Kudidu Baluvane Lyrics

ಕುಡಿದು ಬಾಳುವನೆ Lyrics

in Ranahedi

in ರಣಹೇಡಿ

LYRIC

Song Details Page after Lyrice

-
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ
 
ಕತ್ತಲಾದರೆ ಬೇಕು ಸಾರಾಯಿ
ಮತ್ತಲ್ಲಿದ್ದರೆ ಅವನು ಸಿಪಾಯಿ
ಕತ್ತಲಾದರೆ ಬೇಕು ಸಾರಾಯಿ
ಮತ್ತಲ್ಲಿದ್ದರೆ ಅವನು ಸಿಪಾಯಿ
ಏನಿದರ ಒಳಗುಟ್ಟು ತಿಳಿಯಲೆ ನಾ ವಸಿ ಕುಡುದ್ಬುಟ್ಟು
ತಿಳಿದರೆ ಇದರ ನಿಜ ಗುಟ್ಟು ಕುಡಿಯಲೆಬೇಕು ಮರ್ವಾದೆ ಬಿಟ್ಟು
 
||ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ||
 
ಮಾತಿನಲ್ಲಿದೆ ವೇದಘೋಷಣೆ 
ಬಾಯಿತೆರೆದರೆ ಗಬ್ಬುವಾಸನೆ
ಮಾತಿನಲ್ಲಿದೆ ವೇದಘೋಷಣೆ 
ಬಾಯಿತೆರೆದರೆ ಗಬ್ಬುವಾಸನೆ
ಇದು ಪುರಾಣ ಊದುವ ಕವಿಗೋಷ್ಠಿ
ಆಗಲೆಬೇಕು ವಿಚಾರ ಸೃಷ್ಟಿ
ನಶೆಯಲಿ ಬರುವ ವಿಚಾರವಷ್ಟು ಎಸೆಯಲೆಬೇಕು ಮೂರು ಬಿಟ್ಟು
 
||ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ||
 

-
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ
 
ಕತ್ತಲಾದರೆ ಬೇಕು ಸಾರಾಯಿ
ಮತ್ತಲ್ಲಿದ್ದರೆ ಅವನು ಸಿಪಾಯಿ
ಕತ್ತಲಾದರೆ ಬೇಕು ಸಾರಾಯಿ
ಮತ್ತಲ್ಲಿದ್ದರೆ ಅವನು ಸಿಪಾಯಿ
ಏನಿದರ ಒಳಗುಟ್ಟು ತಿಳಿಯಲೆ ನಾ ವಸಿ ಕುಡುದ್ಬುಟ್ಟು
ತಿಳಿದರೆ ಇದರ ನಿಜ ಗುಟ್ಟು ಕುಡಿಯಲೆಬೇಕು ಮರ್ವಾದೆ ಬಿಟ್ಟು
 
||ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ||
 
ಮಾತಿನಲ್ಲಿದೆ ವೇದಘೋಷಣೆ 
ಬಾಯಿತೆರೆದರೆ ಗಬ್ಬುವಾಸನೆ
ಮಾತಿನಲ್ಲಿದೆ ವೇದಘೋಷಣೆ 
ಬಾಯಿತೆರೆದರೆ ಗಬ್ಬುವಾಸನೆ
ಇದು ಪುರಾಣ ಊದುವ ಕವಿಗೋಷ್ಠಿ
ಆಗಲೆಬೇಕು ವಿಚಾರ ಸೃಷ್ಟಿ
ನಶೆಯಲಿ ಬರುವ ವಿಚಾರವಷ್ಟು ಎಸೆಯಲೆಬೇಕು ಮೂರು ಬಿಟ್ಟು
 
||ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಕುಡಿದು ಬಾಳುವನೆ ಈ ಕುಡುಕ
ಕುಡಿಯದೆ ಉಳಿಯುವನೆ ಈ ಕುಡುಕ
ಬಾಟಲು ಮೇಲೆ ಬಾಟಲು ಖಾಲಿ
ನಶೆಯ ಮೇಲೆ ದಿನವು ಜಾಲಿ
ಎಂದಿಗೆ ನಿಲ್ಲುವುದೋ ಈ ಕುಡಿತದ ಚಾಳಿ
ಅದೆಂದಿಗೆ ನಿಲ್ಲುವುದೋ ಈ ಕುಡುಕನ ದಾಳಿ||
 

Kudidu Baluvane song lyrics from Kannada Movie Ranahedi starring Karna Kumar, Aishwarya Rao, Achyuth Kumar, Lyrics penned by Manu K Shettihalli Sung by Vyas Raj, Music Composed by V Manohar, film is Directed by Manu K Shettihalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ