
ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದನ್ನೊ ತಂದನ್ನೊ ತಂದನ್ನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ
ಬತ್ತಳಿಕೆ ತುಂಬ ಮುತ್ತುಗಳ ಬಾಣ
ಹತ್ತು ತರ ಹೂಡಿ ಗೆಲ್ಲುವವ ಜಾಣ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
 
ಆಹ ಕೆನ್ನೆ ಅದುವೆ ನುಣುಪು ತಂಬಿಟ್ಟು
ಮೂಗು ಬಿಲ್ಲೆಯ ಮ್ಯಾಲೆ ಮುತ್ತಿನ ಮೂಗು ಬೊಟ್ಟು
ನಯನಗಳರೆಡು ನೇರಳೆ ಹಣ್ಣು
ತುಟಿಗಳು ಜೇನಲಿ ಅದ್ದಿದ ಗಿಣ್ಣು
ಈ ರೂಪರಾಶಿಯ ಹಬ್ಬದೂಟಕ್ಕೆ
ಮೋಡ ಚಿಮುಕಿಸಿತು ಪನ್ನೀರು
ಕೆಂಪಾದ ಭೂಮಿಗೆ ತಂಪನ್ನು ಎರೆಯಲು
ಇಳಿದು ಬಂಧನು ಆ ದ್ಯಾವ್ರು
 
||ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದಾನೊ ತಂದಾನೊ ತಂದಾನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ||
 
ಆ ಅಮ್ಮನ ಮುದ್ದಿನ ಕರುಳಬಳ್ಳಿ
ನಕ್ಕು ಮರಕ್ಕೆ ಹಬ್ಬಿತು ಕೇಳುತ ಲಾಲಿ
ಕಂದನು ಆಡುವ ಅಂಗಳದಲ್ಲಿ
ಅಮ್ಮನ ಹೃದಯದ ಮಂದಿರದಲ್ಲಿ
ಹೆಜ್ಜೆಯ ಮ್ಯಾಲೆ ಗೆಜ್ಜೆಯ ತಾಳ
ಮಡದಿ ನಡಿಗೆಯೆ ನರ್ತನವು
ಚಂದ್ರಾಮ ತಂದ ಹೆಜ್ಜೇನು ಬೆಳಕಲ್ಲಿ
ಬದುಕು ಹೋಳಿಗೆಯ ಹೂರಣವು
 
||ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದನ್ನೊ ತಂದನ್ನೊ ತಂದನ್ನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ
ಬತ್ತಳಿಕೆ ತುಂಬ ಮುತ್ತುಗಳ ಬಾಣ
ಹತ್ತು ತರ ಹೂಡಿ ಗೆಲ್ಲುವವ ಜಾಣ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ||
 

-
ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದನ್ನೊ ತಂದನ್ನೊ ತಂದನ್ನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ
ಬತ್ತಳಿಕೆ ತುಂಬ ಮುತ್ತುಗಳ ಬಾಣ
ಹತ್ತು ತರ ಹೂಡಿ ಗೆಲ್ಲುವವ ಜಾಣ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
 
ಆಹ ಕೆನ್ನೆ ಅದುವೆ ನುಣುಪು ತಂಬಿಟ್ಟು
ಮೂಗು ಬಿಲ್ಲೆಯ ಮ್ಯಾಲೆ ಮುತ್ತಿನ ಮೂಗು ಬೊಟ್ಟು
ನಯನಗಳರೆಡು ನೇರಳೆ ಹಣ್ಣು
ತುಟಿಗಳು ಜೇನಲಿ ಅದ್ದಿದ ಗಿಣ್ಣು
ಈ ರೂಪರಾಶಿಯ ಹಬ್ಬದೂಟಕ್ಕೆ
ಮೋಡ ಚಿಮುಕಿಸಿತು ಪನ್ನೀರು
ಕೆಂಪಾದ ಭೂಮಿಗೆ ತಂಪನ್ನು ಎರೆಯಲು
ಇಳಿದು ಬಂಧನು ಆ ದ್ಯಾವ್ರು
 
||ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದಾನೊ ತಂದಾನೊ ತಂದಾನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ||
 
ಆ ಅಮ್ಮನ ಮುದ್ದಿನ ಕರುಳಬಳ್ಳಿ
ನಕ್ಕು ಮರಕ್ಕೆ ಹಬ್ಬಿತು ಕೇಳುತ ಲಾಲಿ
ಕಂದನು ಆಡುವ ಅಂಗಳದಲ್ಲಿ
ಅಮ್ಮನ ಹೃದಯದ ಮಂದಿರದಲ್ಲಿ
ಹೆಜ್ಜೆಯ ಮ್ಯಾಲೆ ಗೆಜ್ಜೆಯ ತಾಳ
ಮಡದಿ ನಡಿಗೆಯೆ ನರ್ತನವು
ಚಂದ್ರಾಮ ತಂದ ಹೆಜ್ಜೇನು ಬೆಳಕಲ್ಲಿ
ಬದುಕು ಹೋಳಿಗೆಯ ಹೂರಣವು
 
||ತಾನಿ ತಂದನ್ನೊ ತಾನಿ ತಂದನ್ನೊ ತಾನಿ ತಂದನ್ನೊ
ತಂದನ್ನೊ ತಂದನ್ನೊ ತಂದನ್ನೊ
ಏನು ಚೆಂದನೊ ಏನು ಅಂದನೊ
ಎಷ್ಟು ಕಂಡರು ಚೆಂದನೊ ಚೆಂದನೊ ಚೆಂದನೊ
ಬತ್ತಳಿಕೆ ತುಂಬ ಮುತ್ತುಗಳ ಬಾಣ
ಹತ್ತು ತರ ಹೂಡಿ ಗೆಲ್ಲುವವ ಜಾಣ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ
ಹುಡುಗ ಹುಡುಗ ತುಡುಗು ಹುಡುಗ 
ಹುಡುಗ ಇವ ಗಿಡುಗ||
 

Huduga Thuduga song lyrics from Kannada Movie Ranahedi starring Karna Kumar, Aishwarya Rao, Achyuth Kumar, Lyrics penned by Manu K Shettihalli Sung by Ananya Bhat, Music Composed by V Manohar, film is Directed by Manu K Shettihalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ