Aralida Youvana Lyrics

ಅರಳಿದ ಯೌವ್ವನ Lyrics

in Ranabheri

in ರಣಭೇರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು
 
ನಗುತಲೆ ಮನಸ್ಸ ಕೆರಳಿಸಿ ಬಯಕೆ ತರಲೇನು
ಇರುಳಲಿ ಕುಣಿಸುವ ಕನಸ್ಸಿಗೆ ಉತ್ತರ ಕೊಡಲೇನು
ನಯನಕ್ಕೆ ನಯನ ಬೆರೆಸುತ ಸನಿಹ ಬರಲೇನು
ಬಿಸಿಯನು ತುಂಬುವ ಮಿಂಚನು ಒಡಲಿಗೆ ಬಿಡಲೇನು
ಬಳಿ ಬಂದು ನಿಲ್ಲಲ್ಲೆ ನಿನ್ನ ವಿರಹ ಹತ್ತಲೆ
ಮನದಾಸೆ ಹೇಳಲೆ ನಿನ್ನ ಮೈಯ್ಯ ಮುಟ್ಟಲೆ
ಬಳಿ ಬಂದು ನಿಲ್ಲಲ್ಲೆ ನಿನ್ನ ವಿರಹ ಹತ್ತಲೆ
ಮನದಾಸೆ ಹೇಳಲೆ ನಿನ್ನ ಮೈಯ್ಯ ಮುಟ್ಟಲೆ
ಅನುಮಾನ ಏಕೆ
 
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು||
 
ಪ್ರಣಯದ ಮತ್ತು ಬರಿಸುವ ಸುಖವ ತರಲೇನು
ಹವಳದ ತುಟಿಗಳ ಸಿಹಿಯನು ಸವಿಯಲು ಕೊಡಲೇನು
ಬೆರಳಲೆ ಕುಣಿಸಿ ನಡುವನು ಒಮ್ಮೆ ನಗಲೇನು
ಮರೆಯಲಿ ಅಡಗಿದ ಚೆಲುವನು ತೋರಲು ಬರಲೇನು
ನಿನ್ನಗಾಸೆ ಆಗದೆ ಹೋಯ್ತಲ್ಲೆ ನಿನ್ನೆದೆ
ಕಲ್ಲನ್ನು ಈಗಲೆ ನಾ ನೀರು ಮಾಡಲೆ
ನಿನ್ನಗಾಸೆ ಆಗದೆ ಹೋಯ್ತಲ್ಲೆ ನಿನ್ನೆದೆ
ಕಲ್ಲನ್ನು ಈಗಲೆ ನಾ ನೀರು ಮಾಡಲೆ
ಕಿಣಿದಾನ ಏಕೆ
 
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ||
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು||

-
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು
 
ನಗುತಲೆ ಮನಸ್ಸ ಕೆರಳಿಸಿ ಬಯಕೆ ತರಲೇನು
ಇರುಳಲಿ ಕುಣಿಸುವ ಕನಸ್ಸಿಗೆ ಉತ್ತರ ಕೊಡಲೇನು
ನಯನಕ್ಕೆ ನಯನ ಬೆರೆಸುತ ಸನಿಹ ಬರಲೇನು
ಬಿಸಿಯನು ತುಂಬುವ ಮಿಂಚನು ಒಡಲಿಗೆ ಬಿಡಲೇನು
ಬಳಿ ಬಂದು ನಿಲ್ಲಲ್ಲೆ ನಿನ್ನ ವಿರಹ ಹತ್ತಲೆ
ಮನದಾಸೆ ಹೇಳಲೆ ನಿನ್ನ ಮೈಯ್ಯ ಮುಟ್ಟಲೆ
ಬಳಿ ಬಂದು ನಿಲ್ಲಲ್ಲೆ ನಿನ್ನ ವಿರಹ ಹತ್ತಲೆ
ಮನದಾಸೆ ಹೇಳಲೆ ನಿನ್ನ ಮೈಯ್ಯ ಮುಟ್ಟಲೆ
ಅನುಮಾನ ಏಕೆ
 
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು||
 
ಪ್ರಣಯದ ಮತ್ತು ಬರಿಸುವ ಸುಖವ ತರಲೇನು
ಹವಳದ ತುಟಿಗಳ ಸಿಹಿಯನು ಸವಿಯಲು ಕೊಡಲೇನು
ಬೆರಳಲೆ ಕುಣಿಸಿ ನಡುವನು ಒಮ್ಮೆ ನಗಲೇನು
ಮರೆಯಲಿ ಅಡಗಿದ ಚೆಲುವನು ತೋರಲು ಬರಲೇನು
ನಿನ್ನಗಾಸೆ ಆಗದೆ ಹೋಯ್ತಲ್ಲೆ ನಿನ್ನೆದೆ
ಕಲ್ಲನ್ನು ಈಗಲೆ ನಾ ನೀರು ಮಾಡಲೆ
ನಿನ್ನಗಾಸೆ ಆಗದೆ ಹೋಯ್ತಲ್ಲೆ ನಿನ್ನೆದೆ
ಕಲ್ಲನ್ನು ಈಗಲೆ ನಾ ನೀರು ಮಾಡಲೆ
ಕಿಣಿದಾನ ಏಕೆ
 
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ಅರಳಿದ ಯೌವ್ವನ ಕೆಣಕದೆ ನಿನ್ನನ್ನು
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ
ನನ್ನ ಏಕೆ ಹೀಗೆ ನೋಡುವೆ
ಬಳಿ ಬಂದರೇನು ಮಾಡುವೆ||
||ಅರಳಿದ ಯೌವ್ವನ ಕೆಣಕದೆ ನಿನ್ನನ್ನು ನಿನ್ನನ್ನು||

Aralida Youvana song lyrics from Kannada Movie Ranabheri starring Ambarish, Tiger Prabhakar, Vajramuni, Lyrics penned by Chi Udayashankar Sung by Manjula Gururaj, B R Chaya, Music Composed by Upendra Kumar, film is Directed by V Somashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ