-
ಸಂಚಾರಿ…. ಮನಸೋತೆ
ಎನ್ನ ಮರೆಯದೆ ಬಾ ಇನಿಯಾ
ಸಂಚಾರಿ…. ಮನಸೋತೆ
ಎನ್ನ ಮರೆಯದೆ ಬಾ ಇನಿಯಾ
ನಯನ ಬಳಲಿದೆ ನಿನ್ನ ಕಾಣದೆ…
ಸಂಚಾರಿ….
ನಿನ್ನ ಸಂಗ ಜನುಮ ಜನುಮಕೂ ಎಂದೆ
ನಿನ್ನ ಸಂಗ ಜನುಮ ಜನುಮಕೂ ಎಂದೆ
ಮರೆತೆ ಅದೇಕೆ ಇನಿಯಳ ಇಂದೆ
ಮರೆತೆ ಅದೇಕೆ ಇನಿಯಳ ಇಂದೆ
ಬಳಲಿದೆ ನಾ ಸಂಜೆಗೆ ಮುಂದೆ
ಬಳಲಿದೆ ನಾ ಸಂಜೆಗೆ ಮುಂದೆ
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
ಹೂವಿನ ರಾಣಿ ಪೇಳಿದಳಿಂದು
ಹೂವಿನ ರಾಣಿ ಪೇಳಿದಳಿಂದು
ವಿರಹದ ನೋವ ಅರಿಯೆನು ಎಂದು
ವಿರಹದ ನೋವ ಅರಿಯೆನು ಎಂದು
ಕಾಯುವ ಹೆಣ್ಣ ಜೀವನ ಬಂಧು
ಕಾಯುವ ಹೆಣ್ಣ ಜೀವನ ಬಂಧು
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
ಆಸೆಯ ಕಣ್ಣ ಬೆಳಕೆ ಭಾರ
ಆಸೆಯ ಕಣ್ಣ ಬೆಳಕೆ ಭಾರ
ಮೀಸಲು ನಿನಗೀ ಜೀವದ ಹಾರ
ಮೀಸಲು ನಿನಗೀ ಜೀವದ ಹಾರ
ಯುಗಯುಗವಾದರೂ ಕಾಯುವೆ ನೀರ
ಯುಗಯುಗವಾದರೂ ಕಾಯುವೆ ನೀರ
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
-
ಸಂಚಾರಿ…. ಮನಸೋತೆ
ಎನ್ನ ಮರೆಯದೆ ಬಾ ಇನಿಯಾ
ಸಂಚಾರಿ…. ಮನಸೋತೆ
ಎನ್ನ ಮರೆಯದೆ ಬಾ ಇನಿಯಾ
ನಯನ ಬಳಲಿದೆ ನಿನ್ನ ಕಾಣದೆ…
ಸಂಚಾರಿ….
ನಿನ್ನ ಸಂಗ ಜನುಮ ಜನುಮಕೂ ಎಂದೆ
ನಿನ್ನ ಸಂಗ ಜನುಮ ಜನುಮಕೂ ಎಂದೆ
ಮರೆತೆ ಅದೇಕೆ ಇನಿಯಳ ಇಂದೆ
ಮರೆತೆ ಅದೇಕೆ ಇನಿಯಳ ಇಂದೆ
ಬಳಲಿದೆ ನಾ ಸಂಜೆಗೆ ಮುಂದೆ
ಬಳಲಿದೆ ನಾ ಸಂಜೆಗೆ ಮುಂದೆ
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
ಹೂವಿನ ರಾಣಿ ಪೇಳಿದಳಿಂದು
ಹೂವಿನ ರಾಣಿ ಪೇಳಿದಳಿಂದು
ವಿರಹದ ನೋವ ಅರಿಯೆನು ಎಂದು
ವಿರಹದ ನೋವ ಅರಿಯೆನು ಎಂದು
ಕಾಯುವ ಹೆಣ್ಣ ಜೀವನ ಬಂಧು
ಕಾಯುವ ಹೆಣ್ಣ ಜೀವನ ಬಂಧು
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
ಆಸೆಯ ಕಣ್ಣ ಬೆಳಕೆ ಭಾರ
ಆಸೆಯ ಕಣ್ಣ ಬೆಳಕೆ ಭಾರ
ಮೀಸಲು ನಿನಗೀ ಜೀವದ ಹಾರ
ಮೀಸಲು ನಿನಗೀ ಜೀವದ ಹಾರ
ಯುಗಯುಗವಾದರೂ ಕಾಯುವೆ ನೀರ
ಯುಗಯುಗವಾದರೂ ಕಾಯುವೆ ನೀರ
ಎನ್ನ ಮರೆಯದೆ ಬಾ ಇನಿಯಾ
|| ಸಂಚಾರಿ…. ಮನಸೋತೆ…||
Sanchari Manasothe Yenna Mareyade song lyrics from Kannada Movie Ranadheera Kanteerava starring Dr Rajkumar, Udayakumar, HMS Shastry, Lyrics penned by G V Iyer Sung by Radha Jayalakshmi, Music Composed by G K Venkatesh, film is Directed by N C Rajan and film is released on 1960