Ninna Maathinda Lyrics

ನಿನ್ನ ಮಾತಿಂದ Lyrics

in Ranabheri

in ರಣಭೇರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ ಅನುದಿನ ನಲ್ಲೆ
ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ ಅನುದಿನ ನಲ್ಲ
ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ||
 
ಹೃದಯ ಅರಳಿತು ನಮ್ಮ ಮನಸ್ಸು ಬೆರೆಯಲು
ಬಯಕೆ ಹೊಮ್ಮಿತು ನಿನ್ನ ಸನಿಹ ದೊರಕಲು
ಕನಸ್ಸು ಕುಣಿಯಿತು ನನ್ನ ನಯನ ಸೇರಿತು
ಬೆಳಕು ಮೂಡಿತು ನಮ್ಮ ಬಾಳು ಬೆಳಗಿತು
ಕೊಳಲ ದನಿಯೊ ನಿನ್ನ ನುಡಿಯೊ
ಕುಣಿವ ನವಿಲೊ ನಿನ್ನ ನಡೆಯೊ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ||
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ||
 
ಶೃತಿಯು ಸೇರಿತು ಇಂದು ಬಾಳಗೀತೆಗೆ
ಹಿತವ ತಂದಿತು ನಲ್ಲ ನಡೆವ ತಾಳಕ್ಕೆ
ರಾಗವೇತಕೆ ನಲ್ಲೆ ತಾಳವೇತಕೆ ಒಲವು ತುಂಬಿದ ಸಿಹಿನುಡಿಯ ಜೇನಿಗೆ
ಸರಸ ವಿರಸ ಎಲ್ಲ ಹರುಷ ಮಧುರ ಮಧುರ ಎಲ್ಲ ನಿಮಿಷ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ
ಅನುದಿನ ನಲ್ಲೆ ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ||
ನಿನ್ನ ಜೊತೆಗೆ ನಿನ್ನ ಜೊತೆಗೆ

-
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ ಅನುದಿನ ನಲ್ಲೆ
ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ ಅನುದಿನ ನಲ್ಲ
ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ||
 
ಹೃದಯ ಅರಳಿತು ನಮ್ಮ ಮನಸ್ಸು ಬೆರೆಯಲು
ಬಯಕೆ ಹೊಮ್ಮಿತು ನಿನ್ನ ಸನಿಹ ದೊರಕಲು
ಕನಸ್ಸು ಕುಣಿಯಿತು ನನ್ನ ನಯನ ಸೇರಿತು
ಬೆಳಕು ಮೂಡಿತು ನಮ್ಮ ಬಾಳು ಬೆಳಗಿತು
ಕೊಳಲ ದನಿಯೊ ನಿನ್ನ ನುಡಿಯೊ
ಕುಣಿವ ನವಿಲೊ ನಿನ್ನ ನಡೆಯೊ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ||
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ||
 
ಶೃತಿಯು ಸೇರಿತು ಇಂದು ಬಾಳಗೀತೆಗೆ
ಹಿತವ ತಂದಿತು ನಲ್ಲ ನಡೆವ ತಾಳಕ್ಕೆ
ರಾಗವೇತಕೆ ನಲ್ಲೆ ತಾಳವೇತಕೆ ಒಲವು ತುಂಬಿದ ಸಿಹಿನುಡಿಯ ಜೇನಿಗೆ
ಸರಸ ವಿರಸ ಎಲ್ಲ ಹರುಷ ಮಧುರ ಮಧುರ ಎಲ್ಲ ನಿಮಿಷ
 
||ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ನಿನ್ನ ಮಾತಿಂದ ಕಂಡೆ ಆನಂದ ಎಂದು ಕಾಣದ
ನಲ್ಲೆ ಸುಳ್ಳಲ್ಲ ನಮ್ಮ ಸಂಬಂಧ ಏಳು ಜನ್ಮದ
ಕ್ಷಣಕಾಲ ಬಿಡಲಾರೆ
ಅನುದಿನ ನಲ್ಲೆ ಬರುವೆ ನಾನು ನಿನ್ನ ಜೊತೆಗೆ ನಿನ್ನ ಜೊತೆಗೆ||
ನಿನ್ನ ಜೊತೆಗೆ ನಿನ್ನ ಜೊತೆಗೆ

Ninna Maathinda song lyrics from Kannada Movie Ranabheri starring Ambarish, Tiger Prabhakar, Vajramuni, Lyrics penned by Chi Udayashankar Sung by S P Balasubrahmanyam, Chithra, Music Composed by Upendra Kumar, film is Directed by V Somashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ