Yenna Mogave Node Kannadi Lyrics

ಎನ್ನ ಮೊಗವೆ ನೋಡೇ ಕನ್ನಡಿ Lyrics

in Ranadheera Kanteerava

in ರಣಧೀರ ಕಂಠೀರವ

LYRIC

Song Details Page after Lyrice

ಎನ್ನ ಮೊಗವ ನೋಡೇ ಕನ್ನಡಿ
ಎಮ್ಮ ಕನ್ನಡಾಂಬೆ ಕಾಂತಿ ಕುವರಿ
 
ಎನ್ನ ಮೊಗವ ನೋಡೇ ಕನ್ನಡಿ
ಎಮ್ಮ ಕನ್ನಡಾಂಬೆ ಕಾಂತಿ ಕುವರಿ
 
|| ಎನ್ನ ಮೊಗವ ನೋಡೇ ಕನ್ನಡಿ
ಆ ಆ ಆ…..||
 
ನಯನದಿ ನಿನ್ನ ರೂಪುನಿಂದು
ತನುವೆ ನಿನ್ನದಾಯಿತಿಂದು
ನಯನದಿ ನಿನ್ನ ರೂಪುನಿಂದು
ತನುವೆ ನಿನ್ನದಾಯಿತಿಂದು
ಗೆಜ್ಜೆ ಕಾಲು ಸದ್ದು ಮಾಡಿ
ನಾದ ಏಕೆ ನಿನ್ನದು
ಹಾಡಿ ಹಾಡಿ ಬರೆದು
ಕಣ್ಣು ಮನಸು ನಿನ್ನದಾಗಿದೆ
 
|| ಎಮ್ಮ ಕನ್ನಡಾಂಬೆ ಕಾಂತಿ ಕುವರಿ
ಎನ್ನ ಮೊಗವ ನೋಡೇ ಕನ್ನಡಿ…||
 
ಕರುಣೆಯ ಕುಡಿಯೇ ಮಹಿಸುರಪುರ ಸಿರಿಯೆ
ಕರುಣೆಯ ಕುಡಿಯೇ ಮಹಿಸುರಪುರ ಸಿರಿಯೆ
ನಿರುಪಮಾನ ಸುಂದರಿಯೇ..
ಯದುಕುಲಾಭಿ ಚಂದ್ರಿಕೆಯೇ
ನಿರುಪಮಾನ ಸುಂದರಿಯೇ..
ಯದುಕುಲಾಭಿ ಚಂದ್ರಿಕೆಯೇ
ಪೂರ್ವ ಪುಣ್ಯದೆ ನಿನ್ನ ಪಾದ ಸೇರಿದೆನೆ
ಪ್ರೇಮಲೋಕಸುಖ ತೋರಿದೆ
ರಮಣಿ ಒಲಿಯೇ ರಾಣಿ….
 
|| ಎನ್ನ ಮೊಗವೆ ನೋಡೇ ಕನ್ನಡಿ…|| 
 
ಬಾ ದೊರೆಯೇ ಕರುಣ ನಿಧಿಯೇ 
ನಲವೇ ಒಲವೇ ಪ್ರೇಮದ ಕಣ್ಮಣಿಯ 
ಸುಯೋಗದೆ ಪೊಂದಿರುವೇ
ಗರತಿಯಳ ಸವಿಗನಸ ಆಶಾ ಜ್ಯೋತಿಯೇ
ಸೋತಿದೆ ತನುಮನವು ಪ್ರಾಣದ ಕಣ ಕಣವು
ಪರಿಚಿತಳೇ ಪುಣ್ಯರೂಪ ಉಳಿಯದು
ಇನ್ನೆನ್ನ ಕೋಪ ಇನ್ನೂ ಸಂಕೋಚವೇ 
ಮೌನ ಸಂತಾನವೇ ತನ್ಮನ ಕಾಂತಿಯೇ
ಚಿನ್ಮಯ ರೂಪವೇ..
 
|| ಎನ್ನ ಮೊಗವೆ ನೋಡೇ ಕನ್ನಡಿ 
ಎಮ್ಮ ಕನ್ನಡಾಂಬೆ ಕ್ರಾಂತಿ ಕುವರಿ 
ಎನ್ನ ಮೊಗವ ನೋಡೇ ಕನ್ನಡಿ 
ಆ…ಆ ಆ ಆ ಆ….ಆ ಆ ……||

ಎನ್ನ ಮೊಗವ ನೋಡೇ ಕನ್ನಡಿ
ಎಮ್ಮ ಕನ್ನಡಾಂಬೆ ಕಾಂತಿ ಕುವರಿ
 
ಎನ್ನ ಮೊಗವ ನೋಡೇ ಕನ್ನಡಿ
ಎಮ್ಮ ಕನ್ನಡಾಂಬೆ ಕಾಂತಿ ಕುವರಿ
 
|| ಎನ್ನ ಮೊಗವ ನೋಡೇ ಕನ್ನಡಿ
ಆ ಆ ಆ…..||
 
ನಯನದಿ ನಿನ್ನ ರೂಪುನಿಂದು
ತನುವೆ ನಿನ್ನದಾಯಿತಿಂದು
ನಯನದಿ ನಿನ್ನ ರೂಪುನಿಂದು
ತನುವೆ ನಿನ್ನದಾಯಿತಿಂದು
ಗೆಜ್ಜೆ ಕಾಲು ಸದ್ದು ಮಾಡಿ
ನಾದ ಏಕೆ ನಿನ್ನದು
ಹಾಡಿ ಹಾಡಿ ಬರೆದು
ಕಣ್ಣು ಮನಸು ನಿನ್ನದಾಗಿದೆ
 
|| ಎಮ್ಮ ಕನ್ನಡಾಂಬೆ ಕಾಂತಿ ಕುವರಿ
ಎನ್ನ ಮೊಗವ ನೋಡೇ ಕನ್ನಡಿ…||
 
ಕರುಣೆಯ ಕುಡಿಯೇ ಮಹಿಸುರಪುರ ಸಿರಿಯೆ
ಕರುಣೆಯ ಕುಡಿಯೇ ಮಹಿಸುರಪುರ ಸಿರಿಯೆ
ನಿರುಪಮಾನ ಸುಂದರಿಯೇ..
ಯದುಕುಲಾಭಿ ಚಂದ್ರಿಕೆಯೇ
ನಿರುಪಮಾನ ಸುಂದರಿಯೇ..
ಯದುಕುಲಾಭಿ ಚಂದ್ರಿಕೆಯೇ
ಪೂರ್ವ ಪುಣ್ಯದೆ ನಿನ್ನ ಪಾದ ಸೇರಿದೆನೆ
ಪ್ರೇಮಲೋಕಸುಖ ತೋರಿದೆ
ರಮಣಿ ಒಲಿಯೇ ರಾಣಿ….
 
|| ಎನ್ನ ಮೊಗವೆ ನೋಡೇ ಕನ್ನಡಿ…|| 
 
ಬಾ ದೊರೆಯೇ ಕರುಣ ನಿಧಿಯೇ 
ನಲವೇ ಒಲವೇ ಪ್ರೇಮದ ಕಣ್ಮಣಿಯ 
ಸುಯೋಗದೆ ಪೊಂದಿರುವೇ
ಗರತಿಯಳ ಸವಿಗನಸ ಆಶಾ ಜ್ಯೋತಿಯೇ
ಸೋತಿದೆ ತನುಮನವು ಪ್ರಾಣದ ಕಣ ಕಣವು
ಪರಿಚಿತಳೇ ಪುಣ್ಯರೂಪ ಉಳಿಯದು
ಇನ್ನೆನ್ನ ಕೋಪ ಇನ್ನೂ ಸಂಕೋಚವೇ 
ಮೌನ ಸಂತಾನವೇ ತನ್ಮನ ಕಾಂತಿಯೇ
ಚಿನ್ಮಯ ರೂಪವೇ..
 
|| ಎನ್ನ ಮೊಗವೆ ನೋಡೇ ಕನ್ನಡಿ 
ಎಮ್ಮ ಕನ್ನಡಾಂಬೆ ಕ್ರಾಂತಿ ಕುವರಿ 
ಎನ್ನ ಮೊಗವ ನೋಡೇ ಕನ್ನಡಿ 
ಆ…ಆ ಆ ಆ ಆ….ಆ ಆ ……||

Yenna Mogave Node Kannadi song lyrics from Kannada Movie Ranadheera Kanteerava starring Dr Rajkumar, Udayakumar, HMS Shastry, Lyrics penned by G V Iyer Sung by Radha Jayalakshmi, Music Composed by G K Venkatesh, film is Directed by N C Rajan and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ