Naanu Byadarahalli Lyrics

ನಾನು ಬ್ಯಾಡ್ರಳ್ಳಿ Lyrics

in Ranabheri

in ರಣಭೇರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಎಲ್ಲ ಶಾಕ್‌ ಶಾಕ್‌ ಶಾಕ್‌
ಎಲ್ಲ ಶಾಕ್‌ ಶಾಕ್‌ ಶಾಕ್‌
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
 
ವೀರಪ್ಪನ ಜಾತ್ರೆಲಿ ತಮಟೆ ಬಡ್ಕೊಂಡು
ಒಳ್ಳೆ ಬೆಳದಿಂಗಳ ರಾತ್ರಿಲಿ ಹೆಂಡ ಕುಡ್ಕೊಂಡು
ವೀರಪ್ಪನ ಜಾತ್ರೆಲಿ ತಮಟೆ ಬಡ್ಕೊಂಡು
ಒಳ್ಳೆ ಬೆಳದಿಂಗಳ ರಾತ್ರಿಲಿ ಹೆಂಡ ಕುಡ್ಕೊಂಡು
ಎಡಗೈಲಿ ಉದುರೋಗೊ ಚಡ್ಡಿ ಇಡ್ಕೊಂಡು
ಎಡಗೈಲಿ ಉದುರೋಗೊ ಚಡ್ಡಿ ಇಡ್ಕೊಂಡು
ನಾನು ಕುಣಿದಾಡೊ ವರಸೆ ನೋಡಿ
ಎಲ್ಲ ಕ್ರ್ಯಾಕ್‌ ಕ್ರ್ಯಾಕ್‌ ಕ್ರ್ಯಾಕ್‌
ಎಲ್ಲ ಕ್ರ್ಯಾಕ್‌ ಕ್ರ್ಯಾಕ್‌ ಕ್ರ್ಯಾಕ್‌
 
ನಾನು ಬ್ಯಾಡ್ರಳ್ಳಿ ಅಮ್ಮಣ್ಣಿ
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟು ಗಾಂಜಾ ಮಜಾ||
 
ಕೂಸು ಕೂಸು ಪಾಸು ಪಾಸು
ಪಾಸು ಪಾಸು ನೀ ಹಳ್ಳಿ ಕೇಸು
ಮೈಸೂರು ಪ್ಯಾಟೇಲಿ ಜಂಬೂಸವಾರಿ
ಅಲ್ಲಿ ಬ್ರೇಕ್‌ ಡ್ಯಾನ್ಸ್‌ ಆಡಿದ್ದು ನಾನೆ ವೈಯ್ಯಾರಿ
ಮೈಸೂರು ಪ್ಯಾಟೇಲಿ ಜಂಬೂಸವಾರಿ
ಅಲ್ಲಿ ಬ್ರೇಕ್‌ ಡ್ಯಾನ್ಸ್‌ ಆಡಿದ್ದು ನಾನೆ ವೈಯ್ಯಾರಿ
ದರ್ಬಾರಲ್ಲಿ ಬೆಳ್ಳಿ ಪದಕ ಕೊಟ್ಟಾಗ
ದರ್ಬಾರಲ್ಲಿ ಬೆಳ್ಳಿ ಪದಕ ಕೊಟ್ಟಾಗ
ನೋಡಿ ನಿಮ್ಮಂತ ಹುಡುಗೀರೆಲ್ಲ
ಅಲ್ಲಿ ಶೇಕ್‌ ಶೇಕ್‌ ಶೇಕ್‌
ಅಲ್ಲಿ ಶೇಕ್‌ ಶೇಕ್‌ ಶೇಕ್
 
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಎಲ್ಲ ಶಾಕ್‌ ಶಾಕ್‌ ಶಾಕ್‌
ಎಲ್ಲ ಶಾಕ್‌ ಶಾಕ್‌ ಶಾಕ್‌||
 
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ||

-
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಎಲ್ಲ ಶಾಕ್‌ ಶಾಕ್‌ ಶಾಕ್‌
ಎಲ್ಲ ಶಾಕ್‌ ಶಾಕ್‌ ಶಾಕ್‌
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
 
ವೀರಪ್ಪನ ಜಾತ್ರೆಲಿ ತಮಟೆ ಬಡ್ಕೊಂಡು
ಒಳ್ಳೆ ಬೆಳದಿಂಗಳ ರಾತ್ರಿಲಿ ಹೆಂಡ ಕುಡ್ಕೊಂಡು
ವೀರಪ್ಪನ ಜಾತ್ರೆಲಿ ತಮಟೆ ಬಡ್ಕೊಂಡು
ಒಳ್ಳೆ ಬೆಳದಿಂಗಳ ರಾತ್ರಿಲಿ ಹೆಂಡ ಕುಡ್ಕೊಂಡು
ಎಡಗೈಲಿ ಉದುರೋಗೊ ಚಡ್ಡಿ ಇಡ್ಕೊಂಡು
ಎಡಗೈಲಿ ಉದುರೋಗೊ ಚಡ್ಡಿ ಇಡ್ಕೊಂಡು
ನಾನು ಕುಣಿದಾಡೊ ವರಸೆ ನೋಡಿ
ಎಲ್ಲ ಕ್ರ್ಯಾಕ್‌ ಕ್ರ್ಯಾಕ್‌ ಕ್ರ್ಯಾಕ್‌
ಎಲ್ಲ ಕ್ರ್ಯಾಕ್‌ ಕ್ರ್ಯಾಕ್‌ ಕ್ರ್ಯಾಕ್‌
 
ನಾನು ಬ್ಯಾಡ್ರಳ್ಳಿ ಅಮ್ಮಣ್ಣಿ
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟು ಗಾಂಜಾ ಮಜಾ||
 
ಕೂಸು ಕೂಸು ಪಾಸು ಪಾಸು
ಪಾಸು ಪಾಸು ನೀ ಹಳ್ಳಿ ಕೇಸು
ಮೈಸೂರು ಪ್ಯಾಟೇಲಿ ಜಂಬೂಸವಾರಿ
ಅಲ್ಲಿ ಬ್ರೇಕ್‌ ಡ್ಯಾನ್ಸ್‌ ಆಡಿದ್ದು ನಾನೆ ವೈಯ್ಯಾರಿ
ಮೈಸೂರು ಪ್ಯಾಟೇಲಿ ಜಂಬೂಸವಾರಿ
ಅಲ್ಲಿ ಬ್ರೇಕ್‌ ಡ್ಯಾನ್ಸ್‌ ಆಡಿದ್ದು ನಾನೆ ವೈಯ್ಯಾರಿ
ದರ್ಬಾರಲ್ಲಿ ಬೆಳ್ಳಿ ಪದಕ ಕೊಟ್ಟಾಗ
ದರ್ಬಾರಲ್ಲಿ ಬೆಳ್ಳಿ ಪದಕ ಕೊಟ್ಟಾಗ
ನೋಡಿ ನಿಮ್ಮಂತ ಹುಡುಗೀರೆಲ್ಲ
ಅಲ್ಲಿ ಶೇಕ್‌ ಶೇಕ್‌ ಶೇಕ್‌
ಅಲ್ಲಿ ಶೇಕ್‌ ಶೇಕ್‌ ಶೇಕ್
 
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಹಳ್ಳಿ ಸಂತೆಯೊಳಗೆ ನೋಡಿ ಮೇಲೆ ಕೆಳಗೆ
ಎಲ್ಲ ಶಾಕ್‌ ಶಾಕ್‌ ಶಾಕ್‌
ಎಲ್ಲ ಶಾಕ್‌ ಶಾಕ್‌ ಶಾಕ್‌||
 
||ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ನಾನು ಬ್ಯಾಡ್ರಳ್ಳಿ ಬ್ರೇಕ್‌ ಡ್ಯಾನ್ಸ್‌ ರಾಜ
ಬಲೆ ಬೊಂಬಾಟ್‌ ಗಾಂಜಾ ಮಜಾ||

Naanu Byadarahalli song lyrics from Kannada Movie Ranabheri starring Ambarish, Tiger Prabhakar, Vajramuni, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by V Somashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ