ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ
ತಕದಿಮ್ಮಿ ಎಂದು ಕೂಗಾಡುವಾಗ
ಚೆಲುವೇರ ಕಂಡು ನಲಿದಾಡುವಾಗ
ನೂರಾರು ಕನಸು ಕಣ್ ತುಂಬಿದಾಗ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ…||
ಗಾಳಿ ಬೀಸಿ ಬಂದಾಗ ಹಾಡು
ಹರಿದು ಬಂದ ನೀರಲ್ಲೂ ಹಾಡು
ಗಿಳಿಯ ನುಡಿವ ಮಾತೆಲ್ಲಾ ಹಾಡು
ಗೋವು ಅಂಬಾ ಎಂದಾಗ ಹಾಡು
ಮುದ್ದು ಕಂದ ಅತ್ತಾಗಲೆಲ್ಲಾ
ಅಮ್ಮ ಹಾಡೋ ಲಾಲಿಯ ಹಾಡು
ಹಲ್ಲು ಬಿದ್ದ ಮುತ್ತಜ್ಜಿ ಕೂಡಾ
ಹಾಡುತ್ತಾಳೆ ಹಳ್ಳಿಯ ಹಾಡು
ಇದು ಮರೆತು ಬದುಕಿದರೆ
ನಮ್ಮತನ… ನೂಕಿದರೆ
ಊರ ಜನ ಮೆಚ್ಚುವರೇ
ಬಿಂಕವ ಬಿಟ್ಟು ಜೊತೆಯಲ್ಲಿ ಕುಣಿಯೋ
ಹೇಹೇಹೇ…ಆಹ್ಹಾ ಆಹ್ಹಾ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ
ತಕದಿಮ್ಮಿ ಎಂದು ಕೂಗಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ ….||
ಕೂರ್ರರ
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ ಧಿನ
ಗುಂತಲೊ ಗುಂತಲೊ ಗುಂತಲೊ ಗುಂತಲೊ
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ ಧಿನ
ತಿರಿಗಿಡಿತೋಮ್ ತಿರಿಗಿಡಿತೋಮ್ ತಿರಿಗಿಡಿತೋಮ್
ಹಳ್ಳಿಯಲ್ಲೇ ಆನಂದ ಎಲ್ಲ
ಹಳ್ಳಿಯಲ್ಲೇ ಸೌಂದರ್ಯವೆಲ್ಲ
ರೈತನ ತಾನೇ ಮಣ್ಣನ್ನು ನಂಬಿ
ಅನ್ನ ಕೊಡುವ ಈ ದೇಶಕೆಲ್ಲಾ
ಎಲ್ಲೇ ನೋಡು ರಾಗಿಯ ಪೈರು
ಮಳೆಯು ತರುವ ಸಿಹಿಯಾದ ನೀರು
ಹಬ್ಬದಲ್ಲಿ ನಮ್ಮೂರ ತೇರು
ನೋಡೋಕೆ ಬೇಕು ಕಣ್ಣು ನೂರಾರು
ಯುವತಿಯರ ತುಂಟ ನುಡಿ
ಚೆಲುವೆಯರ ನಗೆಯ ನುಡಿ
ಸರಸದಲಿ ನುಡಿವ ನುಡಿ
ಸ್ನೇಹದ ಮಾತೆ ಹಾಡಂತೆ ಕೇಳು
ಕೂರ್ರರ್ ಹೇ.. ಆ.. ಹೇ.. ಆ.. ಆಹಾ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಹೇ…..ಹೇ...ಹೇ….ಹೇ…ಹೇ ಹೇ ಹೇ ಹ್ಹಾ..||
ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ
ತಕದಿಮ್ಮಿ ಎಂದು ಕೂಗಾಡುವಾಗ
ಚೆಲುವೇರ ಕಂಡು ನಲಿದಾಡುವಾಗ
ನೂರಾರು ಕನಸು ಕಣ್ ತುಂಬಿದಾಗ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ…||
ಗಾಳಿ ಬೀಸಿ ಬಂದಾಗ ಹಾಡು
ಹರಿದು ಬಂದ ನೀರಲ್ಲೂ ಹಾಡು
ಗಿಳಿಯ ನುಡಿವ ಮಾತೆಲ್ಲಾ ಹಾಡು
ಗೋವು ಅಂಬಾ ಎಂದಾಗ ಹಾಡು
ಮುದ್ದು ಕಂದ ಅತ್ತಾಗಲೆಲ್ಲಾ
ಅಮ್ಮ ಹಾಡೋ ಲಾಲಿಯ ಹಾಡು
ಹಲ್ಲು ಬಿದ್ದ ಮುತ್ತಜ್ಜಿ ಕೂಡಾ
ಹಾಡುತ್ತಾಳೆ ಹಳ್ಳಿಯ ಹಾಡು
ಇದು ಮರೆತು ಬದುಕಿದರೆ
ನಮ್ಮತನ… ನೂಕಿದರೆ
ಊರ ಜನ ಮೆಚ್ಚುವರೇ
ಬಿಂಕವ ಬಿಟ್ಟು ಜೊತೆಯಲ್ಲಿ ಕುಣಿಯೋ
ಹೇಹೇಹೇ…ಆಹ್ಹಾ ಆಹ್ಹಾ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಥೈತಕ ಎಂದು ಕುಣಿದಾಡುವಾಗ
ತಕದಿಮ್ಮಿ ಎಂದು ಕೂಗಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ ….||
ಕೂರ್ರರ
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ ಧಿನ
ಗುಂತಲೊ ಗುಂತಲೊ ಗುಂತಲೊ ಗುಂತಲೊ
ತಕದಿನ ಧಿನ ಧಿನ ಧಿನ ತಕದಿನ ಧಿನ ಧಿನ ಧಿನ
ತಿರಿಗಿಡಿತೋಮ್ ತಿರಿಗಿಡಿತೋಮ್ ತಿರಿಗಿಡಿತೋಮ್
ಹಳ್ಳಿಯಲ್ಲೇ ಆನಂದ ಎಲ್ಲ
ಹಳ್ಳಿಯಲ್ಲೇ ಸೌಂದರ್ಯವೆಲ್ಲ
ರೈತನ ತಾನೇ ಮಣ್ಣನ್ನು ನಂಬಿ
ಅನ್ನ ಕೊಡುವ ಈ ದೇಶಕೆಲ್ಲಾ
ಎಲ್ಲೇ ನೋಡು ರಾಗಿಯ ಪೈರು
ಮಳೆಯು ತರುವ ಸಿಹಿಯಾದ ನೀರು
ಹಬ್ಬದಲ್ಲಿ ನಮ್ಮೂರ ತೇರು
ನೋಡೋಕೆ ಬೇಕು ಕಣ್ಣು ನೂರಾರು
ಯುವತಿಯರ ತುಂಟ ನುಡಿ
ಚೆಲುವೆಯರ ನಗೆಯ ನುಡಿ
ಸರಸದಲಿ ನುಡಿವ ನುಡಿ
ಸ್ನೇಹದ ಮಾತೆ ಹಾಡಂತೆ ಕೇಳು
ಕೂರ್ರರ್ ಹೇ.. ಆ.. ಹೇ.. ಆ.. ಆಹಾ
|| ಎಂಥಾ ಆನಂದವೋ ರಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಎಂಥಾ ಆನಂದವೋ ಶ್ಯಾಮ
ಹಳ್ಳಿಯ ಹಾಡನ್ನು ನಾ ಹಾಡುವಾಗ
ಹೇ…..ಹೇ...ಹೇ….ಹೇ…ಹೇ ಹೇ ಹೇ ಹ್ಹಾ..||
Entha Aanandavo Rama song lyrics from Kannada Movie Ramanna Shamanna starring Ambarish, Ravichandran, Madhavi, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by B Subba Rao and film is released on 1988