Hosa Bage Udupu Chanda Lyrics

ಹೊಸ ಬಗೆ ಉಡುಪು ಚೆಂದ Lyrics

in Ramanna Shamanna

in ರಾಮಣ್ಣ ಶಾಮಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ
 
ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ
 
ನಮ್ಮ ಹಳ್ಳಿಲೆಲ್ಲ ನಮ್ಮ ಬೀದಿಲೆಲ್ಲ
ನಲ್ಲ ನಿನ್ನಂತ ಗಂಡಿಲ್ಲದೆ
ನನ್ನ ಕಣ್ಣೆಲ್ಲವು ನನ್ನ ಮನಸೆಲ್ಲವು ಜೊತೆ ನೀ ಬೇಕು ಬಾ ಎಂದಿದೆ
ಮೈಯ್ಯ ಮುಟ್ಟಿ ನೋಡು ಕೆನ್ನೆ ತಟ್ಟಿ ನೋಡು
ಮಿಂಚು ಓಡಾಡಿ ಮೈಯ್ಯೆಲ್ಲವೂ
ಚಿನ್ನ ಬಾ ಎನ್ನುವೆ ಮುತ್ತು ಬೇಕೆನ್ನುವೆ
ನನ್ನ ನೀನಾಗೆ ಮುದ್ದಾಡುವೆ
ನನ್ನ ಕೆರಳಿಸಿ ಹೊಸ ಆಸೆ ಅರಳಿಸಿ
ದೂರ ನಿಲಿದರೆ ನಿನ್ನ ನಾನು ಬಿಡುವೆನೆ
ಹುಡುಗಿಯ ಬಯಸಿರಲು ಸನಿಹಕೆ ಬಂದಿರಲು
ಮನವನು ಕೆಣಕಿರಲು ಈ ಹೆಣ್ಣಿಗೆ
ಸಂಕೋಚ ನಿಂಗೇಕೆ
 
ಬಿಸಿ ರಾಗಿ ರೊಟ್ಟಿ ದಿನ ತಟ್ಟಿ ತಟ್ಟಿ
ದಿನ ತಟ್ಟೆಗೆ ನಾ ಹಾಕುವೆ
ಇಂದು ಕಲ್ಲಾಗುವ ನಿನ್ನ ಮೈಯ್ಯೆಲ್ಲವ
ನನ್ನ ಕೈಯಿಂದನೆ ಒರೆಸುವೆ
ನಿನ್ನ ನಾನು ಬಲ್ಲೆ ನನ್ನ ಕೋಣೆಯಲ್ಲೆ
ಹೊಸ ಮೆತ್ತೆಯ ನಾ ಹಾಸುವೆ
ದಿನ ನಾ ಹಾಡುವ ಸವಿ ಸಂಗೀತಕ್ಕೆ
ದಿನ ಹೊಸ ನೋಟ ನೀ ಕಾಣುವೆ
ನೋಡು ಹಸುರಿನ ಹೊಸ ಪೈರು ಕುಣಿದಿದೆ
ಗಾಳಿ ಸೋಕದು ಸಿಹಿ ಆಸೆ ಚಿಗುರಿದೆ
ಬಿಡುವೆ ನಾ ಇನಿಯನನು ಬಿಡುವೆ ನಾ ಸನಿಹವನು
ಕರಗಳ ಎಳೆಯುತ್ತಿದೆ ಈ ಭೂಪತಿ
ಸಂಕೋಚ ಇನ್ನೇಕೆ
 
||ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ ||
ಸಂಕೋಚ ನಿಂಗೇಕೆ||

-
ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ
 
ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ
 
ನಮ್ಮ ಹಳ್ಳಿಲೆಲ್ಲ ನಮ್ಮ ಬೀದಿಲೆಲ್ಲ
ನಲ್ಲ ನಿನ್ನಂತ ಗಂಡಿಲ್ಲದೆ
ನನ್ನ ಕಣ್ಣೆಲ್ಲವು ನನ್ನ ಮನಸೆಲ್ಲವು ಜೊತೆ ನೀ ಬೇಕು ಬಾ ಎಂದಿದೆ
ಮೈಯ್ಯ ಮುಟ್ಟಿ ನೋಡು ಕೆನ್ನೆ ತಟ್ಟಿ ನೋಡು
ಮಿಂಚು ಓಡಾಡಿ ಮೈಯ್ಯೆಲ್ಲವೂ
ಚಿನ್ನ ಬಾ ಎನ್ನುವೆ ಮುತ್ತು ಬೇಕೆನ್ನುವೆ
ನನ್ನ ನೀನಾಗೆ ಮುದ್ದಾಡುವೆ
ನನ್ನ ಕೆರಳಿಸಿ ಹೊಸ ಆಸೆ ಅರಳಿಸಿ
ದೂರ ನಿಲಿದರೆ ನಿನ್ನ ನಾನು ಬಿಡುವೆನೆ
ಹುಡುಗಿಯ ಬಯಸಿರಲು ಸನಿಹಕೆ ಬಂದಿರಲು
ಮನವನು ಕೆಣಕಿರಲು ಈ ಹೆಣ್ಣಿಗೆ
ಸಂಕೋಚ ನಿಂಗೇಕೆ
 
ಬಿಸಿ ರಾಗಿ ರೊಟ್ಟಿ ದಿನ ತಟ್ಟಿ ತಟ್ಟಿ
ದಿನ ತಟ್ಟೆಗೆ ನಾ ಹಾಕುವೆ
ಇಂದು ಕಲ್ಲಾಗುವ ನಿನ್ನ ಮೈಯ್ಯೆಲ್ಲವ
ನನ್ನ ಕೈಯಿಂದನೆ ಒರೆಸುವೆ
ನಿನ್ನ ನಾನು ಬಲ್ಲೆ ನನ್ನ ಕೋಣೆಯಲ್ಲೆ
ಹೊಸ ಮೆತ್ತೆಯ ನಾ ಹಾಸುವೆ
ದಿನ ನಾ ಹಾಡುವ ಸವಿ ಸಂಗೀತಕ್ಕೆ
ದಿನ ಹೊಸ ನೋಟ ನೀ ಕಾಣುವೆ
ನೋಡು ಹಸುರಿನ ಹೊಸ ಪೈರು ಕುಣಿದಿದೆ
ಗಾಳಿ ಸೋಕದು ಸಿಹಿ ಆಸೆ ಚಿಗುರಿದೆ
ಬಿಡುವೆ ನಾ ಇನಿಯನನು ಬಿಡುವೆ ನಾ ಸನಿಹವನು
ಕರಗಳ ಎಳೆಯುತ್ತಿದೆ ಈ ಭೂಪತಿ
ಸಂಕೋಚ ಇನ್ನೇಕೆ
 
||ಹೊಸ ಬಗೆ ಉಡುಪು ಚೆಂದ
ಹೊಸ ಬಗೆ ನಡಿಗೆ ಚೆಂದ
ಹೊಸಬಗೆ  ಚೆಲುಗೆ ಚೆಂದ
ಅರಳಿದ ತುಟಿಯು ಅಂದ ಸರಸದ ನುಡಿಯು ಅಂದ
ತರುಣಿಯ ಸಲಿಗೆ ಅಂದ ನನ್ನ ಸಂಬಂಧ
ಸಂಕೋಚ ನಿಂಗೇಕೆ ||
ಸಂಕೋಚ ನಿಂಗೇಕೆ||

Hosa Bage Udupu Chanda song lyrics from Kannada Movie Ramanna Shamanna starring Ambarish, Ravichandran, Madhavi, Lyrics penned by Chi Udayashankar Sung by S P Shailaja, Music Composed by S P Balasubramanyam, film is Directed by B Subba Rao and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ