Idu Enu Rabba Idu Enu Lyrics

ಇದು ಏನು ಒರಬ್ಬ ಇದು ಏನು Lyrics

in Ramanna Shamanna

in ರಾಮಣ್ಣ ಶಾಮಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
||ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ||
 
ಹೊಸದಾಗಿ ಕಾಣದ ಅಂಗ ಇಂದು ನಾ ನೋಡಿ
ಸೊಗಸಾಗಿ ಉಬ್ಬಿದ ಮೈಯ್ಯ ಅಂದ ನಾ ನೋಡಿ
ಬಿಸಿಯಲ್ಲು ಬೀಸಿದ ಗಾಳಿ ಚಳಿಯನ್ನೆ ತುಂಬಿ
ಹಿತವನ್ನೆ ನೀಡುವೆ ಎಂದು ಬಂದೆ ನಾ ನಂಬಿ
ಓ ನನ್ನ ನಲ್ಲೆ ಇದು ತಾನೆ ಪ್ರೀತಿ
ನಾನಿಲ್ಲವೇನೆ ಬಿಡು ಇನ್ನು ಭೀತಿ
ಈ ನುಡಿಗೆ ಮನ ಸೋಲುತ್ತಿದೆ
ನಿನ್ನೆಡೆಗೆ ತನು ವಾಲುತ್ತಿದೆ
ಇನ್ನು ನಾನೆಲ್ಲ ಬಲ್ಲೆ ಬಾರೆ ಓ ನನ್ನ ನಲ್ಲೆ
ಆ ಸ್ವರ್ಗ ಇನ್ನು ಇಲ್ಲೆ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
ಹೊಸರೀತಿಯಾಸೆ ತಂದೆ ಇಂದು ನನ್ನಲ್ಲಿ
ಹೊಸದೇನೊ ಕೇಳೊ ಬಯಕೆ ಬಂತು ಎದೆಯಲ್ಲಿ
ಇದು ತಾನೆ ಯೌವ್ವನ ಹಾಡೊ ಪಲ್ಲವಿ ಓ ನಲ್ಲೆ
ಇದು ತಾನೆ ಪ್ರೇಮದ ಗೀತೆ ತಿಳಿಯೆ ಓ ಬಾಲೆ
ಬಾಳೆಲ್ಲ ಹೀಗೆ ನಿನ್ನ ನೋಡಬೇಕು
ದಿನವೆಲ್ಲ ಹೀಗೆ ನಿನ್ನ ಸೇರಬೇಕು
ಈ ಬಯಕೆ ನೆರವೇರುವುದು ಆ ಸುಖವು ನಮದಾಗುವುದು
ಇಂತ ಮಾತಾಡು ಸಾಕು ಬೇರೆ ಇನ್ನೇನು ಬೇಕು
ಮುತ್ತೊಂದ ಕೊಡು ಸಾಕು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ ||
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ||

-
ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
||ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ||
 
ಹೊಸದಾಗಿ ಕಾಣದ ಅಂಗ ಇಂದು ನಾ ನೋಡಿ
ಸೊಗಸಾಗಿ ಉಬ್ಬಿದ ಮೈಯ್ಯ ಅಂದ ನಾ ನೋಡಿ
ಬಿಸಿಯಲ್ಲು ಬೀಸಿದ ಗಾಳಿ ಚಳಿಯನ್ನೆ ತುಂಬಿ
ಹಿತವನ್ನೆ ನೀಡುವೆ ಎಂದು ಬಂದೆ ನಾ ನಂಬಿ
ಓ ನನ್ನ ನಲ್ಲೆ ಇದು ತಾನೆ ಪ್ರೀತಿ
ನಾನಿಲ್ಲವೇನೆ ಬಿಡು ಇನ್ನು ಭೀತಿ
ಈ ನುಡಿಗೆ ಮನ ಸೋಲುತ್ತಿದೆ
ನಿನ್ನೆಡೆಗೆ ತನು ವಾಲುತ್ತಿದೆ
ಇನ್ನು ನಾನೆಲ್ಲ ಬಲ್ಲೆ ಬಾರೆ ಓ ನನ್ನ ನಲ್ಲೆ
ಆ ಸ್ವರ್ಗ ಇನ್ನು ಇಲ್ಲೆ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
ಹೊಸರೀತಿಯಾಸೆ ತಂದೆ ಇಂದು ನನ್ನಲ್ಲಿ
ಹೊಸದೇನೊ ಕೇಳೊ ಬಯಕೆ ಬಂತು ಎದೆಯಲ್ಲಿ
ಇದು ತಾನೆ ಯೌವ್ವನ ಹಾಡೊ ಪಲ್ಲವಿ ಓ ನಲ್ಲೆ
ಇದು ತಾನೆ ಪ್ರೇಮದ ಗೀತೆ ತಿಳಿಯೆ ಓ ಬಾಲೆ
ಬಾಳೆಲ್ಲ ಹೀಗೆ ನಿನ್ನ ನೋಡಬೇಕು
ದಿನವೆಲ್ಲ ಹೀಗೆ ನಿನ್ನ ಸೇರಬೇಕು
ಈ ಬಯಕೆ ನೆರವೇರುವುದು ಆ ಸುಖವು ನಮದಾಗುವುದು
ಇಂತ ಮಾತಾಡು ಸಾಕು ಬೇರೆ ಇನ್ನೇನು ಬೇಕು
ಮುತ್ತೊಂದ ಕೊಡು ಸಾಕು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ ||
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
 
ಇದು ಏನು ಒರಬ್ಬ ಇದು ಏನು
ಇದು ಏನು ಒರಬ್ಬ ಇದು ಏನು
ನಿನ್ನನ್ನು ಮುಟ್ಟಿ ಇಂದೇನೊ ಆಸೆ ಬಂದು
ಮೈಯ್ಯಲ್ಲಿ ಮಿಂಚೊಂದು ಜುಮ್‌ ಎಂದಿತು
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ
ಒರಬ್ಬ ಜಿಂಗಿಲಾರ ಜಿಂಗಿಲಾರ ಜಿಂಗಿ||

Idu Enu Rabba Idu Enu song lyrics from Kannada Movie Ramanna Shamanna starring Ambarish, Ravichandran, Madhavi, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by B Subba Rao and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ