ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ….
ಸ್ವರ ರಾಗ ಲಯ ತಾಣ
ಹೊಳೆಯಾಗಿ ಹರಿವಂತೆ
ಸ್ವರ ರಾಗ ಲಯ ತಾಣ
ಹೊಳೆಯಾಗಿ ಹರಿವಂತೆ
ಕರುಣಿಸು ನೀ ಮಾತಾಯೇ
|| ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ
ಆ ಆ ಆ... .ಆ ಆ ಆ …||
ಆರೋಹ ಅವರೋಹ
ಸ್ವರಯೋಗ ಸಂಯೋಗ
ಆರೋಹ ಅವರೋಹ
ಸ್ವರಯೋಗ ಸಂಯೋಗ
ಸಾಹಿತ್ಯ ಲಾಲಿತ್ಯ
ನೀ ನೀಡೆ ಶಾರದೆಯೇ...
ನೀ ನೀಡೆ ಶಾರದೆಯೇ...
|| ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ
ಆ ಆ ಆ... .ಆ ಆ ಆ …||
ಹೊನ್ನ ಬೆಳೆ ನಾಡಿನಲಿ
ಜೀವನದಿ ಬೀಡಿನಲಿ
ಹೊನ್ನ ಬೆಳೆ ನಾಡಿನಲಿ
ಜೀವನದಿ ಬೀಡಿನಲಿ
ನಿನ್ನ ತೇಜವು ಬೆಳಗಿ
ಕೀರ್ತಿ ದೀವಿಗೆ ಜ್ವಲಿಸೇ...
ಭೂತಾಯಿ ಕನ್ನಡತಿ...
ಭೂತಾಯಿ ಕನ್ನಡತಿ
ಬಹು ಪುಣ್ಯ ಭಾಗ್ಯವತಿ...
ಬಹು ಪುಣ್ಯ ಭಾಗ್ಯವತಿ...
ಭೂತಾಯಿ ಕನ್ನಡತಿ...
ಬಹು ಪುಣ್ಯ ಭಾಗ್ಯವತಿ...
ಓ ಮೇಘ ರಂಜನಿಯೇ
ವರುಣೇಂದ್ರನರಗಿಣಿಯೇ
ಓ ಮೇಘ ರಂಜನಿಯೇ
ವರುಣೇಂದ್ರನರಗಿಣಿಯೇ
ಮಿಂಚು ಗುಡುಗಿನ ಮೊದಲು
ಕೊಂಚ ಹೂ ಮಳೆಗೆರೆಯೇ...
ಹೇ….ಹೇ ಹೇ ಹೇ ಹೇ….
ಮಿಂಚು ಗುಡುಗಿನ ಮೊದಲು
ಕೊಂಚ ಹೂ ಮಳೆಗೆರೆಯೇ...
ಕೊಂಚ ಹೂ ಮಳೆಗೆರೆಯೇ...
ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ….
ಸ್ವರ ರಾಗ ಲಯ ತಾಣ
ಹೊಳೆಯಾಗಿ ಹರಿವಂತೆ
ಸ್ವರ ರಾಗ ಲಯ ತಾಣ
ಹೊಳೆಯಾಗಿ ಹರಿವಂತೆ
ಕರುಣಿಸು ನೀ ಮಾತಾಯೇ
|| ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ
ಆ ಆ ಆ... .ಆ ಆ ಆ …||
ಆರೋಹ ಅವರೋಹ
ಸ್ವರಯೋಗ ಸಂಯೋಗ
ಆರೋಹ ಅವರೋಹ
ಸ್ವರಯೋಗ ಸಂಯೋಗ
ಸಾಹಿತ್ಯ ಲಾಲಿತ್ಯ
ನೀ ನೀಡೆ ಶಾರದೆಯೇ...
ನೀ ನೀಡೆ ಶಾರದೆಯೇ...
|| ಸಂಗೀತ ದೇವತೆಯೇ
ಸಾಷ್ಟಾಂಗ ವಂದನೆ
ಸಂಗೀತ ದೇವತೆಯೇ
ಆ ಆ ಆ... .ಆ ಆ ಆ …||
ಹೊನ್ನ ಬೆಳೆ ನಾಡಿನಲಿ
ಜೀವನದಿ ಬೀಡಿನಲಿ
ಹೊನ್ನ ಬೆಳೆ ನಾಡಿನಲಿ
ಜೀವನದಿ ಬೀಡಿನಲಿ
ನಿನ್ನ ತೇಜವು ಬೆಳಗಿ
ಕೀರ್ತಿ ದೀವಿಗೆ ಜ್ವಲಿಸೇ...
ಭೂತಾಯಿ ಕನ್ನಡತಿ...
ಭೂತಾಯಿ ಕನ್ನಡತಿ
ಬಹು ಪುಣ್ಯ ಭಾಗ್ಯವತಿ...
ಬಹು ಪುಣ್ಯ ಭಾಗ್ಯವತಿ...
ಭೂತಾಯಿ ಕನ್ನಡತಿ...
ಬಹು ಪುಣ್ಯ ಭಾಗ್ಯವತಿ...
ಓ ಮೇಘ ರಂಜನಿಯೇ
ವರುಣೇಂದ್ರನರಗಿಣಿಯೇ
ಓ ಮೇಘ ರಂಜನಿಯೇ
ವರುಣೇಂದ್ರನರಗಿಣಿಯೇ
ಮಿಂಚು ಗುಡುಗಿನ ಮೊದಲು
ಕೊಂಚ ಹೂ ಮಳೆಗೆರೆಯೇ...
ಹೇ….ಹೇ ಹೇ ಹೇ ಹೇ….
ಮಿಂಚು ಗುಡುಗಿನ ಮೊದಲು
ಕೊಂಚ ಹೂ ಮಳೆಗೆರೆಯೇ...
ಕೊಂಚ ಹೂ ಮಳೆಗೆರೆಯೇ...
Sangeetha Devatheye Sastanga Vande song lyrics from Kannada Movie Ranadheera Kanteerava starring Dr Rajkumar, Udayakumar, HMS Shastry, Lyrics penned by G V Iyer Sung by P B Srinivas, Music Composed by G K Venkatesh, film is Directed by N C Rajan and film is released on 1960