-
ಅಜ ಅಜ ಅಜ ಅಜ ಅಜಜಜಜ ನೋಡಜ
ಅಜ ಅಜ ಅಜ ಅಜ ಅಜಜಜಜ ನೋಡಜ
ಗೆಜ್ಜೆಯ ಕಟ್ಟಿದ ಕಜ್ಜಾಯ
ಅವ ಹಚ್ಚಿದ ಎಂಜಲು ಕಚ್ಚಿದ ಎಂಜಲು ನೆಚ್ಚಿದ ಕಜ್ಜಾಯ
ಅವ ಹಚ್ಚಿದ ಎಂಜಲು ಕಚ್ಚಿದ ಎಂಜಲು ನೆಚ್ಚಿದ ಕಜ್ಜಾಯ
ಕೆಚ್ಚಲ ಚೀಪಲು ನೆಚ್ಚಲು ಇರುವ ಕಿಚ್ಚನ್ನ ನೋಡು ಬಾ
ಕೆಚ್ಚಲ ಚೀಪಲು ನೆಚ್ಚಲು ಇರುವ ಕಿಚ್ಚನ್ನ ನೋಡು ಬಾ
ಆಹಹ ಎಂತಹ ಕಜ್ಜಾಯ
ಆಹಹ ಎಂತಹ ಕಜ್ಜಾಯ
ಯಾವ ತಾಯಿ ಹೆತ್ತಳೊ ಮೆಲ್ಲನೆ ಅಚ್ಚಿನ ಕಜ್ಜಾಯ
ಯಾವ ತಾಯಿ ಹೆತ್ತಳೊ ಮೆಲ್ಲನೆ ಅಚ್ಚಿನ ಕಜ್ಜಾಯ
ಕಜ್ಜಾಯ ಕಜ್ಜಾಯ ಕಜ್ಜಾಯ
ಕಜ್ಜಾಯ ಕಜ್ಜಾಯ ಕಜ್ಜಾಯ
ಇವಳು ಮೆಲ್ಲನೆ ಪಾಕಕ್ಕೆ ಅಕ್ಕಿಯ ಬೆರೆಸಿ
ಕೊತಕೊತಕೊತಕೊತಕೊತಕೊತ ಕುದಿಯುವ ಎಣ್ಣೆಯ ಒಳಗೆ
ಬಣ್ಣವ ತಳೆದು ಕೊಳ್ಳನೆ ಬೆಳೆದು ಕಲಕಲಕಲಕಲ
ತೇಲಿ ಬಂದ ಕಜ್ಜಾಯ
ಆಹ ತೇಲಿ ಬಂದ ಕಜ್ಜಾಯ
ಇವಳು ಒರಟು ಮನಸ್ಸಿಗೆ ಪ್ರೀತಿಯ ಬಡಿಸಿ
ಡವಡವಡವಡವಡವಡವ ಬಡಿಯುವ ಗುಂಡಿಗೆ ಒಳಗಿನ
ಹೊಲಸನೆ ತೊಳೆದು ಸುಮ್ಮನೆ ಕುಳಿತು
ಮಟಮಟ ನೋಡುತ ಎದ್ದು ಬಂದ ಕಜ್ಜಾಯ
ಆಹ ಎದ್ದು ಬಂದ ಕಜ್ಜಾಯ

Aja Aja Nodaja song lyrics from Kannada Movie Ranahedi starring Karna Kumar, Aishwarya Rao, Achyuth Kumar, Lyrics penned by Manu K Shettihalli Sung by Pajimannu, Music Composed by V Manohar, film is Directed by Manu K Shettihalli and film is released on 2019