Yenidu Rosha Veeravesha Lyrics

ಏನಿದು ರೋಷ ವೀರಾವೇಷಾ Lyrics

in Ranadheera Kanteerava

in ರಣಧೀರ ಕಂಠೀರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ....ಆ ಆ ಆ…ಆ……
ಏನಿದು ರೋಷ ವೀರಾವೇಷಾ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ

ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
 
|| ಏನಿದು ರೋಷ ವೀರಾವೇಷಾ…|| 
 
ನೃತ್ಯ ನೈಪುಣಿ ನಿತ್ಯ ರಾಗಿಣಿ 
ಚಿಕ್ಕ ಜಾಗಮಾರ್ದವತ್ತ ಹಾಸಿನಿ 
ನೃತ್ಯ ನೈಪುಣಿ ನಿತ್ಯ ರಾಗಿಣಿ 
ಚಿಕ್ಕ ಜಾಗಮಾರ್ದವತ್ತ ಹಾಸಿನಿ
 
|| ಏನಿದು ರೋಷ ವೀರಾವೇಷಾ…|| 
 
ಆ ಆ.... ಝಣ ಝಣು ಝಣಿತೆ    
ಮಂಜುಳ ಹರಿತೆ ಇಂಜಿತ ಪದಚರಿತೆ
ಆ ಆ ಆ...ಆ……ಆ ಆ ಆ ಆ….
ಝಣ ಝಣು ಝಣಿತೆ ಮಂಜುಳ
ಹರಿತೆ ಇಂಜಿತ ಪದಚರಿತೆ 
ಕಿಂಕಿಣಿ ರಹಿತೆ ಶೃಂಗಾರ ಭರಿತೇ 
ಭಂಗ ತರಂಗಕೇ….  
ಝಣ ಝಣು ಝಣಿತೆ
ಮಂಜುಳ ಹರಿತೆ
ಇಂಜಿತ ಪದಚರಿತೆ 
 
ನಟನವಾಡಿದಳ್ ತರುಣಿ ನಟನವಾಡಿದಳ್
ನಟನವಾಡಿದಳ್ ತರುಣಿ ನಟನವಾಡಿದಳ್
ಕಟುಮುಖಾಭಿನಿಯಗಳಿಂದೇ ನಟನವಾಡಿದಳ್
ಪೊರವಿತಿ ಒಲುವೇಷ ತೊಟ್ಟು
ಸ್ಮರನ ಗುಟ್ಟು ಮನದೊಳಿಟ್ಟು  
ನಟನವಾಡಿದಳ್ ತರುಣಿ ನಟನವಾಡಿದಳ್

ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತೆವೆಣೆ  
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತವೆಣೆ  
ಕುಲಕಿ ಬಳುಕಿ ಬಳ್ಳಿಯೊಡನೇ 
ಒಲಿದು…. ನಲಿದು….. 
ಒಲಿದು ನಲಿದು ಕುಣಿದು ಲಲನೇ
ನಟನವಾಡಿದಳ್ ತರುಣಿ ನಟನವಾಡಿದಳ್
ನಟನವಾಡಿದಳ್ ತರುಣಿ ನಟನವಾಡಿದಳ್

ಆ ಆ ಆ....ಆ ಆ ಆ…ಆ……
ಏನಿದು ರೋಷ ವೀರಾವೇಷಾ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ

ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
 
|| ಏನಿದು ರೋಷ ವೀರಾವೇಷಾ…|| 
 
ನೃತ್ಯ ನೈಪುಣಿ ನಿತ್ಯ ರಾಗಿಣಿ 
ಚಿಕ್ಕ ಜಾಗಮಾರ್ದವತ್ತ ಹಾಸಿನಿ 
ನೃತ್ಯ ನೈಪುಣಿ ನಿತ್ಯ ರಾಗಿಣಿ 
ಚಿಕ್ಕ ಜಾಗಮಾರ್ದವತ್ತ ಹಾಸಿನಿ
 
|| ಏನಿದು ರೋಷ ವೀರಾವೇಷಾ…|| 
 
ಆ ಆ.... ಝಣ ಝಣು ಝಣಿತೆ    
ಮಂಜುಳ ಹರಿತೆ ಇಂಜಿತ ಪದಚರಿತೆ
ಆ ಆ ಆ...ಆ……ಆ ಆ ಆ ಆ….
ಝಣ ಝಣು ಝಣಿತೆ ಮಂಜುಳ
ಹರಿತೆ ಇಂಜಿತ ಪದಚರಿತೆ 
ಕಿಂಕಿಣಿ ರಹಿತೆ ಶೃಂಗಾರ ಭರಿತೇ 
ಭಂಗ ತರಂಗಕೇ….  
ಝಣ ಝಣು ಝಣಿತೆ
ಮಂಜುಳ ಹರಿತೆ
ಇಂಜಿತ ಪದಚರಿತೆ 
 
ನಟನವಾಡಿದಳ್ ತರುಣಿ ನಟನವಾಡಿದಳ್
ನಟನವಾಡಿದಳ್ ತರುಣಿ ನಟನವಾಡಿದಳ್
ಕಟುಮುಖಾಭಿನಿಯಗಳಿಂದೇ ನಟನವಾಡಿದಳ್
ಪೊರವಿತಿ ಒಲುವೇಷ ತೊಟ್ಟು
ಸ್ಮರನ ಗುಟ್ಟು ಮನದೊಳಿಟ್ಟು  
ನಟನವಾಡಿದಳ್ ತರುಣಿ ನಟನವಾಡಿದಳ್

ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತೆವೆಣೆ  
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತವೆಣೆ  
ಕುಲಕಿ ಬಳುಕಿ ಬಳ್ಳಿಯೊಡನೇ 
ಒಲಿದು…. ನಲಿದು….. 
ಒಲಿದು ನಲಿದು ಕುಣಿದು ಲಲನೇ
ನಟನವಾಡಿದಳ್ ತರುಣಿ ನಟನವಾಡಿದಳ್
ನಟನವಾಡಿದಳ್ ತರುಣಿ ನಟನವಾಡಿದಳ್

Yenidu Rosha Veeravesha song lyrics from Kannada Movie Ranadheera Kanteerava starring Dr Rajkumar, Udayakumar, HMS Shastry, Lyrics penned by G V Iyer Sung by P B Srinivas, Music Composed by G K Venkatesh, film is Directed by N C Rajan and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ