-
ಎಂದು ಕಾಣದ ಹರುಷವ ಎಂದು ನೋಡದ ಸರಸವ
ಎಂದು ಕಾಣದ ಹರುಷವ ಎಂದು ನೋಡದ ಸರಸವ
ನಗಿಸಿ ನಗುವ ಕಲೆಯ ಗೆಳೆಯ ಕಂಡೆ ಸ್ನೇಹದಿ ಈ ದಿನ
||ಎಂದು ಕಾಣದ ಹರುಷವ
ಎಂದು ಕಾಣದ ಹರುಷವ ಎಂದು ನೋಡದ ಸರಸವ
ನಗಿಸಿ ನಗುವ ಕಲೆಯ ಗೆಳೆಯ ಕಂಡೆ ಸ್ನೇಹದಿ ಈ ದಿನ||
ಎಂದು ಕಾಣದ ಹರುಷವ
ಸೊಗಸ ಕಣ್ಣಲಿ ಸೊಗಸ ಮಾತಲಿ ಸೊಗಸ ಬಾಳಲಿ ತಂದು ತುಂಬಿತು
ಸಿಹಿಯ ಮಾತಲಿ ಸಿಹಿಯ ಹಾಡಲಿ ಸಿಹಿಯ ಬಾಳಲಿ ಇಂದು ತಂದಿತು
ಮನಸ್ಸು ಕೂಡಿತು ಹೃದಯ ಹಾಡಿತು ಮಧುರಗೀತೆಯನು ಗೆಳೆಯನೆ

ಗೆಳೆಯ ನಿನ್ನನು ಬಿಡೆನು ಎಂದಿಗು ನೆರಳ ಹಾಗೆ ಜೊತೆಗೆ ನಿಲ್ಲುವೆ
ಹಿಡಿವ ಪಾಪಿಯ ಹೊಡಿವ ದ್ರೋಹಿಯ ಉಳಿಸಿ ನ್ಯಾಯವ ನಾವು ಗೆಲ್ಲುವ
ದುರುಳೆಲ್ಲರ ಅಳಿಸಿಹಾಕುವ ಗುರಿಯ ಸಾಧಿಸುವ ಗೆಳೆಯನೆ
|| ಎಂದು ಕಾಣದ ಹರುಷವ ಎಂದು ನೋಡದ ಸರಸವ

Endu Kaanada Harushava song lyrics from Kannada Movie Ranabheri starring Ambarish, Tiger Prabhakar, Vajramuni, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by V Somashekar and film is released on 1990