Karunada Vairmudi Lyrics

ಕರುನಾಡ ವೈರಮುಡಿ Lyrics

in Ranadheera Kanteerava

in ರಣಧೀರ ಕಂಠೀರವ

LYRIC

ಕರುನಾಡ ವೈರಮುಡಿ ಕಂಠೀರವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ

ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ
 
|| ಕರುನಾಡ ವೈರಮುಡಿ ಕಂಠೀರವ…||
 
ಬಿರುದೆಂತೆಂಬರಗಂಡ ಮಿತ್ರ
ಕುಲ ಕಮಲ ಮಾರ್ತಾಂಡ
ಬಿರುದೆಂತೆಂಬರಗಂಡ ಮಿತ್ರ
ಕುಲ ಕಮಲ ಮಾರ್ತಾಂಡ
ವೀರ ಶೂರ ಮೊನೆಗಾರ
ಆ…ಆ ಆ ಆ ಆ….ಆಆ….
ವೀರ ಶೂರ ಮೊನೆಗಾರ
ಸುಗುಣ ಗಂಭೀರ ರಾಜ ಕಂದರ್ಪ
ಸುಗುಣ ಗಂಭೀರ ರಾಜ ಕಂದರ್ಪ
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ
ವಿಜಯೀಭವವಿಜಯೀಭವ… ವಿಜಯೀಭವ…
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ
ವಿಜಯೀಭವವಿಜಯೀಭವ… ವಿಜಯೀಭವ…

|| ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ
ಕರುನಾಡ ವೈರಮುಡಿ ಕಂಠೀರವ…||

ಕರುನಾಡ ವೈರಮುಡಿ ಕಂಠೀರವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ

ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ
 
|| ಕರುನಾಡ ವೈರಮುಡಿ ಕಂಠೀರವ…||
 
ಬಿರುದೆಂತೆಂಬರಗಂಡ ಮಿತ್ರ
ಕುಲ ಕಮಲ ಮಾರ್ತಾಂಡ
ಬಿರುದೆಂತೆಂಬರಗಂಡ ಮಿತ್ರ
ಕುಲ ಕಮಲ ಮಾರ್ತಾಂಡ
ವೀರ ಶೂರ ಮೊನೆಗಾರ
ಆ…ಆ ಆ ಆ ಆ….ಆಆ….
ವೀರ ಶೂರ ಮೊನೆಗಾರ
ಸುಗುಣ ಗಂಭೀರ ರಾಜ ಕಂದರ್ಪ
ಸುಗುಣ ಗಂಭೀರ ರಾಜ ಕಂದರ್ಪ
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ
ವಿಜಯೀಭವವಿಜಯೀಭವ… ವಿಜಯೀಭವ…
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ
ವಿಜಯೀಭವವಿಜಯೀಭವ… ವಿಜಯೀಭವ…

|| ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ವೈಭವ
ಕರುನಾಡ ವೈರಮುಡಿ ಕಂಠೀರವ…||

Karunada Vairmudi song lyrics from Kannada Movie Ranadheera Kanteerava starring Dr Rajkumar, Udayakumar, HMS Shastry, Lyrics penned by G V Iyer Sung by J Gopal Rao, Music Composed by G K Venkatesh, film is Directed by N C Rajan and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ