ಹೇ ಗಂಡಾಗಿ ಹುಟ್ಟಿದ ಮೇಲೆ
ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು
ಏ ಮ್ಯಾನ್
ಬಂದಾಗ ಟೀನೇಜ್ ಬ್ಯೂಟಿ
ಬಂದಾಗ ಟೀನೇಜ್ ಬ್ಯೂಟಿ
ಹೀಗೇಕೆ ಓಡುವೆ ಗರಂ ಮಸಾಲೆ ಹೆಣ್ಣು
ನನ್ನಾಣೆಗು ನಿನ್ನನ್ನೆ ನಾ ಲವ್ ಮಾಡಿದೆ
ಕನಸಲ್ಲಿಯು ನಿನಗೆ ನಾ ಡವ್ ಹಾಕಿದೆ
ಬಂದೆನ್ನನ್ನು ನೀ ಅಪ್ಪಿಕೊ ನನ ಕಾಣದೆ
ಬಿಸಿ ತುಂಬಿದ ಸ್ವೀಟ್ ಹಾರ್ಟಿದು ಬಲು ವೀಕಿದೆ
ಈ ಕೆಂಪು ತುಟಿಯಲಿ ತುಂಟ ನಗೆಯಿದೆ ತುಂಬ ಹನಿಯಿದೆ ಹೀರು ಬಾ
ಗಂಡಾಗಿ ಹುಟ್ಟಿದ ಮೇಲೆ
||ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು||
ನೀ ಮಾಡಿದ ಫೋನ್ ನಂಬರ್ ರಾಂಗ್ ಆಗಿದೆ
ಲವ್ವಿಲ್ಲದ ಡ್ರೈ ಹಾರ್ಟಿಗೆ ಕಾಲ್ ಹೋಗಿದೆ
ಜೊತೆಯಿಲ್ಲದ ಈ ಪ್ರಾಯವು ಬಲು ಕಾಡಿದೆ
ತಡವೇತಕೆ ಲವ್ ಮಾಡು ಬಾ ರಾಂಗ್ ಮಾಡದೆ
ಈ ಗಂಡು ಮನಸಲಿ ನೆಟ್ಟ ಗುರಿಯಿದೆ ಗುಟ್ಟು ನೂರಿದೆ ಗುಡ್ ಬಾಯ್
ತತ್ತರಿಕೆ
ಗಂಡಾಗಿ ಹುಟ್ಟಿದ ಮೇಲೆ
||ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು
ಬಂದಾಗ ಟೀನೇಜ್ ಬ್ಯೂಟಿ
ಬಂದಾಗ ಟೀನೇಜ್ ಬ್ಯೂಟಿ
ಹೀಗೇಕೆ ಓಡುವೆ ಗರಂ ಮಸಾಲೆ ಹೆಣ್ಣು||
ಹೇ ಗಂಡಾಗಿ ಹುಟ್ಟಿದ ಮೇಲೆ
ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು
ಏ ಮ್ಯಾನ್
ಬಂದಾಗ ಟೀನೇಜ್ ಬ್ಯೂಟಿ
ಬಂದಾಗ ಟೀನೇಜ್ ಬ್ಯೂಟಿ
ಹೀಗೇಕೆ ಓಡುವೆ ಗರಂ ಮಸಾಲೆ ಹೆಣ್ಣು
ನನ್ನಾಣೆಗು ನಿನ್ನನ್ನೆ ನಾ ಲವ್ ಮಾಡಿದೆ
ಕನಸಲ್ಲಿಯು ನಿನಗೆ ನಾ ಡವ್ ಹಾಕಿದೆ
ಬಂದೆನ್ನನ್ನು ನೀ ಅಪ್ಪಿಕೊ ನನ ಕಾಣದೆ
ಬಿಸಿ ತುಂಬಿದ ಸ್ವೀಟ್ ಹಾರ್ಟಿದು ಬಲು ವೀಕಿದೆ
ಈ ಕೆಂಪು ತುಟಿಯಲಿ ತುಂಟ ನಗೆಯಿದೆ ತುಂಬ ಹನಿಯಿದೆ ಹೀರು ಬಾ
ಗಂಡಾಗಿ ಹುಟ್ಟಿದ ಮೇಲೆ
||ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು||
ನೀ ಮಾಡಿದ ಫೋನ್ ನಂಬರ್ ರಾಂಗ್ ಆಗಿದೆ
ಲವ್ವಿಲ್ಲದ ಡ್ರೈ ಹಾರ್ಟಿಗೆ ಕಾಲ್ ಹೋಗಿದೆ
ಜೊತೆಯಿಲ್ಲದ ಈ ಪ್ರಾಯವು ಬಲು ಕಾಡಿದೆ
ತಡವೇತಕೆ ಲವ್ ಮಾಡು ಬಾ ರಾಂಗ್ ಮಾಡದೆ
ಈ ಗಂಡು ಮನಸಲಿ ನೆಟ್ಟ ಗುರಿಯಿದೆ ಗುಟ್ಟು ನೂರಿದೆ ಗುಡ್ ಬಾಯ್
ತತ್ತರಿಕೆ
ಗಂಡಾಗಿ ಹುಟ್ಟಿದ ಮೇಲೆ
||ಗಂಡಾಗಿ ಹುಟ್ಟಿದ ಮೇಲೆ ಸಂಗಾತಿ ಬೇಡವೆ
ಹಾಕಬಾರದೆ ಕಣ್ಣು
ಬಂದಾಗ ಟೀನೇಜ್ ಬ್ಯೂಟಿ
ಬಂದಾಗ ಟೀನೇಜ್ ಬ್ಯೂಟಿ
ಹೀಗೇಕೆ ಓಡುವೆ ಗರಂ ಮಸಾಲೆ ಹೆಣ್ಣು||
Hey Gandaagi Huttida Mele song lyrics from Kannada Movie Ranabheri starring Ambarish, Tiger Prabhakar, Vajramuni, Lyrics penned by Chi Udayashankar Sung by S P Balasubrahmanyam, Chithra, Music Composed by Upendra Kumar, film is Directed by V Somashekar and film is released on 1990